LPG Aadhaar link : ಜೀವನದಲ್ಲಿ ಕಾಲಕಾಲಕ್ಕೆ ವಿವಿಧ ಬದಲಾವಣೆಗಳಾಗುತ್ತಿರುತ್ತವೆ. ಈ ಬದಲಾವಣೆಗಳನ್ನು ತಿಳಿದುಕೊಳ್ಳದಿದ್ದರೆ, ನಷ್ಟ ಅನುಭವಿಸಬೇಕಾಗುತ್ತದೆ. ಸರ್ಕಾರವೂ ಸಹ ಜನೋಪಯೋಗಿ ಕಾರ್ಯ ನಿಮಿತ್ತ ನಿರಂತರವಾಗಿ ಯಾವುದಾದರೂ ಒಂದು ಯೋಜನೆಯಲ್ಲಿ ನವೀಕರಣ ಮಾಡುತ್ತಿರುತ್ತದೆ. ಅದರ ಬಗ್ಗೆ ನಮಗೆ ಮಾಹಿತಿ ಇದ್ದರೆ ಒಳ್ಳೆಯದು.
LPG Gas Connection: ಅಡುಗೆ ಅನಿಲ ದರ ಹೆಚ್ಚಾಗಿರುವ ಬೆನ್ನಲ್ಲೇ ಇದೀಗ ಹೊಸ ಎಲ್ಪಿಜಿ ಗ್ಯಾಸ್ ಸಂಪರ್ಕ ತೆಗೆದುಕೊಳ್ಳುವುದು ದುಬಾರಿಯಾಗಿದೆ. ಬಹಳ ದಿನಗಳ ನಂತರ ಪೆಟ್ರೋಲಿಯಂ ಕಂಪನಿಗಳು ಸಿಲಿಂಡರ್ಗಳ ಭದ್ರತಾ ಠೇವಣಿಯನ್ನು ಹೆಚ್ಚಿಸಿವೆ. ಈಗ ಹೊಸ ಸಂಪರ್ಕಕ್ಕೆ 1450 ರೂ. ಬದಲಿಗೆ 2200 ರೂ. ಪಾವತಿಸಬೇಕಾಗುತ್ತದೆ.
ಇಂಡೇನ್ನ ವಿತರಕರ ನೆಟ್ ವರ್ಕ್ ಅಥವಾ ಇಂಡಿಯನ್ ರೀಟೆಲ್ ಔಟ್ ಲೆಟ್ ಗಳಲ್ಲಿ ಈ ಸಿಲಿಂಡೆರ್ ಅನ್ನು ಪಡೆಯ ಬಹುದು. ಈ ಸಿಲಿಂಡರ್ ಗಾಗಿ ಗುರುತಿನ ಚೀಟಿಯನ್ನು ಒದಗಿಸಬೇಕು ಮತ್ತು ಬೆಲೆ ಪಾವತಿಸಬೇಕು.
LPG Subsidy: ಆಧಾರ್ ಕಾರ್ಡ್ ಮೂಲಕ ಎಲ್ಪಿಜಿ ಸಬ್ಸಿಡಿ ಪಡೆಯಲು, ಆಧಾರ್ ಕಾರ್ಡ್ ಅನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಬೇಕಾಗುತ್ತದೆ. ಅದರ ನಂತರ ಗ್ರಾಹಕರು ತಮ್ಮ ಎಲ್ಪಿಜಿ ಸಂಪರ್ಕವನ್ನು ಆಧಾರ್ ಕಾರ್ಡ್ಗೆ ಲಿಂಕ್ ಮಾಡಬೇಕಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.