Rahu-Budh Yuti In Aries: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ನಾಳೆ ಅಂದರೆ ಮಾರ್ಚ್ 31, 2023 ರಂದು ಮಂಗಳನ ಅಧಿಪತ್ಯದ ರಾಶಿಯಾಗಿರುವ ಮೇಷ ರಾಶಿಗೆ ಬುಧನ ಪ್ರವೇಶ ನೆರವೇರಲಿದೆ. ಆದರೆ, ಈಗಾಗಲೇ ಮೇಷ ರಾಶಿಯಲ್ಲಿ ರಾಹು ವಿರಾಜಮಾನನಾಗಿದ್ದಾನೆ. ಇದರಿಂದ ಮೇಷ ರಾಶಿಯಲ್ಲಿ ಮಾಯಾವಿ ರಾಹುವಿನ ಜೊತೆಗೆ ಬುಧನ ಮೈತ್ರಿ ನೆರವೇರಲಿದೆ, ಇದು ಕೆಲ ರಾಶಿಗಳ ಜನರ ಪಾಲಿಗೆ ಸಾಕಷ್ಟು ಸಕಾರಾತ್ಮಕ ಸಾಬೀತಾಗಲಿದೆ.
Planet transits this month : ಏಪ್ರಿಲ್ 22 ರಂದು ಗುರು ಗೋಚಾರದ ನಂತರ, ಮೇಷದಲ್ಲಿ ಗುರು ಮತ್ತು ರಾಹು ಇರುತ್ತದೆ, ಇದು ಗುರು ಚಂಡಾಲ ಯೋಗವನ್ನು ಉಂಟುಮಾಡುತ್ತದೆ. ಇದಲ್ಲದೆ, ಶುಕ್ರ ಮತ್ತು ಬುಧ ಕೂಡ ರಾಶಿ ಸಂಕ್ರಮಿಸುತ್ತಾನೆ. ಸೂರ್ಯನು ತನ್ನ ರಾಶಿಯನ್ನು ಸಹ ಬದಲಾಯಿಸುತ್ತಾನೆ. ಈ ರೀತಿಯಾಗಿ, ಏಪ್ರಿಲ್ನ ಈ ಗ್ರಹಗಳ ಸಂಕ್ರಮವು ಎಲ್ಲಾ 12 ರಾಶಿಯವರ ಜೀವನದ ಮೇಲೆ ದೊಡ್ಡ ಪರಿಣಾಮವನ್ನು ಬೀರುತ್ತದೆ ಮತ್ತು 5 ರಾಶಿಯವರಿಗೆ ಬಹಳ ಮಂಗಳಕರವಾಗಿದೆ.
Budh Gochar 2023 in Mesh : ಬುಧವು ಮೇಷ ರಾಶಿಯನ್ನು ಪ್ರವೇಶಿಸುತ್ತದೆ, ಆದರೆ ಶುಕ್ರ ಮತ್ತು ರಾಹು ಈಗಾಗಲೇ ಮೇಷ ರಾಶಿಯಲ್ಲಿದೆ. ಮೇಷ ರಾಶಿಯಲ್ಲಿ ಬುಧ, ಶುಕ್ರ ಮತ್ತು ರಾಹುಗಳ ಸಂಯೋಜನೆಯು ಎಲ್ಲಾ ರಾಶಿಗಳ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಯಾವ 3 ರಾಶಿಗಳಿಗೆ ಬುಧ ಸಂಕ್ರಮಣವು ಶುಭ ಫಲಿತಾಂಶಗಳನ್ನು ನೀಡುತ್ತದೆ ಎಂದು ಈ ಕೆಳಗೆ ತಿಳಿಯಿರಿ..
