ಎಂಪಿ ಚುನಾವಣೆ ಬಳಿಕ ಮಂಡ್ಯದಲ್ಲಿ ರಾಜಕಾರಣಿಗಳು ಆಕ್ಟಿವ್
ಇಂದು ಕೃಷಿ ಸಚಿವ ಚಲುವರಾಯಸ್ವಾಮಿ ಮಂಡ್ಯ ಪ್ರವಾಸ
ಕೆಆರ್ಎಸ್ನ ಜಲಸಂಪನ್ಮೂಲ ಅಧಿಕಾರಿಗಳ ಜೊತೆ ಕೃಷಿ ಸಚಿವರ ಸಭೆ
ಎಚ್ಡಿಕೆ ಭೇಟಿಗೂ ಮುನ್ನ ಕೃಷಿ ಸಚಿವ ಚಲುವರಾಯಸ್ವಾಮಿ ವಿಸಿಟ್
ಮತ್ತೆ ಮುನ್ನೆಲೆಗೆ ಬಂದ ಮಂಡ್ಯ ಜಾಮೀಯಾ ಮಸೀದಿ ವಿವಾದ
ಮಸೀದಿ ಜಾಗದಲ್ಲಿ ಬರಲಿದ್ಯಾ ಆಂಜನೇಯಸ್ವಾಮಿ ದೇವಸ್ಥಾನ..?
ದೇವಸ್ಥಾನ ಮರುಸ್ಥಾಪಿಸಲು PIL ಅರ್ಜಿ ವಿಚಾರಣೆಗೆ ಅಂಗೀಕಾರ
ಜುಲೈ 11ಕ್ಕೆ ವಿಚಾರಣೆ ನಿಗದಿ ಮಾಡಿರೋ ಹೈ ಕೋರ್ಟ್
ಪಿಐಎಲ್ ಅಂಗೀಕರಿಸಿ ಪ್ರತಿವಾದಿಗಳಿಗೆ ಕೋರ್ಟ್ನಿಂದ ನೊಟೀಸ್
ಮಸೀದಿ ಜಾಗದಲ್ಲಿ ಮೂಡಲಬಾಗಿಲು ಆಂಜನೇಯ ದೇಗುಲ ಇತ್ತು
ಇದ್ದಕ್ಕಿದ್ದಂತೆ ಕುಸಿದು 3 ರಾಸುಗಳ ಸಾವು, 10ಕ್ಕೂ ಹೆಚ್ಚು ಅಸ್ವಸ್ಥ
ಮಂಡ್ಯ ತಾಲೂಕಿನ ಲಾಳನಕೆರೆ ಗ್ರಾಮದಲ್ಲಿ ನಡೆದ ಘಟನೆ
ರೈತ ಸೋಮಶೇಖರ್ ಎಂಬುವರಿಗೆ ಸೇರಿದ ರಾಸುಗಳು ಸಾವು
ರಾಸುಗಳ ಸಾವಿನಿಂದಾಗಿ ಕಂಗಾಲಾಗಿರೋ ರೈತ ಕುಟುಂಬ
ಅಸ್ವಸ್ಥ ರಾಸುಗಳಿಗೆ ಪಶು ವೈದ್ಯರಿಂದ ಸ್ಥಳದಲ್ಲೇ ಚಿಕಿತ್ಸೆ
ರಾಸುಗಳ ಸಾವು ಕಂಡು ಕಣ್ಣೀರಿಡ್ತಿರೋ ರೈತ ಕುಟುಂಬ
ರಾಸುಗಳು ವಿಷ ಆಹಾರ ಸೇವನೆ ಮಾಡಿರುವ ಬಗ್ಗೆ ಶಂಕೆ..?
ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ
Ramya and Rashmika: ಸ್ಯಾಂಡಲ್ವುಡ್ನ ನಟಿಮಣಿಯರಾದ ಮಾಜಿ ಸಂಸದೆ ರಮ್ಯ ಹಾಗೂ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡಿಲ್ಲ. ಆದರಿಂದ ಹಿರಿಯ ನಟ ಅನಂತ್ ನಾಗ್ ಕಿಡಿಕಾರಿದ್ದಾರೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.
ಐಸ್ ಕ್ರೀಂ ತಿಂದು ಅವಳಿ ಮಕ್ಕಳು ಸಾವು, ತಾಯಿ ಅಸ್ವಸ್ಥ
ಪೂಜಾ ಮತ್ತು ಪ್ರಸನ್ನ ದಂಪತಿಯ ಅವಳಿ ಮಕ್ಕಳು ಸಾವು
ಮಂಡ್ಯದ ಶ್ರೀರಂಗಪಟ್ಟಣ ತಾ. ಬೆಟ್ಟಹಳ್ಳಿಯಲ್ಲಿ ದುರ್ಘಟನೆ
ಐಸ್ ಕ್ರೀಂ ಮಾರಲು ಬಂದಿದ್ದ ವ್ಯಕ್ತಿಯಿಂದ ಐಸ್ ಕ್ರೀಂ ಖರೀದಿ
ಐಸ್ ಕ್ರೀಂ ಮಾರಲು ಬಂದಿದ್ದ ವ್ಯಕ್ತಿಗಾಗಿ ಪೊಲೀಸರ ಹುಡುಕಾಟ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.