ಹೀರೋಗಳ ಜೊತೆ ಎಲ್ಲಾ ಮಾಡಿ, ನನ್ನ ಯಾರೂ ಮುಟ್ಟಿಲ್ಲ ಅಂತ ಸುಳ್ಳು ಹೇಳ್ತಾರೆ.. ಆದ್ರೆ ನಾನು ಹಾಗೆ ಹೇಳಲ್ಲ..!

Manisha Koirala : 90ರ ದಶಕದ ಜನಪ್ರಿಯ ನಟಿಯರಲ್ಲಿ ಮನೀಶಾ ಕೊಯಿರಾಲಾ ಕೂಡ ಒಬ್ಬರು. ಈ ನೇಪಾಳಿ ಚೆಲುವೆಗೆ ಆಗಿನ ಕಾಲದಲ್ಲಿ ಭಾರೀ ಕ್ರೇಜ್ ಇತ್ತು. ಬಾಲಿವುಡ್ ಮತ್ತು ಕಾಲಿವುಡ್ ಜೊತೆಗೆ ಮನಿಶಾ ಕೊಯಿರಾಲಾ ತೆಲುಗಿನಲ್ಲೂ ನಟಿಸಿ ಖ್ಯಾತಿ ಪಡೆದಿದ್ದಾರೆ.. ಸಧ್ಯ ನಟಿಯರ ವೈಯಕ್ತಿಕ ವಿಚಾರಗಳ ಕುರಿತು ಕಾಮೆಂಟ್‌ ಮಾಡಿ ಸುದ್ದಿಯಾಗಿದ್ದಾರೆ...

Written by - Krishna N K | Last Updated : Jul 7, 2024, 06:58 PM IST
    • ನಾಯಕಿಯರು ಹೀರೋಗಳೊಂದಿಗೆ ದೈಹಿಕ ಸಂಬಂಧವನ್ನು ಹೊಂದಿದ್ದರು.
    • ಯಾರೂ ಮುಟ್ಟಿಲ್ಲ ಅಂತ ಸುಳ್ಳು ಹೇಳುತ್ತಿದ್ದರು. ಅವರಂತೆ ಸುಳ್ಳು ಹೇಳಲು ನನಗೆ ಬರಲ್ಲ
    • ಬಾಲಿವುಡ್‌ ನಟಿ ಮನಿಷಾ ಬೋಲ್ಡ್ ಕಮೆಂಟ್ಸ್ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌..
ಹೀರೋಗಳ ಜೊತೆ ಎಲ್ಲಾ ಮಾಡಿ, ನನ್ನ ಯಾರೂ ಮುಟ್ಟಿಲ್ಲ ಅಂತ ಸುಳ್ಳು ಹೇಳ್ತಾರೆ.. ಆದ್ರೆ ನಾನು ಹಾಗೆ ಹೇಳಲ್ಲ..! title=
Manisha Koirala

Manisha Koirala on Actress life : ಅನೇಕ ನಾಯಕಿಯರು ಮದ್ಯ ಸೇವಿಸುತ್ತಾರೆ. ಆಲ್ಕೊಹಾಲ್ ಕುಡಿಯುವುದರಿಂದ ಕೆಲವು ಪ್ರಯೋಜನಗಳಿವೆ ಅಂತ ಅವರು ನಂಬುತ್ತಾರೆ. ಅದೇ ರೀತಿ ಸಿನಿಮಾ ಸಂಸ್ಕೃತಿಯಲ್ಲಿ ಮದ್ಯಪಾನ ಫ್ಯಾಷನ್ ಆಗಿಬಿಟ್ಟಿದೆ. ಪಾರ್ಟಿ, ಪಬ್‌ಗಳಲ್ಲಿ ಹೀರೋಯಿನ್‌ಗಳು, ಹೀರೋಗಳು ಮದ್ಯ ಸೇವಿಸುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ರಹಸ್ಯ. ಈ ಸಂಸ್ಕೃತಿ ಬಾಲಿವುಡ್‌ನಲ್ಲಿ ಮೊದಲಿನಿಂದಲೂ ಇದೆ. 

