Team India Star Cricketer: ಟೀಂ ಇಂಡಿಯಾ ಕ್ರಿಕೆಟಿಗ ಯುಜುವೇಂದ್ರ ಚಹಾಲ್ ಹಾಗೂ ಅವರ ಪತ್ನಿ ವಿಚ್ಛೇದನ ಪಡೆಯಲಿದ್ದಾರೆ ಎನ್ನಲಾಗುತ್ತಿದೆ.. ಮೊನ್ನೆಯಷ್ಟೇ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ವಿಚ್ಛೇದನ ಪಡೆದಿದ್ದು ಗೊತ್ತೇ ಇದೆ. ಈ ಹಿನ್ನಲೆಯಲ್ಲಿ ಮತ್ತೊಬ್ಬ ಟೀಂ ಇಂಡಿಯಾ ಕ್ರಿಕೆಟಿಗ ಕೂಡ ಅದೇ ಹಾದಿಯಲ್ಲಿದ್ದಾರೆ ಎಂಬುದು ಲೇಟೆಸ್ಟ್ ಸುದ್ದಿ.
IPL 2024 Star Cricketers Retirement: ಐಪಿಎಲ್ 2024 ಅನೇಕ ದಿಗ್ಗಜ ಆಟಗಾರರಿಗೆ ಕೊನೆಯ ಸೀಸನ್ ಆಗಿರಬಹುದು. ಎಂಎಸ್ ಧೋನಿ, ಅಮಿತ್ ಮಿಶ್ರಾ, ಪಿಯೂಷ್ ಚಾವ್ಲಾ, ದಿನೇಶ್ ಕಾರ್ತಿಕ್, ಮೋಹಿತ್ ಶರ್ಮಾ ಅವರಂತಹ ಅನೇಕ ದೊಡ್ಡ ಹೆಸರುಗಳು ಈ ಪಟ್ಟಿಯಲ್ಲಿ ಸೇರಿವೆ.
Team India Cricketers: ಅಂತರಾಷ್ಟ್ರೀಯ ಕ್ರಿಕೆಟ್ ನಂತೆ ಮನೀಶ್ ಪಾಂಡೆ ಅವರ ಐಪಿಎಲ್ ವೃತ್ತಿಜೀವನವೂ ಕೊನೆಗೊಳ್ಳುವ ಹಂತ ತಲುಪಿದೆ. ಐಪಿಎಲ್ 2023 ರಲ್ಲಿ, ಮನೀಶ್ ಪಾಂಡೆ 10 ಪಂದ್ಯಗಳಲ್ಲಿ 17.78 ರ ಅತ್ಯಂತ ಕಳಪೆ ಸರಾಸರಿಯಲ್ಲಿ ಕೇವಲ 160 ರನ್ ಗಳಿಸಲು ಸಾಧ್ಯವಾಯಿತು.
IPL 2023 News: IPL 2023ರ ಋತುವಿನಲ್ಲಿ ಕಳಪೆ ಪ್ರದರ್ಶನ ತೋರುತ್ತಿರುವ ಇವರನ್ನು ಮುಂದಿನ ಸೀಸನ್ ನಲ್ಲಿ ಯಾವುದೇ ಫ್ರಾಂಚೈಸಿ ಖರೀದಿಸುವುದು ಅಸಾಧ್ಯ ಎಂದು ಹೇಳಲಾಗುತ್ತಿದೆ. ಇದುವರೆಗೆ ಈ ಸೀಸನ್ ನಲ್ಲಿ 47 ಪಂದ್ಯಗಳನ್ನು ಆಡಲಾಗಿದೆ. ಇದರಲ್ಲಿ 3 ಭಾರತೀಯ ಆಟಗಾರರ ಪ್ರದರ್ಶನವು ತುಂಬಾ ಕೆಟ್ಟದಾಗಿತ್ತು. ಆ ಮೂರು ಆಟಗಾರರ ಬಗ್ಗೆ ಇಲ್ಲಿ ಮಾಹಿತಿಯನ್ನು ನೀಡಲಿದ್ದೇವೆ.
