ಜನಾರ್ದನ ರೆಡ್ಡಿ-ಶ್ರೀರಾಮುಲು ವೈಮನಸ್ಸು ಹಿನ್ನೆಲೆ
ರೆಡ್ಡಿ ಮನೆ ಸಂಪರ್ಕದ ಗೇಟ್ ಬಂದ್ ಮಾಡಿದ ರಾಮುಲು..!
ಬಳ್ಳಾರಿಯ ಅವಂಬಾವಿಯಲ್ಲಿರುವ ರಾಮುಲು-ರೆಡ್ಡಿ ನಿವಾಸ
ಶ್ರೀರಾಮುಲು ಮನೆ ಕೌಂಪೌಂಡ್ಗೆ ಇದ್ದ ಗೇಟ್ ಕ್ಲೋಸ್
ವಾಸ್ತು ಹೆಸರಿನಲ್ಲಿ ಗೇಟ್ ಬಂದ್ ಮಾಡಿದ ರಾಮುಲು..?
ಮಾಜಿ ಸಚಿವ ಶ್ರೀರಾಮುಲು ಅವರು ನಮ್ಮ ಪಕ್ಷಕ್ಕೆ ಬಂದರೆ, ಅವರನ್ನು ಪಕ್ಷಕ್ಕೆ ಸ್ವಾಗತಿಸುವುದು ಪಕ್ಷದ ಅಧ್ಯಕ್ಷರು ಹಾಗೂ ಹೈಕಮಾಂಡ್ ಗೆ ಬಿಟ್ಟ ವಿಚಾರ. ವೈಯಕ್ತಿಕವಾಗಿ ರಾಮುಲು ಕಾಂಗ್ರೆಸ್ ಗೆ ಸೇರ್ಪಡೆಗೊಂಡರೆ ಸ್ವಾಗತ ಎಂದರು.
ಆಂತರಿಕ ಕಿತ್ತಾಟದಿಂದ ಬೇಯುತ್ತಿದೆ ಕಮಲ ಪಕ್ಷ..!
ಯತ್ನಾಳ್-ಬಿವೈವಿ ಬಳಿಕ ಮತ್ತೊಂದು ಕದನ..!
ರಾಮುಲು, ಜನಾರ್ದನ ರೆಡ್ಡಿ ಮಧ್ಯೆ ಭುಗಿಲೆದ್ದ ವಾಕ್ಸಮರ..!
ಸುದ್ದಿಗೋಷ್ಠಿಯಲ್ಲಿ ರೆಡ್ಡಿ ವಿರುದ್ಧ ರಾಮುಲು ಆಕ್ರೋಶ..!
ನಾನು ಸ್ವಂತ ಶಕ್ತಿಯಿಂದ ಬೆಳೆದಿದ್ದೇನೆ ಎಂದ ರಾಮುಲು
ನಿಮ್ಮ ಕುಕೃತ್ಯವನ್ನು ನಾನೂ ಬಿಚ್ಚಿಡುವೆ -ಶ್ರೀರಾಮುಲು
ಜನಾರ್ದನ ರೆಡ್ಡಿಗೆ ಮಾಜಿ ಸಚಿವ ಶ್ರೀರಾಮುಲು ವಾರ್ನಿಂಗ್
ಶ್ರೀರಾಮುಲು ವಿರುದ್ದ ಜನಾರ್ದನ ರೆಡ್ಡಿ ಗುಡುಗು..!
ಡಿ.ಕೆ.ಶಿವಕುಮಾರ ವಿರುದ್ದ ಹೊಸ ಬಾಂಬ್..!
ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದ ರೆಡ್ಡಿ..!
ರಾಮುಲರನ್ನು ಕಾಂಗ್ರೆಸ್ಗೆ ಸೆಳೆಯಲು ಡಿಕೆಶಿ ಯತ್ನ
ಸತೀಶ್ ಮಣಿಸಲು ರಾಮುಲು ಅಸ್ತ್ರ ಬಳಸುತ್ತಿದ್ದಾರೆ
ಸತೀಶ್ ಜಾರಕಿಹೊಳಿ ಕಂಟ್ರೋಲ್ ಮಾಡಲು ಡಿಕೆಶಿ ಯತ್ನ
ಬೆಂಗಳೂರಿನಲ್ಲಿ ಜನಾರ್ದನ ರೆಡ್ಡಿ ಹೊಸ ಬಾಂಬ್
ಬಳ್ಳಾರಿಯ ಬಿಜೆಪಿಯಲ್ಲಿ ಮತ್ತೊಂದು ಹಂತದ ಬಿರುಗಾಳಿ .
