ವಿಟಮಿನ್ ಸಿ ಸಮೃದ್ಧವಾಗಿರುವ ಕಿತ್ತಳೆ ಮತ್ತು ಅದರ ರಸವು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ ನೀವು ಪ್ರತಿದಿನ ಕಿತ್ತಳೆ ರಸವನ್ನು ಕುಡಿಯಲು ಪ್ರಾರಂಭಿಸಿದರೆ, ಅದು ನಿಮ್ಮ ಆರೋಗ್ಯದ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ಕಂಡುಹಿಡಿಯೋಣ.
Empty Stomach : ಸಾಮಾನ್ಯವಾಗಿ ಬೆಳಿಗ್ಗೆ ಎದ್ದು ತಕ್ಷಣ ಹಸಿವಾಗಿದೆ ಎಂದು ಖಾಲಿ ಹೊಟ್ಟೆಯಲ್ಲಿ ಕೆಲವು ಆಹಾರಗಳನ್ನು ಸೇವಿಸಿ ಬಿಡುತ್ತೇವೆ. ಆದರೆ ವೈದ್ಯರು ಹೇಳುವ ಪ್ರಕಾರ ಈ ಕೆಲವು ಆಹಾರಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದು.
ಹಲ್ಲಿನ ನೋವು ವಸಡಿನ ಸಮಸ್ಯೆಯಿಂದ ಬಳಲುತ್ತಿದ್ದರೆ ಅದಕ್ಕಿದೆ ಇಲ್ಲೊಂದು ಪರಿಹಾರ ದಿನ ಬೆಳಿಗ್ಗೆ ಎದ್ದು ಈ ಎಲೆಯನ್ನು ಬಳಸುವುದರಿಂದ ಹಲ್ಲು ನೋವು, ವಸಡಿನ ಸಮಸ್ಯೆ ಎಲ್ಲ ಪರಿಹಾರ ವಾಗುತ್ತದೆ.
Morning superfoods : ಖಾಲಿ ಹೊಟ್ಟೆಯಲ್ಲಿ ಕೆಲವೊಂದು ಆಹಾರಗಳ ಸೇವನೆಯಿಂದ ಇಡೀ ದಿನ ನಿಮ್ಮನ್ನು ಆಕ್ಟಿವ್ ಆಗಿರಬಹುದು ಮತ್ತು ಇವು ಲಾಭದಾಯಕ ಪರಿಣಾಮವನ್ನು ನೀಡುತ್ತವೆ. ಖಾಲಿ ಹೊಟ್ಟೆಯಲ್ಲಿಸೇವಿಸಬಹುದಾದ ಕೆಲವು ಸೂಪರ್ ಫುಡ್ ಗಳು ಇಲ್ಲಿವೆ.
ಈ ಕೆಳಗಿನ ಅಭ್ಯಾಸಗಳನ್ನು ಬೆಳಗಿನ ದಿನಚರಿಯಲ್ಲಿ ಸೇರಿಸಿಕೊಳ್ಳಬೇಕು ಇದರಿಂದ ದೇಹದ ಶಕ್ತಿಯು ದಿನವಿಡೀ ಹಾಗೇ ಇರುತ್ತದೆ ಮತ್ತು ಆಯಾಸವಾಗುವುದಿಲ್ಲ. ಹೀಗೆ ಮಾಡುವುದರಿಂದ ಸೋಮಾರಿತನ ದೂರವಾಗುವುದಲ್ಲದೆ, ಚಯಾಪಚಯ ಕ್ರಿಯೆ ಮತ್ತು ಜೀರ್ಣಕ್ರಿಯೆಯೂ ಚೆನ್ನಾಗಿರುತ್ತದೆ.
ನಿಮ್ಮ ಇಡೀ ದಿನವನ್ನು ಫ್ರೆಶ್ ಆಗಿ ಆಕ್ಟಿವ್ ಆಗಿ ಕಳೆಯಬೇಕಾದರೆ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ನಿಮ್ಮ ಲೈಫ್ ಸ್ಟೈಲ್ ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡರೆ, ಇಡೀ ದಿನವನ್ನು ಉತ್ತಮವಾಗಿ ಕಳೆಯಬಹುದು.
ಬೆಳಗ್ಗಿನ ಹೊತ್ತು ಶುಭವಾಗಿದ್ದರೆ ಇಡೀ ದಿನ ಶುಭವಾಗಿಯೇ ಕಳೆಯುತ್ತದೆ. ಮಾರ್ನಿಂಗ್ ರೂಟಿನ್ (Morning Routine) ಯಾವತ್ತಿಗೂ ಸರಿ ಇರಬೇಕು. ದಿನದ ಆರಂಭ ಸರಿ ಇದ್ರೆ, ಮುಂದೆ ಎಲ್ಲವೂ ಸರಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.