ಆಡಳಿತ ವಿರೋಧಿ ಅಲೆಯಲ್ಲಿ ಗೆದ್ದು ಬಂದ ಕಾಂಗ್ರೆಸ್‌

  • Zee Media Bureau
  • May 14, 2023, 03:29 PM IST

ಆಡಳಿತ ವಿರೋಧಿ ಅಲೆಯಲ್ಲಿ ಗೆದ್ದು ಬಂದ ಕಾಂಗ್ರೆಸ್‌. ಕಾಂಗ್ರೆಸ್‌ ಜನಮಾನಸದಲ್ಲಿ ಅಭೂತಪೂರ್ವ ಗೆಲವು. ಚುನಾವಣೆ ಕೊನೇ ಕ್ಷಣದಲ್ಲಿ ಸದ್ದು ಮಾಡಿದ್ದ ಭಜರಂಗಬಲಿ. ಫಲಿತಾಂಶದಲ್ಲಿ ಭಜರಂಗಿ ಆದದ್ದು ಕಾಂಗ್ರೆಸ್, ಬಲಿ ಆದದ್ದು ಬಿಜೆಪಿ. ಕಳೆದ 34 ವರ್ಷಗಳಲ್ಲೇ ಕಾಂಗ್ರೆಸ್ ಪ್ರಚಂಡ ಗೆಲುವು. ರಾಜ್ಯದಲ್ಲಿ ಮತ್ತೆ ಗೆಲ್ಲುವ ಬಿಜೆಪಿ ಕನಸು ಭಗ್ನ. ಜೆಡಿಎಸ್‌ ಪಕ್ಷಕ್ಕೆ ಎರಡು ದಶಕಗಳಲ್ಲೇ ಅತಿ ಕಡಿಮೆ ಸ್ಥಾನ.

Trending News