LPG Connection Price : ದೇಶದಲ್ಲಿ ಬಡವರ ನೆರವಿಗಾಗಿ ಸರಕಾರ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಆರ್ಥಿಕ ಸಹಾಯದಿಂದ ಉಚಿತ ಪಡಿತರವನ್ನು ಸಹ ಸರ್ಕಾರದ ಮೂಲಕ ಅಗತ್ಯವಿರುವವರಿಗೆ ನೀಡಲಾಗುತ್ತಿದೆ. ಈ ಅನುಕ್ರಮದಲ್ಲಿ ಕೇಂದ್ರ ಸರ್ಕಾರದ ಮೂಲಕ ಬಡವರಿಗೆ ಎಲ್ಪಿಜಿ ಸಂಪರ್ಕ ಕಲ್ಪಿಸುವ ಯೋಜನೆಗೂ ಚಾಲನೆ ನೀಡಲಾಗುತ್ತಿದೆ.
New Rules from 1st December 2022 : ಇನ್ನೆರಡು ದಿನಗಳ ನಂತರ, ವರ್ಷದ ಕೊನೆಯ ತಿಂಗಳು, ಡಿಸೆಂಬರ್ (1 ಡಿಸೆಂಬರ್ 2022) ಪ್ರಾರಂಭವಾಗಲಿದೆ... ಈ ತಿಂಗಳಲ್ಲೂ ಜನ ಸಾಮಾನ್ಯರಿಗೆ ಸಂಭಂದಿಸಿದಂತೆ ಅನೇಕ ಬದಲಾವಣೆಗಳು ಆಗಲಿವೆ
Cooking Gas Price: ಏರುತ್ತಿರುವ ಹಣದುಬ್ಬರದಿಂದ ಸಾರ್ವಜನಿಕರಿಗೆ ಪರಿಹಾರ ನೀಡಲು ಸರ್ಕಾರ ಹೊಸ ಯೋಜನೆಯನ್ನು ರೂಪಿಸುತ್ತಿದೆ. ಇತ್ತೀಚೆಗೆ, ತೈಲ ಕಂಪನಿಗಳು ಗ್ಯಾಸ್ ಸಿಲಿಂಡರ್ ಮತ್ತು ಪೆಟ್ರೋಲ್ನಲ್ಲಿ ನಷ್ಟವನ್ನು ಅನುಭವಿಸುತ್ತಿಲ್ಲ ಎಂಬ ಮಾಹಿತಿಯು ವರದಿಯಿಂದ ಬಹಿರಂಗವಾಗಿದೆ.
Gas Cylinder Price News: ದೇಶಾದ್ಯಂತ ಒಂದೆಡೆ ಅಡುಗೆ ಅನಿಲ ಸಿಲಿಂಡರ್ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೆ, ಇನ್ನೊಂದೆಡೆ ರೂ.300ಗಳಷ್ಟು ಕಡಿಮೆ ಬೆಲೆಗೆ ಗ್ಯಾಸ್ ಸಿಲಿಂಡರ್ ಸಿಗುತ್ತಿದೆ.ಹೇಗೆ ತಿಳಿದುಕೊಳ್ಳೋಣ ಬನ್ನಿ,
LPG Cylinder Price: ತಿಂಗಳ ಮೊದಲ ದಿನವೇ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಭಾರಿ ಇಳಿಕೆ ಕಂಡು ಬಂದಿದೆ. ಗಮನಾರ್ಹವಾಗಿ, ಮೇ ತಿಂಗಳಿನಿಂದ ಇಲ್ಲಿಯವರೆಗೆ ವಾಣಿಜ್ಯ ಸಿಲಿಂಡರ್ ದರ ಸುಮಾರು 469 ರೂ.ಗಳಷ್ಟು ಅಗ್ಗವಾಗಿದೆ.