ಬಿಜೆಪಿ ತೊರೆಯುತ್ತಾರಾ ಮಾಜಿ ಸಚಿವ ಶ್ರೀರಾಮುಲು ..?
ಇಂದು ಮಹತ್ವದ ಸುದ್ದಿಗೋಷ್ಠಿ ಕರೆದಿರುವ ಶ್ರೀರಾಮುಲು
ಜನಾರ್ದನ ರೆಡ್ಡಿ ವಿರುದ್ದ ತೊಡೆ ತಟ್ತಾರಾ ಶ್ರೀರಾಮುಲು..?
ಸಂಡೂರು ಉಪ ಚುನಾವಣೆ ಗೆಲ್ಲಲು ಸಭೆ ನಡೆಸಿದ್ದೇವೆ
ಉಪ ಚುನಾವಣೆಯಲ್ಲಿ ಬಂಗಾರು ಹನುಮಂತು ಗೆಲ್ತಾರೆ
ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತ್ರ ಭ್ರಷ್ಟಾಚಾರ ಹೆಚ್ಚು
ಬಳ್ಳಾರಿಯಲ್ಲಿ ಬಿಜೆಪಿ ಶಾಸಕ ಜನಾರ್ಧನ ರೆಡ್ಡಿ ಹೇಳಿಕೆ
ವಾಲ್ಮೀಕಿ ನಿಗಮದ 21 ಕೋಟಿ ಹಣ ಚುನಾವಣೆಗೆ ಬಳಕೆ
ನಾಗೇಂದ್ರ ಜೈಲಿಗೆ ಹೋಗಿದ್ದು ವಾಲ್ಮೀಕಿ ಹಗರಣದಿಂದ
ಡಸ್ಟ್ ಬಿನ್ ನಲ್ಲಿಯೇ ಅತ್ಯಂತ ಕಳಪೆ ಡಸ್ಟ್ ಬಿನ್ ನಾಗೇಂದ್ರ
ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳೇ ಬಿಜೆಪಿ ಟಾರ್ಗೆಟ್. ಕಾಂಗ್ರೆಸ್ ನಾಯಕರ ಆರೋಪಕ್ಕೆ ಜನಾರ್ದನ ರೆಡ್ಡಿ ತಿರುಗೇಟು. ನನ್ನನ್ನು ಜೈಲಿಗೆ ಹಾಕಿದ್ದು ಯುಪಿಎ ಸರ್ಕಾರ ಎಂದು ಕಿಡಿ.
ಸಿಎಂ ಬರುತ್ತಿರುವ ಹಿನ್ನೆಲೆ ಸಾಮಾನ್ಯ ನಾಗರಿಕರಂತೆಯೇ ಪೊಲೀಸರ ಸೂಚನೆ ಪಾಲಿಸಿದರು. ಆದರೆ ಕೆಲ ನಿಮಿಷಗಳ ಕಾಲ ಕಾಯ್ದ ಜನಾರ್ದನ ರೆಡ್ಡಿಯವರು, ವಾಹನವನ್ನು ರಸ್ತೆ ಡಿವೈಡರ್ಗೆ ಹತ್ತಿಸಿ ರಾಂಗ್ ರೂಟ್ನಲ್ಲಿಯೇ ವಾಹನ ಚಲಾಯಿಸಿಕೊಂಡು ಹೋದರು.
ಒಬ್ಬ ರೆಡ್ಡಿ ಅಭಿಮಾನಿ ಸಾಕು ಕಾಂಗ್ರೆಸ್ ಅಲುಗಾಡುತ್ತೆ
ನಾಲಿಗೆಯನ್ನ ಹಿಡಿತದಲ್ಲಿ ಇಟ್ಟುಕೊಂಡು ಮಾತನಾಡಿ
ರೆಡ್ಡಿ ಸಹಾಯದಿಂದ ರಾಜಕೀಯಕ್ಕೆ ಬಂದಿದ್ದೀರಿ ನೀವು
ಬಳ್ಳಾರಿಯಲ್ಲಿ ನಾಗೇಂದ್ರ ವಿರುದ್ಧ ಅರುಣಾ ಲಕ್ಷ್ಮಿ ಕಿಡಿ
ಲೋಕಸಭೆ ಚುನಾವಣೆಗೆ 2 ಕಾಲುಗಳನ್ನ ಬಿಜೆಪಿ ಕಡೆ ಹಾಕುವೆ ಎಂದ ರೆಡ್ಡಿ
ಅಂಜನಾದ್ರಿ ಅಭಿವೃದ್ಧಿಗೆ ಸಿದ್ದರಾಮಯ್ಯ ಸರ್ಕಾರ ಸಹಕಾರ ನೀಡಿದೆ
ಅದರಂತೆ ಮೋದಿ ಸರ್ಕಾರ ಅಭಿವೃದ್ಧಿಗೆ ₹2000 ಕೋಟಿ ಘೋಷಣೆ ಮಾಡ್ಲಿ
ಲೋಕಸಭೆ ಚುನಾವಣೆಗೆ 2 ಕಾಲುಗಳನ್ನ ಬಿಜೆಪಿ ಕಡೆ ಹಾಕುವೆ ಎಂದ ರೆಡ್ಡಿ
ಚುನಾವಣೆ ಅಫಿಡವಿಟ್ನಲ್ಲಿ ಆಸ್ತಿ ಬಗ್ಗೆ ತಪ್ಪು ಮಾಹಿತಿ ಆರೋಪ. ಬಳ್ಳಾರಿ ನಗರದ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ FIR ದಾಖಲು. ತನಿಖೆ ಆರಂಭಿಸುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆದೇಶ.
