ಮತ್ತೆ ಮುನ್ನೆಲೆಗೆ ಬಂದ ಮಂಡ್ಯ ಜಾಮೀಯಾ ಮಸೀದಿ ವಿವಾದ

  • Zee Media Bureau
  • Jun 12, 2024, 10:41 AM IST

ಮತ್ತೆ ಮುನ್ನೆಲೆಗೆ ಬಂದ ಮಂಡ್ಯ ಜಾಮೀಯಾ ಮಸೀದಿ ವಿವಾದ
ಮಸೀದಿ ಜಾಗದಲ್ಲಿ ಬರಲಿದ್ಯಾ ಆಂಜನೇಯಸ್ವಾಮಿ ದೇವಸ್ಥಾನ..?
ದೇವಸ್ಥಾನ ಮರುಸ್ಥಾಪಿಸಲು PIL ಅರ್ಜಿ ವಿಚಾರಣೆಗೆ ಅಂಗೀಕಾರ 
ಜುಲೈ 11ಕ್ಕೆ ವಿಚಾರಣೆ ನಿಗದಿ ಮಾಡಿರೋ ಹೈ ಕೋರ್ಟ್
ಪಿಐಎಲ್ ಅಂಗೀಕರಿಸಿ ಪ್ರತಿವಾದಿಗಳಿಗೆ ಕೋರ್ಟ್‌ನಿಂದ ನೊಟೀಸ್ 
ಮಸೀದಿ ಜಾಗದಲ್ಲಿ ಮೂಡಲಬಾಗಿಲು ಆಂಜನೇಯ ದೇಗುಲ ಇತ್ತು

Trending News