Trigrahi Yog: ಶೀಘ್ರದಲ್ಲಿಯೇ ಮಂಗಳನ ಮನೆಯಾಗಿರುವ ಮೇಷ ರಾಶಿಗೆ ಬುಧನ ಪ್ರವೇಶ ನೆರವೇರಲಿದೆ. ಇದರಿಂದ ಮಂಗಳನ ಅಂಗಳದಲ್ಲಿ ಬುಧ-ಶುಕ್ರ ಹಾಗೂ ರಾಹುವಿನ ಮೈತ್ರಿಯಿಂದ ತ್ರಿಗ್ರಹಿ ಯೋಗ ನಿರ್ಮಾಣಗೊಳ್ಳಲಿದೆ. ಬುಧನ ಈ ಮೇಷ ಗೋಚರ ಹಲವು ರಾಶಿಗಳ ಜನರಿಗೆ ಆಕಸ್ಮಿಕ ಧನಲಾಭದ ಯೋಗವನ್ನು ಸೃಷ್ಟಿಸುತ್ತಿದೆ. ಅಷ್ಟೇ ಅಲ್ಲ ಈ ಜನರಿಗೆ ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸು ಪ್ರಾಪ್ತಿಯಾಗಲಿದೆ. ಹಾಗಾದರೆ ಬನ್ನಿ ಯಾವ ಐದು ರಾಶಿಗಳ ಜಾತಕದವರಿಗೆ ಈ ತ್ರಿಗ್ರಹಿ ಯೋಗ ಲಾಭದಾಯಕ ಸಾಬೀತಾಗಲಿದೆ ತಿಳಿದುಕೊಳ್ಳೋಣ ಬನ್ನಿ,
Bhudha Gochara Effect : ಬುಧಗ್ರಹದ ಈ ರಾಶಿ ಬದಲಾವಣೆಯ ಪರಿಣಾಮವು ಎಲ್ಲಾ ರಾಶಿಯವರ ಜೀವನದ ಮೇಲೆ ಕಂಡುಬರಲಿದೆ. ಆದರೆ ಮೂರು ರಾಶಿಯವರು ಈ ಅವಧಿಯಲ್ಲಿ ವಿಶೇಷ ಲಾಭವನ್ನು ಪಡೆಯಲಿದ್ದಾರೆ.
Neech Bhang Rajyog: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಮೀನ ರಾಶಿಯಲ್ಲಿ ನೀಚ ಭಂಗ್ ರಾಜಯೋಗ ನಿರ್ಮಾಣಗೊಂಡಿದೆ. ಮಾರ್ಚ್ 16 ರಂದು ಬುದ್ಧನ ಮೀನ ರಾಶಿಯ ಪ್ರವೇಶದಿಂದ ಈ ಯೋಗ ನಿರ್ಮಾಣಗೊಂಡಿದ್ದು, ಇದರಿಂದ 4 ರಾಶಿಗಳ ಜನರು ಅಪಾರ ಸಿರಿ-ಸಂಪತ್ತು ಪಡೆಯಲಿದ್ದಾರೆ. ಹಾಗಾದ್ರೆ ಬನ್ನಿ ಈ ಯೋಗದ ರಚನೆಯಿಂದ ಯಾವ ರಾಶಿಗಳ ಜನರಿಗೆ ಒಳ್ಳೆಯ ದಿನಗಳು ಆರಂಭವಾಗಲಿವೆ ಎಂಬುದನ್ನೂ ತಿಳಿದುಕೊಳ್ಳೋಣ,
Budh Gochar 2023 : ಜ್ಯೋತಿಷ್ಯದಲ್ಲಿ ಗ್ರಹಗಳ ಸ್ಥಾನ ಬಹಳ ಮುಖ್ಯ. ಗ್ರಹವು ಉತ್ತಮ ಸ್ಥಿತಿಯಲ್ಲಿದ್ದಾಗ, ಆ ರಾಶಿಯವರ ಜೀವನದಲ್ಲಿ ಸಮೃದ್ಧಿ ಇರುತ್ತದೆ. ಮತ್ತೊಂದೆಡೆ, ಗ್ರಹಗಳ ಕೆಟ್ಟ ಸ್ಥಾನವು ಯಾವುದೇ ಕಾರಣವಿಲ್ಲದೆ ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು.
