Myanmar National Airlines: ಎಲ್ಲಾ ವಿಮಾನಗಳ ಹಾರಾಟವನ್ನು ಅನಿರ್ಧಿಷ್ಟಾವಧಿಗಾಗಿ ರದ್ದುಗೊಳಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆಗಳು ಹೇಳಿವೆ. ಇನ್ನೊಂದೆಡೆ ಬಂಡುಕೋರರ ಪಡೆಗಳು ವಿಮಾನದ ಮೇಲೆ ಈ ದಾಳಿ ನಡೆಸಿವೆ ಎಂದು ಮ್ಯಾನ್ಮಾರ್ ಮಿಲಿಟರಿ ಸರ್ಕಾರ ಆರೋಪಿಸಿದೆ.
China Interference In Myanmar - ಪಾಕಿಸ್ತಾನ, ಶ್ರೀಲಂಕಾ, ನೇಪಾಳ ಬಳಿಕ ಇದೀಗ ಚೀನಾ ಇದೀಗ ಭಾರತವನ್ನು ಸುತ್ತುವರೆಯುವ ಉದ್ದೇಶದಿಂದ ಮ್ಯಾನ್ಮಾರ್ (Myanmar) ನಲ್ಲಿ ತನ್ನ ಹಿಡಿತ ಬಲಪಡಿಸಲು ಆರಂಭಿಸಿದೆ.
ಪ್ರತಿಯೊಬ್ಬರೂ ಹೊಸ ವರ್ಷವನ್ನು (New Year 2021) ಸ್ವಾಗತಿಸಲು ಕುತೂಹಲದಿಂದ ಸಜ್ಜಾಗುತ್ತಿದ್ದಾರೆ. ಆದರೆ ಪ್ರಪಂಚದಲ್ಲಿ ಕೆಲವು ದೇಶಗಳಲ್ಲಿ ಜನವರಿ 1ರಂದೇ ಹೊಸ ವರ್ಷವನ್ನು ಆಚರಿಸುವುದಿಲ್ಲ ಎಂದು ನಿಮಗೆ ತಿಳಿದಿದೆಯೇ...!
ಕಳೆದ ವರ್ಷ ಡಿಸೆಂಬರ್ 31 ರಂದು ಜನರಲ್ ನರ್ವಾನೆ ಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ನಂತರ ಇದು ಮೊದಲ ವಿದೇಶ ಪ್ರವಾಸವಾಗಿದೆ. ಪೂರ್ವ ಲಡಾಖ್ನಲ್ಲಿ ಚೀನಾದ ಸೈನ್ಯದ ಗಡಿಯಲ್ಲಿ ಭಾರತೀಯ ಸೇನೆಯು ಅಸ್ತವ್ಯಸ್ತವಾಗಿದೆ ಮತ್ತು ಕರೋನಾವೈರಸ್ ಸಾಂಕ್ರಾಮಿಕದ ಮಧ್ಯೆ ವಿದೇಶಿ ಭೇಟಿಗಳನ್ನು ನಿಷೇಧಿಸಲಾಗಿರುವ ಸಮಯದಲ್ಲಿ ಜನರಲ್ ನರ್ವಾನೆ ಮತ್ತು ಶಿಂಗ್ಲಾ ಅವರ ಭೇಟಿ ಮಹತ್ವದ್ದಾಗಿದೆ ಎಂದು ನಂಬಲಾಗಿದೆ.
ಮ್ಯಾನ್ಮಾರ್ನ ಜೇಡ್ ಮೈನ್ನಲ್ಲಿ ಸಂಭವಿಸಿದ ಭೂಕುಸಿತದಿಂದ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಉತ್ತರ ಮ್ಯಾನ್ಮಾರ್ನಲ್ಲಿ ಭೂಕುಸಿತದ ನಂತರ ಕನಿಷ್ಠ 100 ಜೇಡ್ ಗಣಿಗಾರರ ಶವಗಳನ್ನುಹೊರತೆಗೆಯಲಾಗಿದೆ.
ಚೀನಾ ತನ್ನ ವರ್ತನೆಯಲ್ಲಿ ಪರಿವರ್ತನೆ ತರುವ ಲಕ್ಷಣಗಳೇ ಗೋಚರಿಸುತ್ತಿಲ್ಲ. ಭಾರತದಲ್ಲಿ ಶಾಂತಿಗೆ ಭಂಗ ತರುವ ಉದ್ದೇಶದಿಂದ ಇದೀಗ ಚೀನಾ ಭಯೋತ್ಪಾದಕ ಸಂಘಟನೆಗಳ ನೆರವು ಪಡೆಯಲು ಮುಂದಾಗಿದೆ.
ಮ್ಯಾನ್ಮಾರ್ನ ದೂರದ ಪಶ್ಚಿಮದಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಸಾವಿರಾರು ಜನರು ಸಿಕ್ಕಿಹಾಕಿಕೊಂಡಿದ್ದಾರೆ ಮತ್ತು ಒಂದು ವರ್ಷದಿಂದ ಇಂಟರ್ನೆಟ್ ಸ್ಥಗಿತದಿಂದಾಗಿ ಕರೋನಾವೈರಸ್ ಬಗ್ಗೆ ಅವರಿಗೆ ಏನೂ ತಿಳಿದಿಲ್ಲ.
ಭಾರತದಲ್ಲಿ ಪೆಟ್ರೋಲ್ ಅಬಕಾರಿ ಸುಂಕವನ್ನು 10 ರೂ. ಮತ್ತು ಡೀಸೆಲ್ ಅಬಕಾರಿ ಸುಂಕವನ್ನು 13 ರೂ. ಹೆಚ್ಚಿಸಲಾಗಿದೆ. ಇದರಿಂದಾಗಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 71.26 ರೂ. ಮತ್ತು ಡೀಸೆಲ್ ಬೆಲೆ 69.39 ರೂ. ಆಗಿದೆ.
ಮೊದಲ ಬಾರಿಗೆ ಕೇಂದ್ರ ಸರ್ಕಾರ ಅಂತಹ ಹೆಜ್ಜೆಯನ್ನು ತೆಗೆದುಕೊಳ್ಳುತ್ತಿದೆ. 2012 ರಿಂದ ಪೊಲೀಸರು ಅಸ್ಸಾಂನ ಸಿಲ್ಚಾರ್ ಜಿಲ್ಲೆಯ ಕೇಂದ್ರೀಯ ಕಾರಾಗೃಹದಲ್ಲಿ ಈ ಜನರನ್ನು ಬಂಧಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.