Famous Actress: ಚಿತ್ರರಂಗವನ್ನು ಆಳಿದ ಸ್ಟಾರ್ ನಾಯಕಿಯರಲ್ಲಿ ಈ ನಟಿ ಕೂಡ ಒಬ್ಬರು. ಒಂದು ಕಾಲದಲ್ಲಿ ಹುಡುಗರ ಕನಸಿನ ರಾಜಕುಮಾರಿಯಾಗಿದ್ದ ಈಕೆ ಬಹುತೇಕ ಎಲ್ಲಾ ಸ್ಟಾರ್ ಹೀರೋಗಳ ಎದುರು ನಟಿಸಿದ್ದಾರೆ. ಸಿನಿಮಾ ಜೀವನ ಶ್ರೇಷ್ಠತೆ ಹೊಂದಿದ್ದರೆ, ವೈಯಕ್ತಿಕ ಬದುಕು ಶೋಚನೀಯವಾಗಿತ್ತು..
Manisha koirala: 'ನಾನು ಮದುವೆಯ ಕನಸು ಕಂಡೆ ಆದರೆ...', ಮದುವೆ, ವೈವಾಹಿಕ ಜೀವನ ಮತ್ತು ವಿಚ್ಛೇದನದ ಕುರಿತು ಸದಾ ಸುದ್ದಿಯಲ್ಲಿರುವ ಮನೀಶಾ ಕೊಯಿರಾಲಾ ಇದೀಗ ತನ್ನ ಎಲ್ಲಾ ತಪ್ಪುಗಳನ್ನು ನೆನಪಿಸಿಕೊಂಡು ಪಸ್ಚಾತಾಪ ಪಡುತ್ತಿದ್ದಾರೆ.
Manisha Koirala : 90ರ ದಶಕದ ಜನಪ್ರಿಯ ನಟಿಯರಲ್ಲಿ ಮನೀಶಾ ಕೊಯಿರಾಲಾ ಕೂಡ ಒಬ್ಬರು. ಈ ನೇಪಾಳಿ ಚೆಲುವೆಗೆ ಆಗಿನ ಕಾಲದಲ್ಲಿ ಭಾರೀ ಕ್ರೇಜ್ ಇತ್ತು. ಬಾಲಿವುಡ್ ಮತ್ತು ಕಾಲಿವುಡ್ ಜೊತೆಗೆ ಮನಿಶಾ ಕೊಯಿರಾಲಾ ತೆಲುಗಿನಲ್ಲೂ ನಟಿಸಿ ಖ್ಯಾತಿ ಪಡೆದಿದ್ದಾರೆ.. ಸಧ್ಯ ನಟಿಯರ ವೈಯಕ್ತಿಕ ವಿಚಾರಗಳ ಕುರಿತು ಕಾಮೆಂಟ್ ಮಾಡಿ ಸುದ್ದಿಯಾಗಿದ್ದಾರೆ...
Bollywood Famous Actress: ಬಾಲಿವುಡ್ ನಲ್ಲಿ ಅಫೇರ್ಸ್ ಮತ್ತು ಬ್ರೇಕಪ್ ಸುದ್ದಿಗಳು ಸಾಮಾನ್ಯ. ಆದರೆ, ಕೆಲವು ತಾರೆಯರು ತಮ್ಮ ವೈಯಕ್ತಿಕ ವಿಷಯಗಳ ಮೂಲಕ ಜಗತ್ತಿನ ಮುಂದೆ ಬಂದು ಸುದ್ದಿಯಾಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.