Aruna Lakshmi : ಶಾಸಕ ಮತ್ತು ಮಾಜಿ ಸಚಿವ ಜನಾರ್ಧನ ರೆಡ್ಡಿ ಪತ್ನಿ ಅರುಣಾ ಲಕ್ಷ್ಮೀ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ ಚುನಾವಣೆ ವೇಳೆ ಅರುಣಾ ಲಕ್ಷ್ಮೀ ಸಲ್ಲಿಸಿದ್ದ ಅಫಿಡವಿಟ್ ನಲ್ಲಿ ಆಸ್ತಿ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಹೈಕಮಾಂಡ್ ಯಾವುದೇಈ ತೀರ್ಮಾನ ತೆಗೆದುಕೊಂಡ್ರು ನಾವು ಬದ್ಧ. ಕೊಪ್ಪಳದಲ್ಲಿ ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿಕೆ. ಜನಾರ್ದನರೆಡ್ಡಿ ಬಿಜೆಪಿ ಬೆಂಬಲದ ಬಗ್ಗೆ ಮಾಜಿ ಶಾಸಕ ಪರಣ್ಣ ಪ್ರತಿಕ್ರಿಯೆ.
Karnataka Assembly Election :ಚುನಾವಣಾ ಏಜೆಂಟರುಗಳು ಮತಗಟ್ಟೆ ಒಳಗೆ ರೆಡ್ಡಿ ಹೆಸರಿನ ನಾಮಫಲಕ ಬಳಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಗಾಲಿ ಜನಾರ್ದನ ರೆಡ್ಡಿ ಮತ ಗಟ್ಟೆಗೆ ಆಗಮಿಸುತ್ತಿದ್ದಂತೆಯೇ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Karnataka Election 2023: ನೀನು ಬೆಳೆಸಿದ ಬಿಜೆಪಿಯವರು ನಿನ್ನನ್ನು ಬದುಕಲು ಬಿಡುತ್ತಿಲ್ಲ. ಜನರ ಮಧ್ಯೆ ಹೋಗೋಣ ಎಂದು ಪತ್ನಿ ಹೇಳಿದರು. ನನ್ನ ವಿರುದ್ಧ ಅನೇಕ ಕುತಂತ್ರ ಮಾಡಿದರು. ಹಿಂದಿನ ಜನ್ಮದಲ್ಲಿ ಯಾರಿಗೆ ಏನು ಕೆಟ್ಟದು ಮಾಡಿದ್ದೆನೋ ಗೊತ್ತಿಲ್ಲ. ಯಾವ ಕಷ್ಟಗಳನ್ನು ಹೇಳಿ ಬದುಕುವ ಜಾಯಮಾನ ನನ್ನದಲ್ಲ ಎಂದು ಮಾಜಿ ಸಚಿವ ಜನಾರ್ಧನರೆಡ್ಡಿ ಹೇಳಿದ್ದಾರೆ.
ಯಾವ ಪಕ್ಷಕ್ಕೆ ಬಹುಮತ ಸಿಗಲ್ಲ ಎಂಬ ಸಿ ವೋಟರ್ಸ್ ಸಮೀಕ್ಷೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಜನಾರ್ದನ ರೆಡ್ಡಿ, ರಾಜ್ಯದಲ್ಲಿ ನಮ್ಮ ಪಕ್ಷ ಸ್ವತಂತ್ರವಾಗಿ ಅಧಿಕಾರಕ್ಕೆ ಬರುವುದಿಲ್ಲ, ಯಾವುದೇ ಪಕ್ಷಕ್ಕೆ ಬೆಂಬಲ ನೀಡಲು ಸಿದ್ಧ ಎಂದು ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.