Women Health: ಹೆಣ್ಣು ಮಕ್ಕಳಿಗೆ ಋತುಚಕ್ರ/ಪಿರಿಯಡ್ಸ್ ಅತಿದೊಡ್ಡ ಸಮಸ್ಯೆ ಎಂತಲೇ ಹೇಳಬಹುದು. ಈ ಸಮಯದಲ್ಲಿ ನಿರ್ಮಾಲ್ಯದ ಬಗ್ಗೆಯೂ ವಿಶೇಷ ಕಾಳಜಿ ಅಗತ್ಯವಿರುತ್ತದೆ. ಪಿರಿಯಡ್ಸ್ ಸಮಯದಲ್ಲಿ ಎಷ್ಟು ಗಂಟೆಗೊಮ್ಮೆ ಪ್ಯಾಡ್ ಬದಲಿಸಬೇಕು ಗೊತ್ತೇ?
Period Abnormal Changes: ಮಹಿಳೆಯರು ಪ್ರತಿ ತಿಂಗಳು ತಮ್ಮ ಋತುಚಕ್ರದ ಕೆಲವು ಅಸಹಜತೆಗಳು ಉಂಟಾಗುವುದು ಸಾಮಾನ್ಯವಾಗಿದೆ. ಆದರೆ ಆರೋಗ್ಯಕರ ಮುಟ್ಟಿಗಾಗಿ ಎಂದಿಗೂ ಈ ಅಸಹಜತೆಗಳನ್ನು ನಿರ್ಲಕ್ಷಿಸಬಾರದು. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.
Health Benefits: ದಾಸವಾಳ ಹೂ ಪೂಜೆ ಬಳಕೆಗೆ ಮಾತ್ರವಲ್ಲದೇ ಸೌಂದರ್ಯ ವರ್ಧಕ ಹಾಗೂ ಹಲವು ರೋಗಗಳಿಗೆ ಔಷಧಿಯಾಗಿ ಬಳಸಲಾಗುತ್ತದೆ. ನೈಸರ್ಗಿಕವಾಗಿ ಸಿಗುವ ಈ ಹೂವನ್ನು ಮನೆ ಮದ್ದಾಗಿ ಬಳಸಲಾಗುತ್ತದೆ.
ಲಸಿಕೆ ಹಾಕದ ಮಹಿಳೆಯರಿಗೆ ಹೋಲಿಸಿದರೆ, ಕೋವಿಡ್-19 ಲಸಿಕೆಯ (COVID-19 vaccine) ಒಂದು ಡೋಸ್ ಅನ್ನು ಸ್ವೀಕರಿಸುವ ಮಹಿಳೆಯರಲ್ಲಿ ಸುಮಾರು ಒಂದು ದಿನದ ಋತುಚಕ್ರದ (menstrual cycle) ಅವಧಿ ಹೆಚ್ಚಿದೆ ಎಂದು ಇತ್ತೀಚಿನ ಅಧ್ಯಯನವು ಕಂಡುಹಿಡಿದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.