12 ಜನರೊಂದಿಗೆ ಅಫೇರ್.. ಮದುವೆಯಾದ 2 ವರ್ಷಗಳ ನಂತರ ವಿಚ್ಛೇದನ.. 120 ಕೋಟಿ ಆಸ್ತಿ ಇದ್ದರೂ ಒಂಟಿಯಾಗಿ ಬದುಕುತ್ತಿರುವ ಸ್ಟಾರ್‌ ನಟಿ!

Famous Actress: ಚಿತ್ರರಂಗವನ್ನು ಆಳಿದ ಸ್ಟಾರ್ ನಾಯಕಿಯರಲ್ಲಿ ಈ ನಟಿ ಕೂಡ ಒಬ್ಬರು. ಒಂದು ಕಾಲದಲ್ಲಿ ಹುಡುಗರ ಕನಸಿನ ರಾಜಕುಮಾರಿಯಾಗಿದ್ದ ಈಕೆ ಬಹುತೇಕ ಎಲ್ಲಾ ಸ್ಟಾರ್ ಹೀರೋಗಳ ಎದುರು ನಟಿಸಿದ್ದಾರೆ. ಸಿನಿಮಾ ಜೀವನ ಶ್ರೇಷ್ಠತೆ ಹೊಂದಿದ್ದರೆ, ವೈಯಕ್ತಿಕ ಬದುಕು ಶೋಚನೀಯವಾಗಿತ್ತು..   

Written by - Savita M B | Last Updated : Dec 20, 2024, 01:49 PM IST
  • ಚಿತ್ರರಂಗವನ್ನು ಆಳಿದ ಸ್ಟಾರ್ ನಾಯಕಿಯರಲ್ಲಿ ಈ ನಟಿ ಕೂಡ ಒಬ್ಬರು.
  • ಒಂದು ಕಾಲದಲ್ಲಿ ಹುಡುಗರ ಕನಸಿನ ರಾಜಕುಮಾರಿಯಾಗಿದ್ದ ಈಕೆ
12 ಜನರೊಂದಿಗೆ ಅಫೇರ್.. ಮದುವೆಯಾದ 2 ವರ್ಷಗಳ ನಂತರ ವಿಚ್ಛೇದನ.. 120 ಕೋಟಿ ಆಸ್ತಿ ಇದ್ದರೂ ಒಂಟಿಯಾಗಿ ಬದುಕುತ್ತಿರುವ ಸ್ಟಾರ್‌ ನಟಿ!  title=

Manisha Koirala: ನೇಪಾಳದ ರಾಜಕೀಯ ಕುಟುಂಬದಲ್ಲಿ 1970 ರಲ್ಲಿ ಜನಿಸಿದ ಈ ನಟಿಯ ಅಜ್ಜ ಪ್ರಧಾನಿಯಾಗಿದ್ದರು. 1991 ರಲ್ಲಿ ತಮ್ಮ ಸಿನಿ ವೃತ್ತಿಜೀವನವನ್ನು ಪ್ರಾರಂಭಿಸಿದ ಆ ನಟಿ ಬೇರಾರೂ ಅಲ್ಲ.. ಮನಿಷಾ ಕೊಯಿರಾಲಾ.. ಇವರು ಸೌದಾಗರ್ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು. ಆ ನಂತರ ಹಿಂತಿರುಗಿ ನೋಡಲೇ ಇಲ್ಲ. ಅವಕಾಶಗಳ ಸರಮಾಲೆಯೊಂದಿಗೆ ಸಿನಿರಂಗದಲ್ಲಿ ಮಿಂಚಿದರು.. 

