ವಿಪಕ್ಷ ನಾಯಕನ ಜೊತೆ ಹೊಸ ರಾಜ್ಯಾಧ್ಯಕ್ಷ ಆಯ್ಕೆಗೂ ಚರ್ಚೆ..?

  • Zee Media Bureau
  • Jul 3, 2023, 02:18 PM IST

ಹೈಕಮಾಂಡ್‌ನಿಂದ ಫೈನಲ್‌ ಆಗದ ʻಸೂತ್ರಧಾರʼನ ಹೆಸರು ʻಸಾರಥಿʼಯೇ ಇಲ್ಲದೇ ಸದನಕ್ಕೆ ಇಂದು ಕಮಲ ಕಲಿಗಳ ಎಂಟ್ರಿ ಕಗ್ಗಂಟು ಇತ್ಯರ್ಥಕ್ಕೆ ರಾಜ್ಯಕ್ಕೆ ಬರಲಿದ್ದಾರೆ ಇಬ್ಬರು ವೀಕ್ಷಕರು ಜಾತಿ ಲೆಕ್ಕಾಚಾರ ಹಾಕಿ ವಿಪಕ್ಷ ನಾಯಕನ ಆಯ್ಕೆ ಸಾಧ್ಯತೆ ಶಾಸಕರ ಜೊತೆ ಚರ್ಚೆ ನಡೆಸಿ ವರದಿ ನೀಡಲಿರುವ ವೀಕ್ಷಕರು

Trending News