Team India: ಇಬ್ಬರೂ ಆಟಗಾರರು ತಮ್ಮ ತಮ್ಮ ಫ್ರಾಂಚೈಸಿಗಳನ್ನು ನಿರಾಸೆಗೊಳಿಸಿದ್ದಾರೆ. ಹೀಗಿರುವಾಗ ಅವರ ಅಂತಾರಾಷ್ಟ್ರೀಯ ವೃತ್ತಿಜೀವನದ ಬಗ್ಗೆ ಈಗ ಪ್ರಶ್ನೆಗಳು ಎದ್ದಿವೆ. ಐಪಿಎಲ್ ನಲ್ಲಿ ಫ್ಲಾಪ್ ಪ್ರದರ್ಶನದ ನಂತರ ಈ ಆಟಗಾರರಿಗೆ ಟೀಂ ಇಂಡಿಯಾದಲ್ಲಿ ಅವಕಾಶ ಸಿಗುವುದು ತುಂಬಾ ಕಷ್ಟ ಎಂದನಿಸುತ್ತದೆ
IPL 2023, DC vs MI: ಟೀಮ್ ಇಂಡಿಯಾದ ಫ್ಲಾಪ್ ಕ್ರಿಕೆಟಿಗ ಮನೀಶ್ ಪಾಂಡೆಗೆ ಐಪಿಎಲ್ 2023ರಲ್ಲಿ ಆಡಲು ಡೆಲ್ಲಿ ಕ್ಯಾಪಿಟಲ್ಸ್ ಸತತ ಎರಡನೇ ಅವಕಾಶವನ್ನು ನೀಡಿದೆ. ಆದರೆ ಈ ಆಟಗಾರನು ಸಂಪೂರ್ಣ ವಿಫಲವಾದನು. ಮಂಗಳವಾರ ಮುಂಬೈ ಇಂಡಿಯನ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ, ಮನೀಶ್ ಪಾಂಡೆ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡವು 3 ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಆದರೆ ಕೇವಲ 26 ರನ್ ಗಳಿಸಿ ಔಟಾದರು. ಇದಕ್ಕೂ ಮೊದಲು, ಏಪ್ರಿಲ್ 8 ರ ಶನಿವಾರದಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿಯೂ ಸಹ ಡೆಲ್ಲಿ, ಮನೀಶ್ ಪಾಂಡೆ ಅವರನ್ನು 3ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಫೀಲ್ಡಿಂಗ್ ಇಳಿಸಿತು, ಆದರೆ ಅವರು ಶೂನ್ಯ ಸ್ಕೋರ್;ನಲ್ಲಿ ಔಟಾದರು.
ವೆಲ್ಲಿ೦ಗ್ಟನ್ ನ ಸ್ಕೈ ಕ್ರೀಡಾಂಗಣದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ನಾಲ್ಕನೇ ಟಿ-20 ಪಂದ್ಯದಲ್ಲಿ ಭಾರತ ತಂಡವು ತನ್ನ ಗೆಲುವಿನಯಾನವನ್ನು ಮುಂದುವರೆಸಿದೆ. ವಿಶೇಷವೆಂದರೆ ಕಳೆದ ಪಂದ್ಯದಂತೆ ಈ ಪಂದ್ಯವು ಕೂಡ ಟೈ ಮೂಲಕ ಅಂತ್ಯಗೊಂಡಿತು.ಈ ಹಿನ್ನಲೆಯಲ್ಲಿ ಭಾರತ ತಂಡವು ಮತ್ತೆ ಸೂಪರ್ ಓವರ್ ನಲ್ಲಿ ಗೆಲುವಿನ ದಡ ದಾಟಿತು.ಆ ಮೂಲಕ ಸರಣಿಯಲ್ಲಿ 4-0 ರ ಮುನ್ನಡೆಯನ್ನು ಕಾಯ್ದುಕೊಂಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.