Cooling Foods To Combat Heat Wave: ಬೇಸಿಗೆಯಲ್ಲಿ ಉಷ್ಣಾಂಶವನ್ನು ನಿಭಾಯಿಸಲು, ದೇಹವು ತಾಪಮಾನವನ್ನು ಹೆಚ್ಚಾಗದಂತೆ ನೋಡಿಕೊಳ್ಳುವುದು ಮುಖ್ಯವಾಗಿದೆ. ಬೆವರುವಿಕೆಯ ರೂಪದಲ್ಲಿ ನೀರಿನ ನಷ್ಟವು ದೇಹದಿಂದ ವಿದ್ಯುದ್ವಿಚ್ಛೇದ್ಯಗಳನ್ನು ಕಡಿಮೆಗೊಳಿಸುತ್ತದೆ. ಆದರಿಂದ ಬೇಸಿಗೆಯಲ್ಲಿ ಆರೋಗ್ಯಕರವಾಗಿರಲು ಮತ್ತು ಉಷ್ಣಾಂಶವನ್ನು ತೆಗೆದು ಹಾಕಲು ಈ ಆಹಾರಗಳನ್ನು ಸೇವಿಸಿ.
Health Benefits of Pudina: ದಿನನಿತ್ಯದ ಆಹಾರದಲ್ಲಿ ಬಳಸುವ ವಸ್ತುಗಳ ಪೈಕಿ ಪುದೀನಾ ಕೂಡ ಒಂದು. ಇವುಗಳನ್ನು ನಾನ್ ವೆಜ್, ಪುಲಾವ್ ಮತ್ತು ಬಿರಿಯಾನಿ ತಯಾರಿಯಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಇದು ಭಕ್ಷ್ಯಗಳಿಗೆ ಉತ್ತಮ ಪರಿಮಳ ಮತ್ತು ರುಚಿಯನ್ನು ನೀಡುತ್ತದೆ.
Mint : ಪುದೀನ ಎಲೆಗಳು ವಿಸ್ಮಯಕಾರಿಯಾದ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದನ್ನು ವಿವಿಧ ರೀತಿಯಲ್ಲಿ ಬಳಸಬಹುದಾಗಿದೆ. ಇದರಿಂದ ಅನೇಕ ಆರೋಗ್ಯ ಸಮಸ್ಯೆಗಳಾದ ಅಜೀರ್ಣ, ಬಾಯಿಯ ಸಮಸ್ಯೆಗಳನ್ನು ಪುದೀನಾ ಸಹಾಯ ಮಾಡುತ್ತದೆ.
ಇಂದಿನ ದಿನಗಳಲ್ಲಿ ತೂಕ ಹೆಚ್ಚಾಗುವುದು ಪ್ರತಿಯೊಬ್ಬರ ಸಮಸ್ಯೆಗೆ ಕಾರಣವಾಗಿದೆ. ಇದರಿಂದ ಜನರು ಕೂಡ ಮುಜುಗರವನ್ನು ಎದುರಿಸಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನೀವು ಸಹ ಈ ರೀತಿಯ ಸಮಸ್ಯೆಯಿಂದ ತೊಂದರೆಗೀಡಾಗಿದ್ದರೆ, ಚಿಂತಿಸಬೇಕಾಗಿಲ್ಲ. ಅರಿಶಿನ ಮತ್ತು ಪುದೀನ ಚಹಾವನ್ನು ಸೇವಿಸುವ ಮೂಲಕ ನಿಮ್ಮ ತೂಕವನ್ನು ಕೆಲವೇ ದಿನಗಳಲ್ಲಿ ಇಳಿಸಿಕೊಳ್ಳಬಹುದು. ಅರಿಶಿನ ಮತ್ತು ಪುದೀನ ಟೀ ಕುಡಿಯುವುದರಿಂದ ಕೇವಲ ತೂಕ ಇಳಿಕೆ ಮಾತ್ರವಲ್ಲ ಇನ್ನೂ ಅನೇಕ ಆರೋಗ್ಯ ಪ್ರಯೋಜನಗಳಿವೆ.
