Health Insurance Rights: ವೈದ್ಯಕೀಯ ವಿಮಾ ಹಕ್ಕು ಪ್ರತಿಯೊಬ್ಬರ ಜೀವನದಲ್ಲಿ ತುಂಬಾ ಮುಖ್ಯವಾಗಿದ್ದು, ಕೆಲವೊಮ್ಮ ಈ ಹಕ್ಕು ನಮ್ಮದಾಗದೇ ನಿರಾಕರಣೆಯಾಗುವ ಅಪಾಯ ಇರುತ್ತದೆ. ಹಾಗಾದ್ರೇ ಯಾವೆಲ್ಲಾ ಕಾರಣದಿಂದ ಈ ಯೋಜನೆ ಹಕ್ಕು ತಪ್ಪಿ ಹೋಗಬಹುದು? ಇಲ್ಲಿದೆ ಸಂಪೂರ್ಣ ವಿವರ.
ನೀವೂ ಕೂಡ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ವೈದ್ಯಕೀಯ ವಿಮೆಯನ್ನು ಪಡೆದಿದ್ದರೆ, ಈ ಸುದ್ದಿ ನಿಮಗೆ ಕೇವಲ ನಿಮಗಾಗಿ. ಏಕೆಂದರೆ ಕ್ಲೈಮ್ ಪಡೆಯಲು, ರೋಗಿಯನ್ನು ಕನಿಷ್ಠ 24 ಗಂಟೆಗಳ ಕಾಲ ಆಸ್ಪತ್ರೆಗೆ ಸೇರಿಸುವುದು ಅವಶ್ಯಕ ಎಂದು ನೀವು ವೈದ್ಯಕೀಯ ವಿಮೆಯ ಬಗ್ಗೆ ಆಗಾಗ್ಗೆ ಕೇಳಿರಬಹುದು. ಇದಕ್ಕಿಂತ ಕಡಿಮೆ ಅವಧಿಗೆ ನೀವು ಆಸ್ಪತ್ರೆಗೆ ದಾಖಲಾಗಿದ್ದರೆ, ವೈದ್ಯಕೀಯ ವಿಮಾ ಕಂಪನಿಯು ಕ್ಲೈಮ್ ತಿರಸ್ಕರಿಸಲು ಮುಕ್ತವಾಗಿರುತ್ತದೆ. ಆದರೆ ಗ್ರಾಹಕ ವೇದಿಕೆಯ ಒಂದು ಆದೇಶದ ಪ್ರಕಾರ, ವೈದ್ಯಕೀಯ ವಿಮೆಯನ್ನು ಪಡೆಯುವ ವ್ಯಕ್ತಿಯು 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಕ್ಲೈಮ್ ಪಡೆಯಲು ಅರ್ಹರಾಗಿರುತ್ತಾರೆ ಎಂದು ಹೇಳಲಾಗಿದೆ. ಕೋರ್ಟ್ ತನ್ನ ಆದೇಶದಲ್ಲಿ ಏನು ಹೇಳಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
Medical Insurance: ರೋಗಿಯು ಆಸ್ಪತ್ರೆಯಲ್ಲಿ ದಾಖಲಾಗಿದ್ದರೆ, ಮತ್ತು ಆತ ವೈದ್ಯಕೀಯ ವಿಮೆ ಹೊಂದಿದ್ದರೆ, ಆತನ ವಿಮಾ ಕಂಪನಿ ಕ್ಲೈಮ್ ಅನ್ನು ತಿರಸ್ಕರಿಸಲು ಮುಕ್ತವಾಗಿರುತ್ತದೆ. ಆದರೆ ಗ್ರಾಹಕ ವೇದಿಕೆಯ ಒಂದು ಆದೇಶದ ಪ್ರಕಾರ, ವೈದ್ಯಕೀಯ ವಿಮೆಯನ್ನು ಪಡೆಯುವ ವ್ಯಕ್ತಿಯು 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿಯೂ ಕ್ಲೈಮ್ ಪಡೆಯಲು ಅರ್ಹರಾಗಿರುತ್ತಾರೆ ಎಂದು ಹೇಳಲಾಗಿದೆ.
Man Wants To Become Covid-19 Positive - ಒಬ್ಬ ವ್ಯಕ್ತಿಯು ಕೊರೊನಾವೈರಸ್ ಸೋಂಕಿಗೆ ಒಳಗಾಗಲು ಎಷ್ಟು ಹತಾಶನಾಗಿದ್ದಾನೆ ಎಂದರೆ ಅದಕ್ಕಾಗಿ ಅವನು ಹಣವನ್ನು ಸಹ ಖರ್ಚು ಮಾಡಲು ಸಿದ್ಧನಾಗಿದ್ದಾನೆ. ಇದರ ಹಿಂದಿನ ಕಾರಣ ತಿಳಿದರೆ ನೀವೂ ಕೂಡ ಆಶ್ಚರ್ಯಪಡುವಿರಿ.
PMJAY Clone Medical Cover - ಈ ಕುರಿತು ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿರುವ ಸರ್ಕಾರದ ಹಿರಿಯ ಅಧಿಕಾರಿಯೋಬ್ಬರು ಇದಕ್ಕಾಗಿ ಸರ್ಕಾರ (Modi Government)ಒಟ್ಟು 21 ವಿಮಾ ಕಂಪನಿಗಳ ಜೊತೆಗೆ ಮಾತುಕತೆ ನಡೆಸುತಿದ್ದು, 40 ಕೋಟಿ ಹೆಚ್ಚುವರಿ ಜನರಿಗೆ ಸ್ವಇಚ್ಚೆಯ ಆಧಾರದ ಮೇಲೆ ಸರ್ಕಾರ 'PMJAY Claim Cover'ನೀಡಲಿದೆ. ಯಾವುದೇ ಆರೋಗ್ಯ ವಿಮಾ ಪಾಲಸಿ ಹೊಂದಿಲ್ಲದವರಿಗೆ ಈ ಗ್ರೂಪ್ ಕವರ್ ಇರಲಿದೆ ಎಂದು ಅವರು ಹೇಳಿದ್ದಾರೆ.
Health Insurance Costly: ಎಲ್ಲಾ ಕ್ಷೇತ್ರಗಳಲ್ಲೂ ದಿನೇ ದಿನೇ ಹಣದುಬ್ಬರ ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇದೀಗ ಎಪ್ರಿಲ್ 1ರಿಂದ ಆರೋಗ್ಯ ವಿಮಾ ಪ್ರೀಮಿಯಂ ಕೂಡ ದುಬಾರಿಯಾಗುವ ಸಾಧ್ಯತೆ ಇದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.