ಹೈಕಮಾಂಡ್ನಿಂದ ಫೈನಲ್ ಆಗದ ʻಸೂತ್ರಧಾರʼನ ಹೆಸರು ʻಸಾರಥಿʼಯೇ ಇಲ್ಲದೇ ಸದನಕ್ಕೆ ಇಂದು ಕಮಲ ಕಲಿಗಳ ಎಂಟ್ರಿ ಕಗ್ಗಂಟು ಇತ್ಯರ್ಥಕ್ಕೆ ರಾಜ್ಯಕ್ಕೆ ಬರಲಿದ್ದಾರೆ ಇಬ್ಬರು ವೀಕ್ಷಕರು ಜಾತಿ ಲೆಕ್ಕಾಚಾರ ಹಾಕಿ ವಿಪಕ್ಷ ನಾಯಕನ ಆಯ್ಕೆ ಸಾಧ್ಯತೆ ಶಾಸಕರ ಜೊತೆ ಚರ್ಚೆ ನಡೆಸಿ ವರದಿ ನೀಡಲಿರುವ ವೀಕ್ಷಕರು
ನಮ್ಮ ನಮ್ಮಲ್ಲೇ ದ್ವೇಷ ಹುಟ್ಟುಹಾಕುವ ಅನೇಕ ಶಕ್ತಿಗಳಿವೆ. ಆ ಶಕ್ತಿಗಳು ಉದ್ದೇಶಪೂರ್ವಕವಾಗಿಯೇ ಇದನ್ನು ಮಾಡುತ್ತವೆ. ಅದಕ್ಕೆ ನಾವು ಸೊಪ್ಪು ಹಾಕುವುದಾಗಲಿ, ಮಹತ್ವ ನೀಡುವುದಾಗಲಿ ಮಾಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.
ಪ್ರತಿ ಮನೆಗೂ 200 ಯೂನಿಟ್ವರೆಗೆ ಕರೆಂಟ್ ಫ್ರೀ ಕಾಂಗ್ರೆಸ್ನಿಂದ ಶೀಘ್ರದಲ್ಲೇ 2ನೇ ಗ್ಯಾರಂಟಿ ಜಾರಿ ಸೇವಾ ಸಿಂಧು ಪೋರ್ಟಲ್ನಲ್ಲಿ ಅರ್ಜಿಗೆ ಅವಕಾಶ ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ನಾಡ ಕಚೇರಿ, ಗ್ರಾ.ಪಂ ಕಚೇರಿ, ವಿದ್ಯುತ್ ಕಚೇರಿ
ಬಸ್ ಬಾಗಿಲನ್ನೇ ಮುರಿದು ಹಾಕಿದ ಮಹಿಳಾ ಮಣಿಗಳು ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ಬಸ್ನಿಲ್ದಾಣದಲ್ಲಿ ಘಟನೆ ಮಣ್ಣೆತ್ತಿನ ಅಮಾವಸ್ಯೆಗೆ ಮಹದೇಶ್ವರ ಬೆಟ್ಟದತ್ತ ಹೊರಟಿದ್ದ ಸ್ತ್ರೀಯರು ನಾ ಮುಂದು ತಾ ಮುಂದು ಎಂದು ಬಸ್ ಹತ್ತಲು ಹೋಗಿ ಅವಾಂತರ
ಬಾಡಿಗೆ ಮನೆಯವರಿಗಿಲ್ಲ ಉಚಿತ ವಿದ್ಯುತ್ ಭಾಗ್ಯ ಒಂದು ಹೆಸರಿನ ಒಂದೇ ಮೀಟರ್ಗೆ ಕರೆಂಟ್ ಫ್ರೀ ಪ್ರತಿಯೊಂದು ಮನೆಯವರೂ 200 ಯುನಿಟ್ ವಿದ್ಯುತ್ ಫ್ರೀ ವಿದ್ಯುತ್ ಯೋಚನೆಯಲ್ಲಿದ್ದ ಜನರಿಗೆ ಶಾಕ್
ಹೆಚ್ಚಿನ ಚುನಾವಣೋತ್ತರ ಸಮೀಕ್ಷೆಗಳ ಭವಿಷ್ಯದಂತೆ ರಾಜ್ಯದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಕರುನಾಡಿನಲ್ಲಿ ಮೋದಿ ಮೋಡಿ ಮಾಡುತ್ತೆ ಎಂದುಕೊಂಡಿದ್ದ ಕಮಲ ಬಾಡಿ ಹೋಗಿದೆ. ಇದೆಲ್ಲದರ ಜೊತೆಗೆ ಕೆಲ ಅಚ್ಚರಿಯ ರಾಜಕೀಯ ಬೆಳವಣಿಗೆಗಳು ಕೂಡ ರಾಜ್ಯದ ಜನರಿಗೆ ಶಾಕ್ ನೀಡಿವೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ.
