Health Benefits: ದಾಸವಾಳ ಹೂ ಪೂಜೆ ಬಳಕೆಗೆ ಮಾತ್ರವಲ್ಲದೇ ಸೌಂದರ್ಯ ವರ್ಧಕ ಹಾಗೂ ಹಲವು ರೋಗಗಳಿಗೆ ಔಷಧಿಯಾಗಿ ಬಳಸಲಾಗುತ್ತದೆ. ನೈಸರ್ಗಿಕವಾಗಿ ಸಿಗುವ ಈ ಹೂವನ್ನು ಮನೆ ಮದ್ದಾಗಿ ಬಳಸಲಾಗುತ್ತದೆ.
Lifestyle: ದಾಸವಾಳ ಹೂ ಪೂಜೆ ಬಳಕೆಗೆ ಮಾತ್ರವಲ್ಲದೇ ಸೌಂದರ್ಯ ವರ್ಧಕ ಹಾಗೂ ಹಲವು ರೋಗಗಳಿಗೆ ಔಷಧಿಯಾಗಿ ಬಳಸಲಾಗುತ್ತದೆ. ನೈಸರ್ಗಿಕವಾಗಿ ಸಿಗುವ ಈ ಹೂವನ್ನು ಮನೆ ಮದ್ದಾಗಿ ಬಳಸಲಾಗುತ್ತದೆ. ದಾಸವಾಳ ಹೂವು, ದಳಗಳು, ಎಲೆಗಳು ಹೆಚ್ಚಿನ ಪ್ರಮಾಣದಲ್ಲಿ ಲೋಳೆ ಅಂಶ ಹೊಂದಿರುವುದರಿಂದ ಕೂದಲಿನ ಪೋಷಣೆ ಗುಣವು ಇದರಲ್ಲಿ ಅಡಕವಾಗಿದೆ.
ದಾಸವಾಳ ಹೂವು, ದಳಗಳು, ಎಲೆಗಳು ಹೆಚ್ಚಿನ ಪ್ರಮಾಣದಲ್ಲಿ ಲೋಳೆ ಅಂಶ ಹೊಂದಿರುವುದರಿಂದ ಕೂದನ್ನು ನೈಸರ್ಗಿಕ ವಾಗಿ ನಯವಾಗಿಸುತ್ತದೆ
ದಾಸವಾಳ ಹೂವಿನ ದಳಗಳನ್ನು ನೈಸರ್ಗಿಕ ಮಾಯಿಶ್ಚರೈಸರ್ ಆಗಿ ಬಳಸಲಾಗುತ್ತದೆ
ಕೆಂಪು ದಾಸವಾಳ ಮತ್ತು ಎಲೆಯನ್ನು ಕೂದಲು ಉದುರುವಿಕೆ ತಡೆಗೆ ಮನೆಮದ್ದಾಗಿ ಬಳಕೆ ಮಾಡಬಹುದಾಗಿದೆ.
ದಾಸವಾಳದಲ್ಲಿರುವ ವಿಟಮಿನ್ ಸಿ ಹೇರಳವಾಗಿದೆ. ಆದ್ದರಿಂದ ಇದರ ಬಳಕೆಯು ಚರ್ಮದ ಸುಕ್ಕನ್ನು ತಡೆಯುತ್ತದೆ
ದಾಸವಾಳವು ಮಾಲಿಕ್ ಆಮ್ಲ, ಸಿಟ್ರಿಕ್ ಆಮ್ಲ ಮತ್ತು ಆಲ್ಫಾ ಹೈಡ್ರಾಕ್ಸಿ ಆಮ್ಲಗಳನ್ನು ಹೊಂದಿರುವುದರಿಂದ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ.