ನಂದಿನಿ ಇಲ್ಲದೆ ಕರ್ನಾಟಕದಲ್ಲಿ ಯಾವುದೂ ಪೂರ್ಣವಾಗಲ್ಲ ಎಂದ ಸುರ್ಜೇವಾಲ

  • Zee Media Bureau
  • May 14, 2023, 03:27 PM IST

ನಂದಿನಿ ಪೇಡ ತಿನ್ನುವ ಮೂಲಕ ಕಾಂಗ್ರೆಸ್‌ ನಾಯಕರು ಸಂಭ್ರಮಾಚರಣೆ ಮಾಡಿದ್ದಾರೆ. ಕಾಂಗ್ರೆಸ್ ಭರ್ಜರಿ ಗೆಲುವಿನ ಹಿನ್ನೆಲೆ ನಂದಿನಿ ಪೇಡಾ ಸವಿಯುವ ಮೂಲಕ ಕಾಂಗ್ರೆಸ್ ನಾಯಕರು ಸಂಭ್ರಮಾಚರಣೆ ಮಾಡಿದ್ರು. ಕರ್ನಾಟಕದ ಚುನಾವಣೆಯಲ್ಲಿ ನಂದಿನಿ-ಅಮೂಲ್ ವಿವಾದ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿತ್ತು. ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರಿಗೆ ನಂದಿನಿ ಪೇಡಾವನ್ನು ಮಲ್ಲಿಕಾರ್ಜುನ ಖರ್ಗೆ‌ ತಿನ್ನಿಸಿ ಸಂಭ್ರಮಿಸಿದ್ರು.

Trending News