ಜನಾರ್ದನ ರೆಡ್ಡಿ ವಿರುದ್ದ ತೊಡೆ ತಟ್ತಾರಾ ಶ್ರೀರಾಮುಲು..?

  • Zee Media Bureau
  • Jan 23, 2025, 07:05 PM IST

ಬಳ್ಳಾರಿಯ ಬಿಜೆಪಿಯಲ್ಲಿ ಮತ್ತೊಂದು ಹಂತದ ಬಿರುಗಾಳಿ . ಬಿಜೆಪಿ ತೊರೆಯುತ್ತಾರಾ ಮಾಜಿ ಸಚಿವ ಶ್ರೀರಾಮುಲು ..? ಇಂದು ಮಹತ್ವದ ಸುದ್ದಿಗೋಷ್ಠಿ ಕರೆದಿರುವ ಶ್ರೀರಾಮುಲು ಜನಾರ್ದನ ರೆಡ್ಡಿ ವಿರುದ್ದ ತೊಡೆ ತಟ್ತಾರಾ ಶ್ರೀರಾಮುಲು..?

Trending News