ಶ್ರೀರಾಮುಲು ಮನೆ ಕೌಂಪೌಂಡ್‌ಗೆ ಇದ್ದ ಗೇಟ್ ಕ್ಲೋಸ್

  • Zee Media Bureau
  • Jan 24, 2025, 07:50 PM IST

ಜನಾರ್ದನ ರೆಡ್ಡಿ-ಶ್ರೀರಾಮುಲು‌ ವೈಮನಸ್ಸು ಹಿನ್ನೆಲೆ ರೆಡ್ಡಿ ಮನೆ ಸಂಪರ್ಕದ ಗೇಟ್ ಬಂದ್ ಮಾಡಿದ ರಾಮುಲು..! ಬಳ್ಳಾರಿಯ ಅವಂಬಾವಿಯಲ್ಲಿರುವ ರಾಮುಲು‌-ರೆಡ್ಡಿ ನಿವಾಸ ಶ್ರೀರಾಮುಲು ಮನೆ ಕೌಂಪೌಂಡ್‌ಗೆ ಇದ್ದ ಗೇಟ್ ಕ್ಲೋಸ್ ವಾಸ್ತು ಹೆಸರಿನಲ್ಲಿ ಗೇಟ್ ಬಂದ್ ಮಾಡಿದ ರಾಮುಲು..?

Trending News