Jupiter-Mercury Conjunction 2023: ಇಂದು ಅಂದರೆ ಮಾರ್ಚ್ 16, 2023 ರಂದು ಬೆಳಗ್ಗೆ 10 ಗಂಟೆ 33 ನಿಮಿಷಕ್ಕೆ ಗ್ರಹಗಳ ರಾಜಕುಮಾರ ಬುಧ ತನ್ನ ನೀಚ ರಾಶಿಯಾಗಿರುವ ಮೀನ ರಾಶಿಗೆ ಪ್ರವೇಶಿಸಿದ್ದಾನೆ. ಆದರೆ, ಈಗಾಗಲೇ ದೇವಗುರು ಬೃಹಸ್ಪತಿ ಅಲ್ಲಿಯೇ ಇರುವ ಕಾರಣ. ನೀಚರಾಶಿಯಲ್ಲಿ ಬುಧ, ಗುರುವಿನೊಂದಿಗೆ ಮೈತ್ರಿ ಭಾವದಲ್ಲಿ ಇರಲಿದ್ದಾನೆ. ಈ ಕಾರಣದಿಂದ ಆತ ಅಲ್ಲಿ ಪ್ರಭಾವಹೀನ ಸ್ಥಿತಿಯಲ್ಲಿರಲಿದ್ದಾನೆ. ಇನ್ನೊಂದೆಡೆ ಗುರು ಹಾಗೂ ಬುದ್ಧನ ನಡುವೆ ಸ್ನೇಹ ಭಾವದ ಸಂಬಂಧ ಇರುವ ಕಾರಣ ಈ ಇಬ್ನ್ಬರ ಮೈತ್ರಿಯಿಂದ 5 ರಾಶಿಗಳ ಜನರಿಗೆ ಅಪಾರ ಧನಲಾಭ ಹಾಗೂ ಯಶಸ್ಸು ಪ್ರಾಪ್ತಿಯಾಗಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ,
Budhaditya Yoga : ಗ್ರಹಗಳ ರಾಜಕುಮಾರ ಎಂದು ಬುಧನನ್ನು ಕರೆಯಲಾಗುತ್ತದೆ. ಬುಧನ ಸಂಚಾರ ಕೆಲ ರಾಶಿಯವರಿಗೆ ಸುಖ ನೀಡಿದರೆ, ಇನ್ನೂ ಕೆಲವು ರಾಶಿಯವರಿಗೆ ದುಃಖ ತರುತ್ತದೆ. ಇದೀಗ ಮೀನ ರಾಶಿಯಲ್ಲಿ ಸಂಕ್ರಮಣ ನಡೆಯಲಿದೆ.
Budh Gochar 2023: ಗ್ರಹಗಳ ರಾಜಕುಮಾರ ಬುಧ ಇಂದು ಮೀನರಾಶಿಯನ್ನು ಭವ್ಯವಾಗಿ ಪ್ರವೇಶಿಸುತ್ತಿದ್ದಾನೆ. ಅವನ ಸಂಚಾರದಿಂದಾಗಿ 5 ರಾಶಿಗಳಿಗೆ ಶುಭವಾಗಲಿದೆ. ಮನೆಗೆ ತಾಯಿ ಲಕ್ಷ್ಮಿ ಖಂಡಿತ ಬರುತ್ತಾಳೆ, ಜೊತೆಗೆ ಅವರ ಆರೋಗ್ಯವೂ ಚೆನ್ನಾಗಿರುತ್ತದೆ.
Budh Gochar In Mesh 2023: ಎಲ್ಲಾ ಗ್ರಹಗಳಲ್ಲಿ, ಬುಧನನ್ನು ಗ್ರಹಗಳ ರಾಜಕುಮಾರ ಎಂದು ಕರೆಯಲಾಗುತ್ತದೆ. ಬುದ್ಧಿವಂತಿಕೆ ಮತ್ತು ವಾಕ್ಚಾತುರ್ಯ ನೀಡುವ ಗ್ರಹ ಬುಧ ಎಂದು ಹೇಳಲಾಗುತ್ತದೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ ಬುದ್ದಿ, ಹಣ, ವ್ಯವಹಾರದ ಅಂಶ ಎಂದು ಪರಿಗಣಿಸಲ್ಪಟ್ಟಿರುವ ಗ್ರಹಗಳ ರಾಜಕುಮಾರ ಬುಧನ ಸಂಕ್ರಮಣದಿಂದ ಕುಂಭ ರಾಶಿಯಲ್ಲಿ ವಿಪರೀತ ರಾಜಯೋಗ ನಿರ್ಮಾಣವಾಗಿದೆ. ಇದು ನಾಲ್ಕು ರಾಶಿಯವರಿಗೆ ತುಂಬಾ ಮಂಗಳಕರ ಫಲ ನೀಡಲಿದೆ.
