ವಿದೇಶ ಪ್ರವಾಸಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಲ್ಲಿ ಬಹುತೇಕ ಎಲ್ಲರೂ ಎಸ್.ಎಸ್.ಎಲ್.ಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದು ಮೊರಾರ್ಜಿ ದೇಸಾಯಿ ವಸತಿ ನಿಲಯದಲ್ಲೇ ಪಿಯುಸಿ ಮಾಡುತ್ತಿದ್ದಾರೆ.
ಜನವರಿ 29ರ ಮೌನಿ ಅಮಾವಾಸ್ಯೆಯ ದಿನದಂದು ಮಹಾ ಕುಂಭದ ಅತಿದೊಡ್ಡ ಅಮೃತ ಸ್ನಾನ ನಡೆಯಲಿದೆ. ಈ ದಿನ ಹರ್ಷ ಅವರನ್ನು ರಾಜ ರಥದ ಮೇಲೆ ಕೂರಿಸಿ ಸಂಗಮಕ್ಕೆ ಕರೆದೊಯ್ಯಲಾಗುವುದು ಎದು ಘೋಷಿಸಲಾಗಿದೆ.
ಚಳಿಗಾಲವು ಅನೇಕ ಜನರಿಗೆ ತೊಂದರೆಯನ್ನುಂಟುಮಾಡುತ್ತದೆ, ಅದರಲ್ಲೂ ಕೆಮ್ಮು ಬಂದರಂತೂ ತಕ್ಷಣವೇ ಹೋಗುವುದಿಲ್ಲ, ಇದರಿಂದಾಗಿ ದೈನಂದಿನ ಕೆಲಸವನ್ನು ಮಾಡಲು ಕಷ್ಟಕರವಾಗುತ್ತದೆ ಮತ್ತು ಸುತ್ತಮುತ್ತಲಿನ ಜನರಿಗೆ ಸೋಂಕಿನ ಅಪಾಯವನ್ನುಂಟುಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಕೆಲವು ಆಯುರ್ವೇದ ಪರಿಹಾರಗಳನ್ನು ಬಳಸಿಕೊಂಡು ಕೆಮ್ಮಿನಿಂದ ಪರಿಹಾರವನ್ನು ಪಡೆಯಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.