ಜನ್ಮಾಷ್ಟಮಿಯ ದಿನ ಪೂಜೆ, ಉಪವಾಸ ಮುಂತಾದವುಗಳಿಗೆ ವಿಶೇಷ ಮಹತ್ವವಿದೆ. ಈ ದಿನದಂದು ನಿಜವಾದ ಭಕ್ತಿಯಿಂದ ಉಪವಾಸವನ್ನು ಆಚರಿಸುವುದರಿಂದ, ಶ್ರೀಕೃಷ್ಣನ ಕೃಪೆಯಿಂದ ಭಕ್ತರ ಎಲ್ಲಾ ದುಃಖಗಳು ದೂರವಾಗುತ್ತವೆ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶ್ರೀಕೃಷ್ಣ ಜನ್ಮಾಷ್ಟಮಿಯಂದು ಪ್ರತಿಯೊಬ್ಬರ ಮನೆಯಲ್ಲೂ ಕೃಷ್ಣನನ್ನು ಭಕ್ತಿಯಿಂದ ಆರಾಧನೆ ಮಾಡಲಾಗುತ್ತದೆ. ಇನ್ನು ಈ ಬಾರಿಯ ಜನ್ಮಾಷ್ಟಮಿಯು ಇನ್ನಷ್ಟು ವಿಶೇಷತೆಯನ್ನು ಹೊತ್ತು ತರಲಿದ್ದು, ಅದ್ದೂರಿಯಾಗಿ ಮಾಡಲಾಗುತ್ತಿದೆ. ಹೀಗಾಗಿ ಶುಭ ಮುಹೂರ್ತದ ಪ್ರಕಾರ ಪೂಜೆಯನ್ನು ಮಾಡಬೇಕು. ಈ ಬಾರಿ ಏನೆಲ್ಲಾ ವಿಶೇಷ ಕಾಕತಾಳೀಯಗಳು ಕಾಣಿಸಿಕೊಂಡಿವೆ ಎಂದು ತಿಳಿಯೋಣ.
ಶ್ರಾವಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆ ದಿನಾಂಕ ಆಗಸ್ಟ್ 11 ರಂದು ಬೆಳಿಗ್ಗೆ 10:38 ರಿಂದ ಪ್ರಾರಂಭವಾಗಿ ಆಗಸ್ಟ್ 12 ರಂದು ಬೆಳಿಗ್ಗೆ 07:05 ರವರೆಗೆ ಇರುತ್ತದೆ. ಉದಯ ತಿಥಿಯು ಆಗಸ್ಟ್ 12 ರಂದಾಗಿದ್ದು, ಇದೇ ದಿನ ರಕ್ಷಾ ಬಂಧನವನ್ನು ಆಚರಿಸಬೇಕು. ಆದರೆ ಆಗಸ್ಟ್ 11 ಹುಣ್ಣಿಮೆಯ ದಿನವಾಗಿರುವುದರಿಂದ ಜ್ಯೋತಿಷಿಗಳ ಪ್ರಕಾರ, ಆಗಸ್ಟ್ 11 ರಂದು ರಕ್ಷಾಬಂಧನವನ್ನು ಆಚರಿಸುವುದು ಉತ್ತಮ. ಈ ರೀತಿಯಾಗಿ, 2022 ರಲ್ಲಿ, ರಕ್ಷಾ ಬಂಧನವನ್ನು ಆಗಸ್ಟ್ 11ರಂದು ಆಚರಿಸಲಾಗುತ್ತದೆ.
Krishna Janmashtami 2021: ಶ್ರೀಕೃಷ್ಣ, ಮುರಾರಿ, ಗೋಕುಲ ನಂದನ, ಕನ್ಹಯ್ಯ, ಬೆಣ್ಣೆ ಕೃಷ್ಣ, ಮುದ್ದು ಕೃಷ್ಣ ಎಂದು ನಾನಾ ಹೆಸರಿನಲ್ಲಿ ಕರೆಯಲ್ಪಡುವ ಕೃಷ್ಣ ಸದಾ ತನ್ನ ತಲೆಯಲ್ಲಿ ನವಿಲುಗರಿ ಧರಿಸಲು ಕಾರಣವೇನು ಎಂಬ ಕುತೂಹಲ ಹಲವರಲ್ಲಿದೆ.
Shri Krishna Janmashtami: ಈ ಬಾರಿಯ ಶ್ರೀಕೃಷ್ಣ ಜನ್ಮಾಷ್ಟಮಿಯಂದು ಒಂದು ಅದ್ಭುತ ಯೋಗ ನಿರ್ಮಾಣಗೊಳ್ಳುತ್ತಿದೆ. ಈ ಅಪರೂಪದ ಯೋಗದ ಸಂದರ್ಭದಲ್ಲಿ ವೃತವನ್ನು ಕೈಗೊಂಡು, ಪೂಜೆ ಸಲ್ಲಿಸುವುದರಿಂದ ಎಲ್ಲ ಪಾಪಗಳಿಂದ ಮುಕ್ತಿ ಸಿಗುತ್ತದೆ ಎನ್ನಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.