Golden Queen Amulya: ಚಂದನವನಕ್ಕೆ ಬಾಲನಟಿಯಾಗಿ ಎಂಟ್ರಿ ಕೊಟ್ಟು, ಬಳಿಕ ನಾಯಕಯಾಗಿ ಸಾಲು ಸಾಲು ಹಿಟ್ ಚಿತ್ರಗಳನ್ನೇ ನೀಡಿದ್ದ ಗೋಲ್ಡನ್ ಕ್ವೀನ್ ನಟಿ ಅಮೂಲ್ಯ ಸುಮಾರು ಏಳು ವರ್ಷಗಳ ಬಳಿಕ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡುತ್ತಿದ್ದಾರೆ. ಹಾಗಾದ್ರೇ ಈ ನಟಿ ಯಾವ ಸಿನಿಮಾದ ಮೂಲಕ ಮತ್ತೆ ಸಿನಿರಂಗಕ್ಕೆ ರೀ ಎಂಟ್ರೀ ನೀಡುತ್ತಿದ್ದಾರೆ? ಇಲ್ಲಿದೆ ಸಂಪೂರ್ಣ ವಿವರ.
Bangalore Kambala: ಕರಾವಳಿ ಕಂಬಳ ಉತ್ಸವ ಮೊಟ್ಟ ಮೊದಲ ಬಾರಿಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿದ್ದು, ಈ ʼಬೆಂಗಳೂರು ಕಂಬಳʼಕ್ಕೆ ಅಶ್ವಿನಿ ಪುನೀತ್ ರಾಜ್ಕುಮಾರ್ ವಿಶೇಷ ದೀಪ ಬೆಳಗಿಸಿ ಉದ್ಘಾಟನೆ ಮಾಡಿದ್ದಾರೆ.
ಕಂಬಳಕ್ಕೆ 6 ರಿಂದ 7 ಲಕ್ಷ ಜನರು ಬರುವ ಸಾಧ್ಯತೆ ಇದ್ದು ಜನರು ಕೂತು ಕಂಬಳ ವೀಕ್ಷಿಸಲು ಗ್ಯಾಲರಿ ವ್ಯವಸ್ಥೆ ಮಾಡಲಾಗಿದೆ. ಅರಮನೆ ಮೈದಾನದ ಗೇಟ್ ನಂಬರ್ 1, 2, 3 ಹಾಗೂ 4 ರಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ಅನುಕೂಲ ಕಲ್ಪಿಸಲಾಗಿದ್ದು, ಪ್ರವೇಶ ಸಂಪೂರ್ಣವಾಗಿ ಉಚಿತವಾಗಿರಲಿದೆ.
ಕಂಬಳದಲ್ಲಿ 200ಕ್ಕೂ ಹೆಚ್ಚು ಕೋಣಗಳು ಭಾಗಿಯಾಗಲಿದ್ದು, ಕಂಬಳಕ್ಕೆಂದೆ ರಾಜಮಹಾರಾಜ ಹೆಸರಿನ ಕಂಬಳದ ಟ್ರಾಕ್ ರೆಡಿಮಾಡಲಾಗಿದೆ. ಈ ಟ್ರಾಕ್ 157 ಮೀ ಉದ್ದ, 8 ಮೀ ಅಗಲವನ್ನ ಒಳಗೊಂಡಿದ್ದು, ನಿನ್ನೆ (ನೆವೆಂಬರ್ 23) ಒಂದು ರೌಂಡ್ ಕೋಣಗಳ ಪ್ರಯೋಗಿಕ ಓಟ ಕೂಡ ನಡೆದಿದೆ.
ಉದ್ಯಾನನಗರಿಯಲ್ಲಿ ಕಂಬಳದ ಕಂಪು..!
ಮೊದಲ ಕಂಬಳಕ್ಕೆ ಸಾಕ್ಷಿಯಾಗ್ತಿದೆ ಬೆಂಗಳೂರು
ಬೆಂಗಳೂರಿನ ಜನತೆಗಾಗಿ ನಡೆಯಲಿರುವ ಕಂಬಳ
ಅರಮನೆ ಮೈದಾನದಲ್ಲಿ ಕಂಬಳದ ಭೂಮಿ ಪೂಜೆ
ಈವರೆಗೆ ಒಟ್ಟು 78 ಜೋಡಿ ಕೋಣಗಳ ನೋಂದಣಿ
Kambala: ಕಂಬಳ ಕರಾವಳಿ ಕರ್ನಾಟಕದ ಒಂದು ಜಾನಪದ ಕ್ರೀಡೆ. ದಷ್ಟ- ಪುಷ್ಟವಾಗಿ ಬೆಳೆದು, ಪಳಗಿದ ಕೋಣಗಳನ್ನ ಹಸನಾಗಿ ಹದ ಮಾಡಿದ ಮಣ್ಣಿನ ಗದ್ದೆಯಲ್ಲಿ ಓಡಿಸುವ ಸ್ಪರ್ಧೆಯೇ ಕಂಬಳ. ಈ ಕ್ರೀಡೆಯನ್ನ ಉಡುಪಿ, ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಹೆಚ್ಚಾಗಿ ಆಯೋಜನೆ ಮಾಡಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.