Gmail without Internet: ಇಂದಿನ ಕಾಲದಲ್ಲಿ ಬಹುತೇಕ ಜನರು ಜಿಮೇಲ್ ಖಾತೆಯನ್ನು ಹೊಂದಿರುತ್ತಾರೆ. ಜಿಮೇಲ್ ಬಳಸಲು ಇಂಟರ್ನೆಟ್ ಬಹಳ ಮುಖ್ಯ. ಆದರೆ, ಇಂಟರ್ನೆಟ್ ಇಲ್ಲದೆ ಜಿಮೇಲ್ ಮೂಲಕ ನೀವು ಮೇಲ್ಗಳನ್ನು ಹೇಗೆ ಕಳುಹಿಸಬಹುದು ಎಂಬುದನ್ನು ನಾವು ನಿಮಗೆ ಹೇಳಲಿದ್ದೇವೆ.
Google Search Policy Update 2022: ಗೂಗಲ್ ಬಳಕೆದಾರರು ಇನ್ಮುಂದೆ ರಿಕ್ವೆಸ್ಟ್ ಮಾಡುವ ಮೂಲಕ ಗೂಗಲ್ ನಿಂದ ತಮ್ಮ ವೈಯಕ್ತಿಕ ಮಾಹಿತಿಯನ್ನು ತೆಗೆದು ಹಾಕಬಹುದು ಎಂದು ಗೂಗಲ್ ಇತ್ತೀಚಿಗೆ ಘೋಷಿಸಿದೆ. ಹಾಗಾದರೆ ಬನ್ನಿ ಏನಿದು ಹೊಸ ಬದಲಾವಣೆ ತಿಳಿದುಕೊಳ್ಳೋಣ.
Google Location Tracking - ನಮ್ಮ ಸ್ಮಾರ್ಟ್ಫೋನ್ಗಳಲ್ಲಿ ಹಲವಾರು ಅಪ್ಲಿಕೇಶನ್ಗಳಿವೆ. ಆದರೆ ನಮ್ಮ ಡೇಟಾವನ್ನು ಯಾವ ಅಪ್ಲಿಕೇಶನ್ಗಳು ಸಂಗ್ರಹಿಸುತ್ತಿವೆ ಅಥವಾ ಸೇವ್ ಮಾಡುತ್ತವೆ ಎಂಬುದನ್ನು ಕಂಡುಹಿಡಿಯುವುದು ತುಂಬಾ ಕಷ್ಟ. ಇಂದು ನಾವು ನಿಮ್ಮ ಮೇಲೆ ಬೇಹುಗಾರಿಕೆ ನಡೆಸುತ್ತಿರುವ Google ನ ಆ ಅಪ್ಲಿಕೇಶನ್ಗಳ ಕುರಿತು ಮಾಹಿತಿ ನೀಡಲಿದ್ದೇವೆ. ಕೆಳಗೆ ನೀಡಲಾದ ಹಂತಗಳನ್ನು ಅನುಸರಿಸುವ ಮೂಲಕ ನೀವು ಲೋಕೇಶನ್ ಟ್ರ್ಯಾಕಿಂಗ್ ಅನ್ನು ಸಹ ನಿಲ್ಲಿಸಬಹುದು.
Google To Shut Down Important Service - Google ಬಳಕೆದಾರರಿಗೊಂದು ಮಹತ್ವದ ಸುದ್ದಿ ಪ್ರಕಟವಾಗಿದೆ. ವಾಸ್ತವದಲ್ಲಿ Google, 16 ವರ್ಷಗಳ ಬಳಿಕ ತನ್ನ ಸೇವೆಯೊಂದನ್ನು ಸ್ಥಗಿತಗೊಳಿಸುತ್ತಿದೆ. ಹೌದು, ಗೂಗಲ್ ತನ್ನ Google Bookmark ಸೇವೆಯನ್ನು ಸ್ಥಗಿತಗೊಳಿಸುವ ನಿರ್ಧಾರ ಕೈಗೊಂಡಿದೆ.
ಯಾವುದೇ ವಿಷಯದ ಬಗ್ಗೆ ತಿಳಿಯಲು ಮೊದಲು ನೆನಪಾಗುವುದೇ ಗೂಗಲ್(Google). ಜನರು ಯಾವುದೇ ವಿಷಯದ ಬಗ್ಗೆ ಮಾಹಿತಿ ಹುಡುಕಲು ತಕ್ಷಣ ಗೂಗಲ್(Google) ಮೊರೆಹೋಗುತ್ತೇವೆ. ಗೂಗಲ್ನಲ್ಲಿ ಯಾವ ವಿಷಯದ ಬಗ್ಗೆ ಮಾಹಿತಿ ಸಿಗಲ್ಲ ಹೇಳಿ. ಆದರೆ, ಹುಡುಕುವಾಗ, ನಾವು ಹುಡುಕಲು ಹೊರಟಿರುವುದರ ಬಗ್ಗೆ ಸ್ವಲ್ಪ ಯೋಚಿಸುವುದು ಕೂಡ ಬಹಳ ಮುಖ್ಯ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.