Kidney Health: ಕಿಡ್ನಿ ಎಂದರೆ ಮೂತ್ರಪಿಂಡಗಳು ದೇಹದ ಬಹುಮುಖ್ಯ ಅಂಗ. ಯಾವುದೇ ವ್ಯಕ್ತಿ ಆರೋಗ್ಯವಾಗಿರಲು ಕಿಡ್ನಿ ಆರೋಗ್ಯವಾಗಿರಬೇಕು. ಕಿಡ್ನಿಯ ಆರೋಗ್ಯಕ್ಕೆ ನಮ್ಮ ಆಹಾರ, ಪಾನೀಯಗಳ ಬಗ್ಗೆಯೂ ನಿಗಾವಹಿಸುವುದು ಕೂಡ ಅತ್ಯಗತ್ಯ. ಅಂತಹ ಆಹಾರಗಳಲ್ಲಿ ನಿಂಬೆಹಣ್ಣು ಕೂಡ ಒಂದು. ನಿಂಬೆಹಣ್ಣಿನ ಸರಿಯಾದ ಬಳಕೆಯೂ ಕೂಡ ಕಿಡ್ನಿ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಹಾಗಿದ್ದರೆ, ಆರೋಗ್ಯಕರ ಕಿಡ್ನಿಗಳನ್ನು ಪಡೆಯಲು ನಿಂಬೆ ಹಣ್ಣನ್ನು ಯಾವ ರೀತಿ ಬಳಸಬೇಕು ತಿಳಿಯಿರಿ.
Mint leaves for acidity: ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಪುದೀನಾ ಎಲೆಗಳನ್ನು ಸೇವಿಸುವುದರಿಂದ ಹಲವಾರು ಪ್ರಯೋಜನಗಳಿವೆ. ಇದು ಅಸಿಡಿಟಿಯನ್ನು ಕಡಿಮೆ ಮಾಡುವುದಲ್ಲದೆ, ಹೊಟ್ಟೆಯನ್ನು ತಂಪಾಗಿಸುತ್ತದೆ.
ಬೇಸಿಗೆಯಲ್ಲಿ, ನಿಮ್ಮ ಆಹಾರದ ಬಗ್ಗೆ ನೀವು ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ಅದರ ಕೆಟ್ಟ ಪರಿಣಾಮವು ಹೊಟ್ಟೆಯ ಮೇಲೆ ಕಂಡುಬರಬಹುದು. ದೇಹದ ಉಷ್ಣತೆ ಕಾಪಾಡಲು ಉಪಯುಕ್ತವಾಗುವಂತಹ ಆಹಾರಗಳ ಬಗ್ಗೆ ನಾವು ಇಂದು ನಿಮಗೆ ತಿಳಿಸುತ್ತೇವೆ.
ಪುದೀನಾ ನೀರಿನಿಂದ ನಿಮ್ಮ ಹೆಚ್ಚುತ್ತಿರುವ ತೂಕವನ್ನು ಸಹ ಕಡಿಮೆ ಮಾಡಿಕೊಳ್ಳಬಹುದು ಎಂದರೆ ನಂಬುತ್ತೀರಾ! ಹೌದು ಇದರ ನೀರು ಸೇವಿಸುವುದರಿಂದ ಕಡಿಮೆ ಮಾಡಿಕೊಲ್ಲಬಹುದು ಹೇಗೆ? ಇಲ್ಲಿದೆ..
ಬೇಸಿಗೆಯಲ್ಲಿ ಪುದೀನಾ ಔಷಧಿಗಿಂತ ಕಡಿಮೆಯಿಲ್ಲ. ಪುದೀನಾವು ವಿಟಮಿನ್-ಸಿ ಮತ್ತು ಖನಿಜಗಳ ಸಮೃದ್ಧ ಮೂಲವಾಗಿದೆ. ಇದು ನಮ್ಮ ದೇಹಕ್ಕೆ ಹೇಗೆ ಪ್ರಯೋಜನಕಾರಿಯಾಗಿದೆ. ಹೇಗೆ? ಇಲ್ಲಿದೆ ನೋಡಿ..
What To Eat In Summer - ಹಗಲಿನಲ್ಲಿ ಈಗ ಬಿಸಿಲಿನ ತಾಪ ಕಾಡಲಾರಂಭಿಸಿದೆ. ಇಂತಹ ಪರಿಸ್ಥಿತಿಯಲ್ಲಿ, ಈಗ ನೀವು ನಿಮ್ಮ ಆಹಾರ ಶೈಲಿಯನ್ನು ಋತುವಿಗೆ ಅನುಗುಣವಾಗಿ ಬದಲಾಯಿಸಬೇಕಾಗಿದೆ. ಬೇಸಿಗೆಯಲ್ಲಿ ನೀವು ಯಾವ ರೀತಿಯ ಆಹಾರವನ್ನು ಸೇವಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.