BPCL ಹೊರತುಪಡಿಸಿ, ಇತರ ಸಾರ್ವಜನಿಕ ವಲಯದ ಪೆಟ್ರೋಲಿಯಂ ಕಂಪನಿಗಳು ಇಂಡಿಯನ್ ಆಯಿಲ್ ಮತ್ತು HPCL ಸುಮಾರು ಐದು ತಿಂಗಳ ಕಾಲ ಪೆಟ್ರೋಲ್ ಮತ್ತು ಡೀಸೆಲ್ ಚಿಲ್ಲರೆ ಬೆಲೆಯನ್ನು ಬದಲಾಯಿಸಲಿಲ್ಲ.
Gas Cylinder Price: ಇನ್ಮುಂದೆ ನಿಮಗೂ ಕೂಡ ಅಗ್ಗದ ದರದಲ್ಲಿ ಸಿಲಿಂಡರ್ ಮನೆಗೆ ತೆಗೆದುಕೊಂಡು ಹೋಗುವ ಚಾನ್ಸ್ ಸಿಗಲಿದೆ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಣದುಬ್ಬರದ ನಡುವೆ ಕಡಿಮೆ ಬೆಲೆಯಲ್ಲಿ ಸಿಲಿಂಡರ್ ಅನ್ನು ನೀವು ಬುಕ್ ಮಾಡಬಹುದು. ಬನ್ನಿ ಹೇಗೆ ತಿಳಿದುಕೊಳ್ಳೋಣ.
Cylinder Price Today:ಇಂದಿನಿಂದ ಅಂದರೆ ಆಗಸ್ಟ್ 1 ರಿಂದ ವಾಣಿಜ್ಯ ಸಿಲಿಂಡರ್ ಬೆಲೆ 36 ರೂಪಾಯಿಯಷ್ಟು ಇಳಿಕೆಯಾಗಿದೆ. ಆದರೆ, ಗೃಹಬಳಕೆಯ ಸಿಲಿಂಡರ್ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
LPG Price Today: ತೈಲ ಮಾರುಕಟ್ಟೆ ಕಂಪನಿಗಳು ಜುಲೈ 1 ರಂದು ಎಲ್ಪಿಜಿ ಸಿಲಿಂಡರ್ಗಳ ಹೊಸ ದರಗಳನ್ನು ಬಿಡುಗಡೆ ಮಾಡಿದೆ. ಎಲ್ಪಿಜಿ ಸಿಲಿಂಡರ್ ದರದಲ್ಲಿ ಭಾರಿ ಇಳಿಕೆ ಕಂಡು ಬಂದಿದ್ದು ಹಣದುಬ್ಬರದಿಂದಾಗಿ ಬೇಸತ್ತಿದ್ದ ಜನರಿಗೆ ಕೊಂಚ ರಿಲೀಫ್ ಸಿಕ್ಕಂತಾಗಿದೆ.
LPG Gas Connection: ಅಡುಗೆ ಅನಿಲ ದರ ಹೆಚ್ಚಾಗಿರುವ ಬೆನ್ನಲ್ಲೇ ಇದೀಗ ಹೊಸ ಎಲ್ಪಿಜಿ ಗ್ಯಾಸ್ ಸಂಪರ್ಕ ತೆಗೆದುಕೊಳ್ಳುವುದು ದುಬಾರಿಯಾಗಿದೆ. ಬಹಳ ದಿನಗಳ ನಂತರ ಪೆಟ್ರೋಲಿಯಂ ಕಂಪನಿಗಳು ಸಿಲಿಂಡರ್ಗಳ ಭದ್ರತಾ ಠೇವಣಿಯನ್ನು ಹೆಚ್ಚಿಸಿವೆ. ಈಗ ಹೊಸ ಸಂಪರ್ಕಕ್ಕೆ 1450 ರೂ. ಬದಲಿಗೆ 2200 ರೂ. ಪಾವತಿಸಬೇಕಾಗುತ್ತದೆ.
