Condom usage percentage down : ಭಾರತದ ಯಾವ ರಾಜ್ಯವು ಕಾಂಡೋಮ್ಗಳನ್ನು ಹೆಚ್ಚು ಬಳಸುತ್ತದೆ ಅಂತ ನಿಮ್ಗೆ ಗೊತ್ತೆ..? ನಿರೋಧ ಹೆಸರು ಕೇಳಿದರೆ ಜನರ ಕಿವಿ ಮುಚ್ಚಿಕೊಳ್ಳುತ್ತಾರೆ.. ಮುಖದಲ್ಲಿ ನಾಚಿಕೆಯ ಭಾವ ಮೂಡುತ್ತದೆ. ಇದರ ಬೆನ್ನಲ್ಲೆ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ..
Tanning Problem in summer: ಬೇಸಿಗೆಯಲ್ಲಿ ಬಿಸಿಲಿಗೆ ಒಡ್ಡಿಕೊಂಡಾಗ ಚರ್ಮವು ಸಾಮಾನ್ಯಕ್ಕಿಂತ ಹೆಚ್ಚು ಟ್ಯಾನ್ ಆಗುತ್ತದೆ. ಇದರಿಂದಾಗಿ, ಚರ್ಮ ಕಪ್ಪಾಗುತ್ತದೆ. ಅಷ್ಟೇ ಅಲ್ಲ, ಇದು ಅಕಾಲಿಕ ಸುಕ್ಕುಗಳಿಗೂ ಕಾರಣವಾಗಬಹುದು.
Bathing Tips: ಬೇಸಿಗೆ ಕಾಲದಲ್ಲಿ ಎಷ್ಟು ಬಾರಿ ಸ್ನಾನ ಮಾಡಿದರೂ ಸಹ ಅತಿಯಾದ ಬೆವರುವಿಕೆಯಿಂದಾಗಿ ತಾಜಾತನ ಇರುವುದೇ ಇಲ್ಲ. ಆದರೆ, ನೀವು ಸ್ನಾನ ಮಾಡುವ ನೀರಿನಲ್ಲಿ ಕೆಲವು ವಸ್ತುಗಳನ್ನು ಬೆರೆಸಿ ಸ್ನಾನ ಮಾಡಿದರೆ ದಿನವಿಡೀ ಫ್ರೆಶ್ ಆಗಿರಬಹುದು ಎಂದು ನಿಮಗೆ ತಿಳಿದಿದೆಯೇ?
Dark Underarms: ಕಂಕುಳ ಚರ್ಮ ತುಂಬಾ ಸೂಕ್ಷ್ಮವಾಗಿರುತ್ತದೆ. ಅತಿಯಾಗಿ ವ್ಯಾಕ್ಸಿಂಗ್ ಮಾಡುವುದರಿಂದಲೂ ಚರ್ಮ ಕಪ್ಪಾಗುತ್ತದೆ. ಆದರೆ, ಈ ಸಮಸ್ಯೆಯಿಂದ ಪರಿಹಾರ ಪಡೆಯಲು ಕೆಲವು ಮನೆಮದ್ದುಗಳು ತುಂಬಾ ಪ್ರಯೋಜನಕಾರಿ ಆಗಿದೆ.
ನಿಮ್ಮ ಇಡೀ ದಿನವನ್ನು ಫ್ರೆಶ್ ಆಗಿ ಆಕ್ಟಿವ್ ಆಗಿ ಕಳೆಯಬೇಕಾದರೆ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ನಿಮ್ಮ ಲೈಫ್ ಸ್ಟೈಲ್ ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡರೆ, ಇಡೀ ದಿನವನ್ನು ಉತ್ತಮವಾಗಿ ಕಳೆಯಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.