Lakshmi Yoga in Shravana Masa: ಮೇಷ ರಾಶಿಯ 4 & 5ನೇ ಸ್ಥಾನಗಳಲ್ಲಿ ಶುಭ ಗ್ರಹಗಳ ಸಂಚಾರದಿಂದ ಶ್ರಾವಣ ಮಾಸವು ಚೆನ್ನಾಗಿರುತ್ತದೆ. ಆದಾಯವು ಅನೇಕ ಪಟ್ಟು ಬೆಳೆಯುತ್ತದೆ. ಆರ್ಥಿಕ ಪ್ರಗತಿ, ಉದ್ಯೋಗದಲ್ಲಿ ಯಶಸ್ಸು, ಸುಖ-ಸಂತೋಷ ನಿಮ್ಮದಾಗಲಿದೆ. ಉದ್ಯೋಗದಲ್ಲಿ ನೀವು ಭಡ್ತಿ ಪಡೆಯುತ್ತೀರಿ.
Shiva special grace in Shravan: ಈ ವರ್ಷ ಶ್ರಾವಣ ಮಾಸ ಬಹಳ ವಿಶೇಷವಾಗಿರಲಿದೆ. ಅಧಿಕ ಮಾಸದಿಂದಾಗಿ ಶ್ರಾವಣ 2 ತಿಂಗಳು ಇರಲಿದೆ. ಇದರೊಂದಿಗೆ ಶಶಯೋಗ, ಗಜಕೇಸರಿ ಯೋಗ, ಲಕ್ಷ್ಮೀ ನಾರಾಯಣ ಯೋಗ ಮತ್ತು ಬುಧಾದಿತ್ಯ ಯೋಗವೂ ಸಹ ಇದೇ ಸಮಯದಲ್ಲಿ ರೂಪುಗೊಳ್ಳುತ್ತವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.