ಇದನ್ನೂ ಓದಿ-ಅಮಿತ್ ಷಾ ಹೇಳಿಕೆ ಖಂಡಿಸಿ ಬಿಎಸ್ಪಿ ಪ್ರತಿಭಟನೆ: ಪಟ್ಟು ಬಿಡದೇ ಸಚಿವರ ಫೋಟೋ ಪೀಸ್-ಪೀಸ್  

ಚಿತ್ರರಂಗದಲ್ಲಿ ಅಫೇರ್ಸ್, ಬ್ರೇಕಪ್, ಮದುವೆ, ವಿಚ್ಛೇದನ ಸಾಮಾನ್ಯ. ಆದರೆ ಮನಿಷಾ ಕೊಯಿರಾಲಾ ಒಂದೇ ಬಾರಿಗೆ ಅನೇಕ ಜನರೊಂದಿಗೆ ಡೇಟಿಂಗ್ ಮಾಡಿದ್ದಾರೆ. ಈ ಸುಂದರಿ ತಮ್ಮ 30 ವರ್ಷಗಳ ವೃತ್ತಿ ಜೀವನದಲ್ಲಿ ಸುಮಾರು 70 ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ನಟಿಸಿದ ಬಾಂಬೆ ಚಿತ್ರದ ಮೂಲಕ ತೆಲುಗು ಇಂಡಸ್ಟ್ರಿಯಲ್ಲಿ ಅಳಿಸಲಾಗದ ಛಾಪು ಮೂಡಿಸಿದರು. ಆಕೆಯ ಚಿತ್ರ ಬಂದರೆ ಎಷ್ಟೋ ಹುಡುಗರು ಹುಚ್ಚೆದ್ದು ಕುಣಿಯುತ್ತಿದ್ದರು.. ಈ ಮುದ್ದಾದ ಬ್ಯೂಟಿಯ ಸಿನಿ ಕರಿಯರ್ ಸೂಪರ್ ಆಗಿ ಸಾಗಿದ್ದರೂ ವೈಯಕ್ತಿಕ ಬದುಕಿನಲ್ಲಿ ಯಶಸ್ವಿಯಾಗಲಿಲ್ಲ.

ಇದನ್ನೂ ಓದಿ-ಸಿಟಿ ರವಿ ಹೇಳಿಕೆ ಸತ್ಯಶೋಧನೆ ಆಗುವ ಮೊದಲು ಯಾವುದೇ ನಿರ್ಧಾರಕ್ಕೆ ಬರುವುದು ತಪ್ಪು:ಸಂಸದ ಬಸವರಾಜ ಬೊಮ್ಮಾಯಿ

ಆ ಸಮಯದಲ್ಲಿ ಅವರು ನಾಯಕ ವಿವೇಕ್ ಮುಶ್ರಾನ್, ನಾನಾ ಪಾಟೇಕರ್ ಮತ್ತು ಉದ್ಯಮಿ ಸಿಸಿಲ್ ಆಂಥೋನಿ ಅವರನ್ನು ಪ್ರೀತಿಸುತ್ತಿದ್ದರು ಎಂಬ ಸುದ್ದಿ ಇತ್ತು. ಒಬ್ಬರ ಹಿಂದೆ ಒಬ್ಬರಂತೆ 12 ಮಂದಿಯೊಂದಿಗೆ ಸಂಪರ್ಕದಲ್ಲಿದ್ದರು ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಅವರ್ಯಾರೊಂದಿಗೂ ಈಕೆಯ ಮದುವೆಯಾಗಲಿಲ್ಲ..

2010 ರಲ್ಲಿ, ಮನಿಶಾ ಕೊಯಿರಾಲಾ ಉದ್ಯಮಿ ಸಾಮ್ರಾಟ್ ದಹಾಲ್ ಅವರನ್ನು ವಿವಾಹವಾದರು. ವೈಯಕ್ತಿಕ ಕಾರಣಗಳಿಂದ 2 ವರ್ಷಗಳ ನಂತರ ಮನೀಶಾ ಪತಿಯಿಂದ ಬೇರ್ಪಟ್ಟರು. ಈ ಚೆಲುವೆ 53ರ ಹರೆಯದಲ್ಲಿ ಒಂಟಿ ಜೀವನ ನಡೆಸುತ್ತಿದ್ದಾರೆ. ಆ ಸಮಯದಲ್ಲಿ ಮನಿಶಾ ಕೊಯಿರಾಲಾ ಇನ್ನೂ ಮದುವೆಯಾಗಲು ಸಿದ್ಧರಾಗಿದ್ದಾರೆ ಎಂಬ ಸುದ್ದಿ ಇತ್ತು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News