Heart Attack Symptoms: ಹೃದಯಾಘಾತವು ಪುರುಷರಿಗೆ ಮಾತ್ರ ಸಂಭವಿಸುತ್ತದೆ ಎಂದು ನಾವು ಭಾವಿಸಿದ್ದೇವೆ. ಆದರೆ ಈಗ ಮಹಿಳೆಯರಲ್ಲಿಯೂ ಈ ಅಪಾಯ ಹೆಚ್ಚುತ್ತಿದೆ. ಮಹಿಳೆಯರು ಕೂಡ ಈ ಲಕ್ಷಣಗಳು ಕಂಡು ಬಂದಲ್ಲಿ ನಿರ್ಲಕ್ಷಿಸ ಬೇಡಿ...
Women's health tips : ಲೈಂಗಿಕತೆಯ ಬಗ್ಗೆ ನಮಗೆ ಅನೇಕ ತಪ್ಪು ಕಲ್ಪನೆಗಳಿವೆ. ಈ ವಿಷಯದ ಹೆಸರನ್ನು ಹೇಳಲು ಸಹ ಅನೇಕರು ಭಯಪಡುತ್ತಾರೆ. ಆದರೆ ಪ್ರತಿಯೊಬ್ಬರೂ ಈ ಕುರಿತು ಮಾಹಿತಿ ತಿಳಿಯುವುದು ಬಹಳ ಅವಶ್ಯಕವಾಗಿದೆ. ಬನ್ನಿ ಇಂದು ನಾವು ಮೊದಲ ಬಾರಿಗೆ ಸೆಕ್ಸ್ ಮಾಡಿದ್ರೆ ಯುವತಿಯರ ದೇಹದಲ್ಲಾಗುವ ಬದಲಾವಣೆಗಳ ಕುರಿತು ತಿಳಿಯೋಣ..
Best Juice To Drink : ಮಹಿಳೆಯ ಜೀವನವು ಕಷ್ಟಗಳಿಂದ ತುಂಬಿರುತ್ತದೆ, ಅದ್ರಲ್ಲೂ ಕೆಲಸ ಮಾಡುವ ಮಹಿಳೆಯಾಗಿದ್ದರೆ, ಅವರು ಮನೆಯ ಜೊತೆಗೆ ಕಚೇರಿಯ ಜವಾಬ್ದಾರಿಯನ್ನು ನಿಭಾಯಿಸುವ ಚಾಲೆಂಜ್ ಇರುತ್ತದೆ. ಈ ಬಿಡುವಿಲ್ಲದ ಜೀವನಶೈಲಿಯಿಂದಾಗಿ ಇವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದಿಲ್ಲ.
Vitamin D Deficiency In Women: ಮಹಿಳೆಯರು ಮನೆಯ ಮತ್ತು ಕೌಟುಂಬಿಕ ಜವಾಬ್ದಾರಿಗಳ ಹೊರೆಯಲ್ಲಿ ಸಿಲುಕಿ ತಮ್ಮ ಆರೋಗ್ಯವನ್ನು ನಿರ್ಲಕ್ಷಿಸಿ ಬಿಡುತ್ತಾರೆ. ಎಷ್ಟೋ ಬಾರಿ ಸಮಸ್ಯೆ ಉಲ್ಬಣಗೊಂಡ ನಂತರವೇ ಅವರು ಸಮಸ್ಯೆಗಳತ್ತ ಗಮನ ಹರಿಸುವುದು.
Manjistha Benefits For Women : ಮಂಜಿಷ್ಠವು ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ. ಇದಲ್ಲದೆ, ಅತಿಸಾರದಂತಹ ಹೊಟ್ಟೆಯ ಸಮಸ್ಯೆಗಳಲ್ಲಿಯೂ ಇದು ಪ್ರಯೋಜನಕಾರಿಯಾಗಿದೆ.
ಪ್ರೌಢವ್ಯಸ್ಥೆಯಲ್ಲಿ ಮಹಿಳೆಯರ ದೇಹವು ತುಂಬಾ ಆರೋಗ್ಯಕರವಾಗಿರುತ್ತದೆ ಮತ್ತು ಅವರು ಅನಾರೋಗ್ಯಕ್ಕೆ ಒಳಗಾಗುವುದಿಲ್ಲ ಎಂದು ಆಗಾಗ್ಗೆ ಮಹಿಳೆಯರು ಭಾವಿಸುತ್ತಾರೆ. ಆದರೆ ಇದು ತಪ್ಪು ಕಲ್ಪನೆ. ಬೊಜ್ಜು ಮತ್ತು ಕಳಪೆ ಜೀವನಶೈಲಿಯಿಂದಾಗಿ, 20 ರಿಂದ 35 ನೇ ವಯಸ್ಸಿನ ಮಹಿಳೆಯರು ಸಾಮಾನ್ಯವಾಗಿ ವಯಸ್ಸಾದಂತೆ ಬಾಧಿಸುವ ಗಂಭೀರ ಮತ್ತು ಮಾರಣಾಂತಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.