90ರ ದಶಕದ ಜನಪ್ರಿಯ ನಾಯಕಿಯರಲ್ಲಿ ಮನೀಶಾ ಕೊಯಿರಾಲಾ ಕೂಡ ಒಬ್ಬರು. ಈ ನೇಪಾಳಿ ಚೆಲುವೆ ಯುವಜನತೆಯಲ್ಲಿ ಭಾರೀ ಕ್ರೇಜ್ ಆಗಿತ್ತು. ಬಾಲಿವುಡ್ ಮತ್ತು ಕಾಲಿವುಡ್ ಜೊತೆಗೆ ಮನಿಶಾ ಕೊಯಿರಾಲಾ ಸಾಕಷ್ಟು ತೆಲುಗು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. 

ಇದನ್ನೂ ಓದಿ:ಈ ದೇಸಿ ಬಾರ್ಬಿ ಡಾಲ್ ಯಾರು ಅಂತ ಗೊತ್ತಾದ್ರೆ...! ಶಾಕ್‌ ಆಗ್ತೀರಾ.. ಒಮ್ಮೆ ನೋಡಿ ಬಿಡಿ..

ಮನೀಶಾ ಕೊಯಿರಾಲಾ ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಅನೇಕ ತೊಂದರೆಗಳನ್ನು ಎದುರಿಸಿದರು. ಕ್ಯಾನ್ಸರ್ ನಿಂದಾಗಿ ಸಾವಿನ ಅಂಚಿಗೆ ಹೋಗಿ ಚೇತರಿಸಿಕೊಂಡಿದ್ದಾರೆ. ಮದುವೆಯಾದ ನಂತರವೂ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. ಸ್ವಲ್ಪ ಸಮಯದಲ್ಲೇ ಗಂಡನಿಂದ ಬೇರ್ಪಟ್ಟರು. 

ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಮನಿಶಾ ಕೊಯಿರಾಲಾ ಚಿತ್ರರಂಗದಲ್ಲಿನ ಪ್ರೀತಿ ಮತ್ತು ಸಂಬಂಧಗಳ ಬಗ್ಗೆ ಮುಕ್ತವಾಗಿ ಪ್ರತಿಕ್ರಿಯಿಸಿದ್ದಾರೆ. ನನ್ನ ವೃತ್ತಿಜೀವನದ ಆರಂಭದಲ್ಲಿ ಕೂಲ್ ಡ್ರಿಂಕ್ ನಲ್ಲಿ ವೋಡ್ಕಾ ಬೆರೆಸಿ ಕುಡಿಯುತ್ತಿದ್ದೆ. ಯಾರಾದರೂ ಕೇಳಿದರೆ ಕೂಲ್ ಡ್ರಿಂಕ್ ಎಂದು ಸುಳ್ಳು ಹೇಳುತ್ತಿದ್ದೆ ಅಂತ ಹೇಳಿಕೊಂಡಿದ್ದಾರೆ..

ಇದನ್ನೂ ಓದಿ:ಲಿಪ್‌ಲಾಕ್‌ ಸೀನ್‌ನಲ್ಲಿ ನಟಿಸಲು ರಾಕುಲ್‌ ರೆಡಿ..! ಆದ್ರೆ ಆ ಕಂಡೀಷನ್ ಹಾಕಿದ ಚೆಲುವೆ.. ಏನದು..?

ಅಲ್ಲದೆ, ಆ ಸಮಯದಲ್ಲಿ ನನಗೂ ಕುಡಿತದ ಅಭ್ಯಾಸವಿತ್ತು. ಆದರೆ ಇದು ನನ್ನ ವೃತ್ತಿಜೀವನವನ್ನು ಎಂದಿಗೂ ಹಾಳು ಮಾಡಲಿಲ್ಲ. ಅದು ನನ್ನ ವೈಯಕ್ತಿಕ ಎಂದು ನಾನು ಭಾವಿಸುತ್ತೇನೆ. ಆ ಸಮಯದಲ್ಲಿ ಅನೇಕ ನಾಯಕಿಯರು ಹೀರೋಗಳೊಂದಿಗೆ ದೈಹಿಕ ಸಂಬಂಧವನ್ನು ಹೊಂದಿದ್ದರು. ಆದರೆ, ಯಾರೂ ಮುಟ್ಟಿಲ್ಲ ಅಂತ ಸುಳ್ಳು ಹೇಳುತ್ತಿದ್ದರು. ಅವರಂತೆ ಸುಳ್ಳು ಹೇಳಲು ನನಗೆ ಬರಲ್ಲ ಅಂತ ಮನಿಷಾ ಬೋಲ್ಡ್ ಕಮೆಂಟ್ಸ್ ಮಾಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News