ಬೆಂಗಳೂರಿನಲ್ಲಿ ಬೆಳ್ಳಂ ಬೆಳಗ್ಗೆ ಮಳೆಯ ಆರ್ಭಟ
ಮಾರ್ನಿಂಗ್ ಮಳೆಗೆ ಸಿಲುಕಿ ಸವಾರರ ಪರದಾಟ
ಹಲವೆಡೆ ರಸ್ತೆಗಳು ಜಲಾವೃತ.. ಸಂಚಾರ ಅಸ್ತವ್ಯಸ್ತ
ಮೆಜೆಸ್ಟಿಕ್, ಮಾರ್ಕೆಟ್, ಹೆಬ್ಬಾಳ, ವಿಧಾನಸೌಧ
ಕಾರ್ಪೊರೇಷನ್ ಸುತ್ತಮುತ್ತ ಭಾರಿ ಮಳೆ ಆರ್ಭಟ
ಬೆಂಗಳೂರಿನಲ್ಲಿ ಬಸ್ ಒಳಗೆ ಕುಳಿತಿದ್ದವರು ಸಹ ಜೀವವನ್ನು ಅಂಗೈನಲ್ಲಿ ಹಿಡಿದುಕೊಂಡು ಸಂಚರಿಸಬೇಕಾದ ಸ್ಥಿತಿ ಎದುರಾಗಿದೆ. ಯಾಕಂದ್ರೆ ಬೃಹತ್ ಗುಂಡಿಗಳಿಗೆ ಬಸ್ ಚಕ್ರಗಳು ಇಳಿದು ಹತ್ತುವಾಗ ವಾಹನಗಳು ಡ್ಯಾನ್ಸ್ ಮಾಡುತ್ತವೆ.
ಬೆಂಗಳೂರಿನಲ್ಲಿ ಬಿಟ್ಟು ಬಿಡದೆ ಮಳೆ ಸುರಿಯುತ್ತಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ನಗರದ ಮೆಜೆಸ್ಟಿಕ್, ಕಾರ್ಪೊರೇಷನ್, ಶಾಂತಿನಗರ, ಚಾಮರಾಜಪೇಟೆ, ಟ್ರಿನಿಟಿ, MG ರೋಡ್, ಬಿಟಿಎಂ ಲೇಔಟ್, ಹೆಚ್ಎಸ್ಆರ್ ಲೇಔಟ್ ಸೇರಿದಂತೆ ಎಲ್ಲೆಡೆ ಭಾರೀ ಮಳೆಯಾಗಿದೆ..
ಕನ್ನಡಿಗರು ಮರೆಯಲಾಗದ ಮೂವಿಗಳ ಲಿಸ್ಟ್ನಲ್ಲಿ ಪ್ರೇಮ್ ನಿರ್ದೇಶನದ ಕರಿಯ ಕೂಡ ಇದ್ದೇ ಇರುತ್ತದೆ. ನಿರ್ದೇಶಕರಾಗಿ ಚೊಚ್ಚಲ ಸಿನಿಮಾದಲ್ಲೇ ಪ್ರೇಮ್ ಗೆದ್ದು ಬೀಗಿದ್ದರು.ಹಾಡು, ಕಥೆ, ಅಭಿನಯ ಎಲ್ಲದರಲ್ಲೂ ಕರಿಯ ಸಿನಿಮಾ ಸಿಕ್ಸರ್ ಭಾರಿಸಿತ್ತು. ಆದರೆ 'ಕರಿಯ' ಸಿನಿಮಾ ಬಗ್ಗೆ ಈವರೆಗೂ ಬಿಟ್ಟುಕೊಡದ ಗುಟ್ಟೊಂದನ್ನು ಜೋಗಿ ಪ್ರೇಮ್ (Jogi Prem) ಈಗ ರಿವೀಲ್ ಮಾಡಿದ್ದಾರೆ.
2 ದಶಕಗಳ ಹಿಂದೆ ಬಿಡುಗಡೆಯಾಗಿ ಗಲ್ಲಾ ಪೆಟ್ಟಿಗೆಯಲ್ಲಿ ಭಾರಿ ಸದ್ದು ಮಾಡಿದ್ದ ‘ಮೆಜೆಸ್ಟಿಕ್’ ಸಿನಿಮಾವನ್ನು ರೀ ರಿಲೀಸ್(Majestic Re-Release) ಮಾಡಲು ನಿರ್ಮಾಪಕ ಎಂ.ಜಿ.ರಾಮಮೂರ್ತಿ ಮುಂದಾಗಿದ್ದಾರೆ.
ಮೆಜೆಸ್ಟಿಕ್ ನಲ್ಲಿ ಇದ್ದ ಸಾವಿರಾರು ವಲಸೆ ಕಾರ್ಮಿಕರ ಹಸಿವು ನೀಗಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಊರಿಗೆ ಹೊರಟಿ ನಿಂತಿರುವ ಬಡ ಕಾರ್ಮಿಕರಿಗೆ ಉಚಿತ ಊಟ, ಬ್ರೆಡ್, ಬಿಸ್ಕೇಟ್, ನೀರನ್ನು ವಿತರಣೆ ಮಾಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.