LPG Price 1 June: ತಿಂಗಳ ಮೊದಲ ದಿನದಂದು ಎಲ್ಪಿಜಿ ಸಿಲಿಂಡರ್ನ ಹೊಸ ದರಗಳನ್ನು ಬಿಡುಗಡೆ ಮಾಡಲಾಗಿದೆ. ಇಂದು ಇಂಡೇನ್ ಸಿಲಿಂಡರ್ 135 ರೂಪಾಯಿಗಳಷ್ಟು ಅಗ್ಗವಾಗಿದೆ. ಪೆಟ್ರೋಲಿಯಂ ಕಂಪನಿ ಇಂಡಿಯನ್ ಆಯಿಲ್ ವಾಣಿಜ್ಯ ಸಿಲಿಂಡರ್ ದರದಲ್ಲಿ ಈ ಕಡಿತ ಮಾಡಿದೆ, ಆದರೆ...
LPG Price Hiked Again : ಗೃಹಬಳಕೆಯ LPG ಗ್ಯಾಸ್ ಸಿಲಿಂಡರ್ ಬೆಲೆ ದೇಶದಲ್ಲಿ ಮತ್ತೊಮ್ಮೆ ಏರಿಕೆಯಾಗಿದೆ. ಈ ಬೆಲೆ ಏರಿಕೆಯಾದ ನಂತರ ದೇಶದಲ್ಲಿ ಗೃಹಬಳಕೆಯ LPG ಸಿಲಿಂಡರ್ ಬೆಲೆ 1000 ರೂ. ದಾಟಿದೆ.
LPG Cylinder Price Hike: ಇಂದಿನಿಂದ LPG ಸಿಲಿಂಡರ್ ಬೆಲೆ 250 ರೂ.ಗಳಷ್ಟು ಹೆಚ್ಚಾಗಿದೆ, ಇಂದಿನಿಂದ ನೀವು ಸಿಲಿಂಡರ್ಗೆ ಎಷ್ಟು ಹೆಚ್ಚು ಪಾವತಿಸಬೇಕಾಗುತ್ತದೆ ಎಂಬುದನ್ನು ತಿಳಿಯಿರಿ...
LPG Price: ತೈಲ ಕಂಪನಿಗಳು ಇಂದು ಗೃಹಬಳಕೆಯ ಗ್ಯಾಸ್ ಸಿಲಿಂಡರ್ಗಳ ಬೆಲೆಯನ್ನು 50 ರೂಪಾಯಿಗಳಷ್ಟು ಹೆಚ್ಚಿಸಿವೆ (LPG Cylinder Price Hike), ಇನ್ನೊಂದೆಡೆ, 19 ಕೆಜಿ ವಾಣಿಜ್ಯ ಸಿಲಿಂಡರ್ಗಳ ಬೆಲೆಯಲ್ಲಿ ಇಳಿಕೆ (Commercial LPG Cylinder Price Decreased) ಘೋಷಿಸಲಾಗಿದೆ.
LPG Cylinder Price Hike: ಗೃಹಬಳಕೆಯ ಸಿಲಿಂಡರ್ ಬೆಲೆ 50 ರೂಪಾಯಿ ಏರಿಕೆಯಾಗಿದೆ. ಹೊಸ ಬೆಲೆ ಇಂದಿನಿಂದ (ಮಂಗಳವಾರ) ಅನ್ವಯವಾಗಲಿದೆ. 6 ಅಕ್ಟೋಬರ್ 2021 ರ ನಂತರ ದೇಶೀಯ LPG ಸಿಲಿಂಡರ್ ದರಗಳು (Domestic LPG cylinder Price) ಹೆಚ್ಚಿವೆ. ಇಂದಿನಿಂದ ದೆಹಲಿಯಲ್ಲಿ ಗೃಹಬಳಕೆಯ LPG ಸಿಲಿಂಡರ್ ಬೆಲೆ 899.50 ರಿಂದ 949.5 ಕ್ಕೆ ಏರಿಕೆಯಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.