ಕೊನೆಗೂ ಜಯನಗರ ಕೇತ್ರದ ಚುನಾವಣಾ ಫಲಿತಾಂಶ ಪಕ್ರಟ. ಮರು ಎಣಿಕೆಯಲ್ಲಿ ಸೌಮ್ಯರೆಡ್ಡಿ ವಿರುದ್ಧ ಗೆದ್ದ ಬಿಜೆಪಿ ಅಭ್ಯರ್ಥಿ. ಸಿ.ಕೆ.ರಾಮಮೂರ್ತಿ, ಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ. ಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಮಮೂರ್ತಿ 57797 ಮತ. ಕಾಂಗ್ರೆಸ್ನ ಪಕ್ಷದ ಅಭ್ಯರ್ಥಿ ಸೌಮ್ಯರೆಡ್ಡಿ 57781 ಮತ. 16 ಮತಗಳ ಅಂತರದಿಂದ ಬಿಜೆಪಿಯ ರಾಮಮೂರ್ತಿ ಗೆಲುವು. ಮಧ್ಯರಾತ್ರಿ ಜಯನಗರ ಕ್ಷೇತ್ರದ ಫಲಿತಾಂಶಕ್ಕೆ ತೆರೆ.
ಆಡಳಿತ ವಿರೋಧಿ ಅಲೆಯಲ್ಲಿ ಗೆದ್ದು ಬಂದ ಕಾಂಗ್ರೆಸ್. ಕಾಂಗ್ರೆಸ್ ಜನಮಾನಸದಲ್ಲಿ ಅಭೂತಪೂರ್ವ ಗೆಲವು. ಚುನಾವಣೆ ಕೊನೇ ಕ್ಷಣದಲ್ಲಿ ಸದ್ದು ಮಾಡಿದ್ದ ಭಜರಂಗಬಲಿ. ಫಲಿತಾಂಶದಲ್ಲಿ ಭಜರಂಗಿ ಆದದ್ದು ಕಾಂಗ್ರೆಸ್, ಬಲಿ ಆದದ್ದು ಬಿಜೆಪಿ. ಕಳೆದ 34 ವರ್ಷಗಳಲ್ಲೇ ಕಾಂಗ್ರೆಸ್ ಪ್ರಚಂಡ ಗೆಲುವು. ರಾಜ್ಯದಲ್ಲಿ ಮತ್ತೆ ಗೆಲ್ಲುವ ಬಿಜೆಪಿ ಕನಸು ಭಗ್ನ. ಜೆಡಿಎಸ್ ಪಕ್ಷಕ್ಕೆ ಎರಡು ದಶಕಗಳಲ್ಲೇ ಅತಿ ಕಡಿಮೆ ಸ್ಥಾನ.
ನಂದಿನಿ ಪೇಡ ತಿನ್ನುವ ಮೂಲಕ ಕಾಂಗ್ರೆಸ್ ನಾಯಕರು ಸಂಭ್ರಮಾಚರಣೆ ಮಾಡಿದ್ದಾರೆ. ಕಾಂಗ್ರೆಸ್ ಭರ್ಜರಿ ಗೆಲುವಿನ ಹಿನ್ನೆಲೆ ನಂದಿನಿ ಪೇಡಾ ಸವಿಯುವ ಮೂಲಕ ಕಾಂಗ್ರೆಸ್ ನಾಯಕರು ಸಂಭ್ರಮಾಚರಣೆ ಮಾಡಿದ್ರು. ಕರ್ನಾಟಕದ ಚುನಾವಣೆಯಲ್ಲಿ ನಂದಿನಿ-ಅಮೂಲ್ ವಿವಾದ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿತ್ತು. ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರಿಗೆ ನಂದಿನಿ ಪೇಡಾವನ್ನು ಮಲ್ಲಿಕಾರ್ಜುನ ಖರ್ಗೆ ತಿನ್ನಿಸಿ ಸಂಭ್ರಮಿಸಿದ್ರು.
ಬಿಜೆಪಿಗೆ ರಾಷ್ಟ್ರೀಯ ನಾಯಕರ ಪ್ರಚಾರ, ಬಿಜೆಪಿ ಹಿರಿಯ ನಾಯಕರನ್ನ ಕಡೆಗಣಿಸಿ ಚುನಾವಣೆ ಪ್ರಚಾರ. ಅಭ್ಯರ್ಥಿ ಆಯ್ಕೆ.. ಪ್ರಚಾರ ಎಲ್ಲಾ ಹೈಕಮಾಂಡ್ ತೀರ್ಮಾನ. ಬಿಎಸ್ವೈ ಸೇರಿದಂತೆ ಹಿರಿಯ ನಾಯಕರನ್ನ ನೆಗ್ಲೆಟ್ ಮಾಡಿದ್ದು ಬಿಜೆಪಿ ಸೋಲಿಗೆ ಕಾರಣ ಆಯ್ತಾ..?
By accepting cookies, you agree to the storing of cookies on your device to enhance site navigation, analyze site usage, and assist in our marketing efforts.