Mercury Transit: ಕುಂಭ ರಾಶಿಯಲ್ಲಿ ಬುಧನ ಗೋಚರ ನೆರವೇರಿದೆ, ಇದರಿಂದ ವಿಪರೀತ ರಾಜಯೋಗ ನಿರ್ಮಾಣಗೊಂಡಿದೆ. ಈ ರಾಜಯೋಗದ ಕಾರಣ 4 ರಾಶಿಗಳ ಜನರಿಗೆ ಅಪಾರ ಧನಲಾಭ ಪ್ರಾಪ್ತಿಯಾಗಲಿದ್ದು, ಭಾಗ್ಯೋದಯದ ಕಾರಣ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ. ಆ ನಾಲ್ಕು ಅದೃಷ್ಟದ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,
Budh Gochar 2023: ಫೆಬ್ರವರಿ 27 ರ ಸಂಜೆ ಬುಧ ಗ್ರಹವು ಮಕರ ರಾಶಿಯಿಂದ ಕುಂಭ ರಾಶಿಯನ್ನು ಪ್ರವೇಶಿಸಲಿದೆ. ಬುಧದ ಈ ಬದಲಾವಣೆಯು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ವಿನೋದವನ್ನು ನೀಡುತ್ತದೆ. ಆದರೆ ಇದು ಇತರರನ್ನು ಜಾಗರೂಕರನ್ನಾಗಿ ಮಾಡುತ್ತದೆ.
Mercury Transit 2023 : ಹಣ, ವ್ಯವಹಾರ, ಬುದ್ಧಿವಂತಿಕೆ, ತರ್ಕ, ಸಂವಹನದ ಅಂಶಗಳು ಬುಧವು ರಾಶಿಗಳನ್ನು ಬದಲಾಯಿಸಿದಾಗ, ಅದು ಎಲ್ಲಾ 12 ರಾಶಿಗಳ ಜನರ ಮೇಲೆ ಭಾರಿ ಪ್ರಭಾವ ಬೀರುತ್ತದೆ. ವಿಶೇಷವಾಗಿ ಬುಧ ರಾಶಿಯ ಬದಲಾವಣೆಯು ಜನರ ವೃತ್ತಿ, ಆರ್ಥಿಕ ಸ್ಥಿತಿ ಮತ್ತು ಮಾತಿನ ಮೇಲೆ ಪರಿಣಾಮ ಬೀರುತ್ತದೆ.
ವೈದಿಕ ಜೋತಿಷ್ಯ ಶಾಸ್ತ್ರದಲ್ಲಿ ಬುಧನನ್ನು ಗ್ರಹಗಳ ರಾಜಕುಮಾರ ಎಂದು ಪರಿಗಣಿಸಲಾಗುತ್ತದೆ, ಬುಧನ ಗೋಚರ ಅತ್ಯಂತ ಫಲದಾಯಿ ಎಂದು ಹೇಳಲಾಗುತ್ತದೆ. ಆದರೆ ಇನ್ನೊಂದೆಡೆ ಬುಧನ ಅಸ್ತ ಕಾಲ ಕೂಡ ಕೆಲ ರಾಶಿಗಳ ಜನರಿಗೆ ಶುಭಫಲಗಳನ್ನು ನೀಡುತ್ತದೆ. ಬುಧನ ಅಸ್ತಕಾಲ ಯಾವ ನಾಲ್ಕು ರಾಶಿಗಳ ಜನರಿಗೆ ಧನವೃದ್ಧಿಯ ಯೋಗ ಕಲ್ಪಿಸಲಿದೆ ತಿಳಿದುಕೊಳ್ಳೋಣ ಬನ್ನಿ,
Budh Gochar 2023: ಗ್ರಹಗಳ ರಾಜಕುಮಾರ ಎಂದು ಕರೆಯಲ್ಪಡುವ ಬುಧ ಗ್ರಹವು ಫೆಬ್ರವರಿ 27 ರಂದು ಕುಂಭ ರಾಶಿಯನ್ನು ಪ್ರವೇಶಿಸಲಿದೆ. ಅವನ ಸಂಚಾರದಿಂದಾಗಿ 5 ರಾಶಿಗಳ ಅದೃಷ್ಟವು ಖುಲಾಯಿಸಲಿದೆ. ಆ ರಾಶಿಗಳ ಮನೆಗೆ ಹಠಾತ್ ಸಂಪತ್ತು ಬರುವ ಸಾಧ್ಯತೆ ಇರುತ್ತದೆ.
