IML T20 2024: ಸಚಿನ್ ತೆಂಡೂಲ್ಕರ್ 24 ವರ್ಷಗಳ ಹಿಂದೆ ಭಾರತ ಕ್ರಿಕೆಟ್ ತಂಡದ ನಾಯಕರಾಗಿದ್ದರು. ಅವರು ಮಾರ್ಚ್ 2000ರಲ್ಲಿ ಟೀಂ ಇಂಡಿಯಾದ ನಾಯಕರಾಗಿ ಟೆಸ್ಟ್ ಪಂದ್ಯವನ್ನು ಆಡಿದ್ದರು. ಇದಾದ ಬಳಿಕ ಸೌರವ್ ಗಂಗೂಲಿಗೆ ಟೀಂ ಇಂಡಿಯಾದ ನಾಯಕತ್ವವನ್ನು ಹಸ್ತಾಂತರಿಸಿದ್ದರು. ಇದೀಗ ಮತ್ತೊಮ್ಮೆ ಸಚಿನ್ ಟೀಂ ಇಂಡಿಯಾದ ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದಾರೆ.
Sachin tendulkar unbreakable records: ಸಚಿನ್ ತೆಂಡೂಲ್ಕರ್ ತಮ್ಮ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನು 15 ನವೆಂಬರ್ 1989ರಂದು ಆಡಿದರು. 24 ವರ್ಷಗಳ ಕಾಲ ವಿಶ್ವ ಕ್ರಿಕೆಟ್ ಆಳಿದ ನಂತರ ತೆಂಡೂಲ್ಕರ್ ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು 14 ನವೆಂಬರ್ 2013ರಂದು ಆಡಿದರು. ವಿಶ್ವದ ಯಾವುದೇ ಬ್ಯಾಟ್ಸ್ಮನ್ ಸಹ ಮುರಿಯಲು ಸಾಧ್ಯವಾಗದ ತೆಂಡೂಲ್ಕರ್ ಅವರ ಮೂರು ವಿಶ್ವದಾಖಲೆಗಳಿವೆ. ಇವುಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ...
Ricky Ponting: ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಈ ಮುಂಚೆ ಡೆಲ್ಲಿ ತಂಡಕ್ಕೆ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು, ಆದರೆ ಇತ್ತೀಚೆಗೆ ಡೆಲ್ಲಿ ತಂಡ ರಿಕಿ ಪಾಂಟಿಂಗ್ ಅವರನ್ನು ಕೋಚ್ ಅಧಿಕಾರದಿಂದ ಕೆಳಗಿಳಿಸಿತ್ತು. ಇದರ ನಂತರ ರಿಕಿ ಪಾಂಟಿಂಗ್ ಕೋಚ್ ಅಧಿಕಾರಕ್ಕೆ ವಿದಾಯ ಹೇಳುತ್ತಾರೆ ಎನ್ನು ಸುದ್ದಿ ಕೇಳಿಬಂದಿತ್ತು, ಆದರೆ ಇದೀ ರಿಕಿ ತಾನು ಕೋಚ್ ಹುದ್ದೆಯಲ್ಲಿ ಮುಂದುವರೆಯುತ್ತೇನೆ ಎಂದು ಖಚಿತ ಪಡೆಸಿದ್ದಾರೆ. ಹಾಗಾದರೆ ಡೆಲ್ಲಿ ಇವರನ್ನು ಕೈ ಬಿಟ್ಟ ನಂತರ ಯಾವ ತಂಡಕ್ಕೆ ಕೋಚ್ ಆಗಿಲಿದ್ದರೆ ಎನ್ನುವುದು ಹಲವರ ಪ್ರಶ್ನೆ.
List of Batsmen with Highest Run Scorers in ODI World Cup: ಶ್ರೀಲಂಕಾದ ಶ್ರೇಷ್ಠ ಬ್ಯಾಟ್ಸ್ಮನ್ ಕುಮಾರ್ ಸಂಗಕ್ಕಾರ ಅವರ ಶ್ರೇಷ್ಠ ದಾಖಲೆಯೊಂದನ್ನು ಮುರಿಯುವ ಸಿದ್ಧತೆಯಲ್ಲಿದ್ದಾರೆ ವಿರಾಟ್. ಒಂದು ವೇಳೆ ಆ ದಾಖಲೆಯನ್ನು ಬ್ರೇಕ್ ಮಾಡಿದಲ್ಲಿ, ವಿರಾಟ್ ಕೊಹ್ಲಿ ವಿಶೇಷ ಹಾಗೂ ಮಹತ್ವದ ಸಾಧನೆ ಮಾಡಿದಂತಾಗುತ್ತದೆ.
Kusal Mendis breaks Kumar Sangakkara's record: ಕುಸಾಲ್ ಮೆಂಡಿಸ್ ಅವರು ಪಾಕಿಸ್ತಾನದ ವಿರುದ್ಧ ಶ್ರೀಲಂಕಾದ ವಿಕೆಟ್ಕೀಪರ್ ಕುಮಾರ ಸಂಗಕ್ಕಾರ ಅವರ 112 ರನ್ಗಳ ದಾಖಲೆಯನ್ನು ಮುರಿದಿದ್ದಾರೆ.
Ind vs NZ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 3 ಪಂದ್ಯಗಳ ಏಕದಿನ ಸರಣಿಯ 2ನೇ ಪಂದ್ಯ ಇಂದು ಮಧ್ಯಾಹ್ನ 1:30ರಿಂದ ರಾಯ್ಪುರದಲ್ಲಿ ನಡೆಯಲಿದ್ದು, ಈ ಪಂದ್ಯವನ್ನು ಟೀಂ ಇಂಡಿಯಾ ಗೆದ್ದರೆ ಏಕದಿನ ಸರಣಿ ಕೈವಶ ಮಾಡಿಕೊಳ್ಳಲಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾದ ಅನುಭವಿ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ತಮ್ಮ ಹೆಸರಿನಲ್ಲಿ ಅಮೋಘ ದಾಖಲೆ ಬರೆಯುವ ಸಾಧ್ಯತೆ ಇದೆ.
ಇಂದು ನಾವು ಏಷ್ಯಾಕಪ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಬಗ್ಗೆ ಮಾಹಿತಿ ತಂದಿದ್ದೇವೆ. ಹೌದು, ಈ ಪಟ್ಟಿಯಲ್ಲಿ ಭಾರತದ ಇಬ್ಬರು ಬಲಿಷ್ಠ ಬ್ಯಾಟ್ಸ್ಮನ್ಗಳು ಸ್ಥಾನ ಪಡೆದಿದ್ದಾರೆ.
ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ವಿಕೆಟ್ ಕೀಪರ್ ಪಾತ್ರವನ್ನು ಕ್ರಾಂತಿಗೊಳಿಸಿದ ಹೆಗ್ಗಳಿಕೆಗೆ ಆಡಮ್ ಗಿಲ್ಕ್ರಿಸ್ಟ್ ಪಾತ್ರರಾಗಿದ್ದಾರೆ. ಸ್ಟಂಪ್ಗಳ ಹಿಂದೆ ಸುರಕ್ಷಿತವಾಗಿದ್ದ ಗಿಲ್ಕ್ರಿಸ್ಟ್ ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಓಪನರ್ ಆಗಿ ಮತ್ತು ಟೆಸ್ಟ್ ಕ್ರಿಕೆಟ್ನಲ್ಲಿ ನಂ.7ನೇ ಸ್ಥಾನದಲ್ಲಿ ಅದ್ಬುತವಾಗಿ ಆಡಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.