ಐಪಿಎಲ್ 2021 ರ ಉಳಿದ ಪಂದ್ಯಗಳು ಸೆಪ್ಟೆಂಬರ್ 15 ರಿಂದ ಯುಎಇಯಲ್ಲಿ ನಡೆಯಲಿದೆ. ಐಪಿಎಲ್ ಆಡಲು ಯುಎಇಗೆ ತೆರಳುವ ಮುನ್ನ ಧೋನಿ ಚೆನ್ನೈ ತಲುಪಿದರು, ಅಲ್ಲಿ ಅಭಿಮಾನಿಗಳು ಅವರಿಗೆ ಆತ್ಮೀಯ ಸ್ವಾಗತ ನೀಡಿದರು.
ಭಾರತದ ಶ್ರೇಷ್ಠ ಕ್ರಿಕೆಟ್ ನಾಯಕ ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ಇಂದು ತಮ್ಮ 40 ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಮಹೇಂದ್ರ ಸಿಂಗ್ ಧೋನಿ ತಮ್ಮ ವೃತ್ತಿಜೀವನದಲ್ಲಿ ಅನೇಕ ದೊಡ್ಡ ಮೈಲಿಗಲ್ಲುಗಳನ್ನು ಸಾಧಿಸಿದ್ದಾರೆ.
'ಕ್ಯಾಪ್ಟನ್ ಕೂಲ್' ಎಂ.ಎಸ್.ಧೋನಿಗೆ ಎಲ್ಲೆಡೆ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಅವರು ತಮ್ಮ ಅದ್ಭುತ ಬ್ಯಾಟಿಂಗ್ನಿಂದ ಮಾತ್ರವಲ್ಲ ಅವರ ಗುಣದಿಂದಲೂ ಕೂಡ ಎಲ್ಲರ ಹೃದಯವನ್ನು ಗೆಲ್ಲುತ್ತಾರೆ.
ಸಂತೋಷ್ ಅವರ ಬ್ಯಾಟಿಂಗ್ ನೋಡುವುದನ್ನು ಧೋನಿ ತುಂಬಾ ಇಷ್ಟಪಟ್ಟಿದ್ದರು. ಸಂತೋಷ್ ಒಬ್ಬ ನಿರ್ಭೀತ ಬ್ಯಾಟ್ಸ್ಮನ್. ಇವರು ಎಂ.ಎಸ್. ಧೋನಿಗೆ ಹೆಲಿಕಾಪ್ಟರ್ ಶಾಟ್ ಆಡಲು ಕಲಿಸಿದ್ದರಂತೆ. ಸಂತೋಷ್ ಅವರಿಂದ ಹೆಲಿಕಾಪ್ಟರ್ ಹೊಡೆತಗಳನ್ನು ಕಲಿಯಲು ಧೋನಿ ಅವರಿಗೆ ಬಿಸಿ ಸಮೋಸಾಗಳನ್ನು ನೀಡುತ್ತಿದ್ದರು.
ಮಹೇಂದ್ರ ಸಿಂಗ್ ಧೋನಿ ಅವರ ಪತ್ನಿ ಸಾಕ್ಷಿ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಇದರಲ್ಲಿ ಧೋನಿಯವರ ಹೊಸ ಕುದುರೆ ಮೈದಾನದಾದ್ಯಂತ ಓಡುತ್ತಿರುವುದು ಕಂಡುಬರುತ್ತದೆ.
ಯುವರಾಜ್ ಸಿಂಗ್ ಅವರು ಭಾರತದ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ, ಭಾರತಕ್ಕೆ ಹಲವು ಸ್ಮರಣೀಯ ಗೆಲುವುಗಳನ್ನು ತಂದುಕೊಡುವಲ್ಲಿ ಅವರು ಮಹತ್ವದ ಪಾತ್ರವನ್ನು ವಹಿಸಿದ್ದಾರೆ.
2008 ರಲ್ಲಿ ಧೋನಿ ನಾಯಕತ್ವವನ್ನು ತೊರೆಯುವುದಾಗಿ ಬೆದರಿಕೆ ಹಾಕಿದ್ದರು ಎಂದು ವರದಿಯಾಗಿದೆ. ಆಗಿನ ವರದಿಗಳ ಪ್ರಕಾರ ಆಯ್ಕೆ ಸಮಿತಿಯ ಸಭೆಯ ಬಗ್ಗೆ ಮಾಹಿತಿ ಸೋರಿಕೆಯಾಗಿದೆ ಎಂದು ಹೇಳಲಾಗಿತ್ತು.
ಮೈಕೆಲ್ ವಾಘನ್ ಅವರು ಮಹೇಂದ್ರ ಸಿಂಗ್ ಧೋನಿ ಮತ್ತು ವಿರಾಟ್ ಕೊಹ್ಲಿ ನಡುವೆ ಜೀನಿಯಸ್ ಕ್ಯಾಪ್ಟನ್ ಯಾರೆಂದು ಆಯ್ಕೆ ಮಾಡಿದ್ದಾರೆ. ಟೀಮ್ ಇಂಡಿಯಾ ಮತ್ತು ಅದರ ಆಟಗಾರರ ವಿರುದ್ಧದ ತೀಕ್ಷ್ಣವಾದ ಟೀಕೆಗಳಿಗೆ ಮೈಕೆಲ್ ವಾಘನ್ ಆಗಾಗ ಹೆಸರುವಾಸಿಯಾಗಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಈಗ ಮತ್ತೊಂದು ಸಂಗತಿ ಬಗ್ಗೆ ಮಾತನಾಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.