Mercury Transit In Aquarius: ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಬುಧ ಹಾಗೂ ಆದಿತ್ಯ ಅಂದರೆ ಸೂರ್ಯನ ಮೈತ್ರಿ ನೆರವೇರಲಿದ್ದು, ಇದರಿಂದ ಕುಂಭ ರಾಶಿಯಲ್ಲಿ ಬುಧಾದಿತ್ಯ ರಾಜಯೋಗ ನಿರ್ಮಾಣಗೊಳ್ಳಲಿದೆ. ಈ ರಾಜಯೋಗದ ಕಾರಣ ಮೂರು ರಾಶಿಗಳ ಜಾತಕದವರಿಗೆ ಭಾರಿ ಮತ್ತು ಆಕಸ್ಮಿಕ ಧನಲಾಭವಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಇದಲ್ಲದೆ ಇವರ ಜೀವನದಲ್ಲಿ ಸಾಕಷ್ಟು ಉನ್ನತಿಯ ಸಂಕೇತಗಳು ಕೂಡ ಸಿಗುತ್ತಿವೆ.
Planet Prince In Aquarius: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶೀಘ್ರದಲ್ಲಿಯೇ ಗ್ರಹಗಳ ರಾಜಕುಮಾರ ಬುಧ ಗ್ರಹವು ಕುಂಭ ರಾಶಿಯನ್ನು ಪ್ರವೇಶಿಸಲಿದೆ. ಈ ಕಾರಣದಿಂದಾಗಿ 3 ಮೂರು ರಾಶಿಗಳ ಜನರ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ. ಯಾವ ಮೂರು ರಾಶಿಗಳ ಜನರಿಗೆ ಬುಧನ ಈ ಗೋಚರದಿಂದ ಲಾಭ ಸಿಗಲಿದೆ ತಿಳಿದುಕೊಳ್ಳೋಣ ಬನ್ನಿ,
Mercury Transit 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ರಾಜಕುಮಾರನೆಂದೇ ಕರೆಯಲಾಗುವ ಬುಧದೇವ ಕುಂಭ ರಾಶಿಯಲ್ಲಿ ಗೋಚರಿಸಲಿದ್ದಾನೆ. ಬುಧನ ಈ ಕುಂಭ ಗೋಚರ ಎಲ್ಲಾ ದ್ವಾದಶ ರಾಶಿಗಳ ಜನರ ಮೇಲೆ ಪ್ರಭಾವ ಬೀರಲಿದೆ. ಅದರಲ್ಲಿಯೂ ವಿಶೇಷವಾಗಿ 3 ರಾಶಿಗಳ ಜಾತಕದವರಿಗೆ ಇದರಿಂದ ವಿಶೇಷ ಲಾಭ ಸಿಗಲಿದೆ. ಬನ್ನಿ ಆ ರಾಶಿಗಳು ಯಾವುವು ತಿಳಿದುಕೊಳ್ಳೋಣ,
By accepting cookies, you agree to the storing of cookies on your device to enhance site navigation, analyze site usage, and assist in our marketing efforts.