Jan Dhan Yojana: ಜನ್ ಧನ್ ಖಾತೆದಾರರಿಗೊಂದು ಸಂತಸದ ಸುದ್ದಿ. ಈ ಖಾತೆ ಹೊಂದಿದವರ ಖಾತೆಗೆ ಬ್ಯಾಂಕ್ 10,000 ರೂ. ವರ್ಗಾಯಿಸುತ್ತಿವೆ. ಈ ಯೋಜನೆಗೆ ನೀವು ಹೇಗೆ ಅರ್ಜಿ ಸಲ್ಲಿಸಬಹುದು? ತಿಳಿಯೋಣ ಬನ್ನಿ.
PM Jan Dhan Yojana: ಪ್ರತಿ ಭಾರತೀಯರೂ ಕೂಡ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು ಎಂದು ಪ್ರಧಾನಿ ಮೋದಿ ಸರ್ಕಾರವು ಆರಂಭಿಸಿದ ಜನ್ ಧನ್ ಯೋಜನೆಯಲ್ಲಿ ದೇಶದ ಕೋಟ್ಯಾಂತರ ಮಂದಿ ಖಾತೆ ತೆರೆದಿದ್ದಾರೆ. ಆದರೆ, ಇಂದಿಗೂ ಸಹ ಬಹುತೇಕ ಜನರಿಗೆ ಇದರ ಪ್ರಯೋಜನಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ವಾಸ್ತವವಾಗಿ, ಜನಪ್ರಿಯ ಜನ್ ಧನ್ ಯೋಜನೆಯಲ್ಲಿ ಸರ್ಕಾರವು ಖಾತೆದಾರರಿಗೆ ಹತ್ತು ಸಾವಿರ ರೂಪಾಯಿಗಳನ್ನು ನೀಡುತ್ತದೆ. ನೀವೂ ನಿಮ್ಮ ಖಾತೆಯಲ್ಲಿ 10,000 ರೂಪಾಯಿಗಳನ್ನು ಪಡೆಯಲು ನೀವು ಬಯಸಿದರೆ, ಅದಕ್ಕಾಗಿ ಏನು ಮಾಡಬೇಕು ಎಂಬ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
SBI Insurance Cover: ಎಸ್ಬಿಐ ಡೆಬಿಟ್ ಕಾರ್ಡ್ ಹೊಂದಿರುವವರಿಗೆ ಸಂತಸದ ಸುದ್ದಿಯಿದೆ. ಜನ್ ಧನ್ ಖಾತೆದಾರರು 2 ಲಕ್ಷ ರೂ.ಗಳ ವಿಮಾ ರಕ್ಷಣೆಯನ್ನೂ ಪಡೆಯುತ್ತಾರೆ. ಇದರ ಲಾಭ ಕೋಟ್ಯಂತರ ದುರ್ಬಲ ವರ್ಗದ ಜನರನ್ನು ತಲುಪುತ್ತದೆ.
ಈ ಯೋಜನೆ ಅನ್ವಯ 60 ವರ್ಷ ವಯಸ್ಸಿನ ನಂತರ, ಜೀವನಪರ್ಯಂತ ವ್ಯಕ್ತಿಯು 3000 ರೂ ಪಿಂಚಣಿ ಪಡೆಯಬಹುದು. ಈ ಯೋಜನೆಯ ವಿಶೇಷವೆಂದರೆ ಜನ್ ಧನ್ ಖಾತೆದಾರರೂ ಈ ಯೋಜನೆಯಡಿ ಪಿಂಚಣಿಗೆ ಅರ್ಹರಾಗಿರುತ್ತಾರೆ.
Jan Dhan Yojana: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ರುಪೇ ಡೆಬಿಟ್ ಕಾರ್ಡ್ ಬಳಸುವ ಎಲ್ಲ ಜನ ಧನ್ ಖಾತೆದಾರರಿಗೆ ಅಪಾರ ಸೌಲಭ್ಯವನ್ನು ಒದಗಿಸುತ್ತಿದೆ. ವಾಸ್ತವವಾಗಿ, ಈ ಗ್ರಾಹಕರು ಎಸ್ಬಿಐನಿಂದ 2 ಲಕ್ಷ ರೂ.ವರೆಗೆ ಉಚಿತ ಆಕಸ್ಮಿಕ ವಿಮಾ ರಕ್ಷಣೆಯ ಲಾಭವನ್ನು ಪಡೆಯಬಹುದು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್, ಇಂಡಿಯನ್ ಬ್ಯಾಂಕ್ ಸೇವೆಗಾಗಿ ತಮ್ಮ ಸಂಖ್ಯೆಯನ್ನು ಬಿಡುಗಡೆ ಮಾಡಿದೆ.
ಕೇಂದ್ರ ಸರ್ಕಾರದ ಜನ ಧನ್ ಯೋಜನೆಯಲ್ಲಿ ಗ್ರಾಹಕರಿಗೆ ಆರ್ಥಿಕ ಸಹಾಯದ ಜೊತೆಗೆ ಅನೇಕ ವಿಶೇಷ ಸೌಲಭ್ಯಗಳು ಸಹ ಸಿಗುತ್ತವೆ. ಆ ವಿಶಿಷ್ಟ ಸೌಲಭ್ಯಗಳ ಬಗ್ಗೆ ನಿಮಗೆ ತಿಳಿದಿದೆಯೇ? ಇಲ್ಲ ಎಂದಾದರೆ ಈ ವರದಿ ತಪ್ಪದೆ ಓದಿ,
ನೀರವ್ ಮೋದಿ ಪ್ರಕರಣದ ಬೆನ್ನಲ್ಲೇ ದೆಹಲಿ ಮೂಲದ ವಜ್ರ ಮಾರಾಟ ಕಂಪನಿಯೊಂದರ ಸಾಲ ವಂಚನೆ ಪ್ರಕರಣ ವರದಿಯಾದ ಕೂಡಲೇ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಜನ-ಧನ್ ಯೋಜನೆಗೂ ಮೊದಲು ಸುಮಾರು 42 ಪ್ರತಿಶತದಷ್ಟು ಕುಟುಂಬಗಳು ಬ್ಯಾಂಕಿಂಗ್ ಸೌಲಭ್ಯ ಹೊಂದಿರಲಿಲ್ಲ. ಎಲ್ಲಾ ವಾಣಿಜ್ಯ ಬ್ಯಾಂಕ್ಗಳಲ್ಲಿ ಶೂನ್ಯ ಹಣಕಾಸಿನ ಖಾತೆ ತೆರೆಯುವ ಅವಕಾಶವನ್ನು ಸರ್ಕಾರ ಕಲ್ಪಿಸಿತ್ತು. ಪ್ರತಿ ಕುಟುಂಬವೂ ಬ್ಯಾಂಕಿಂಗ್ ಸೌಲಭ್ಯಗಳನ್ನೂ ಪಡೆಯಬೇಕೆಂಬುದು ಇದರ ಮುಖ್ಯ ಉದ್ದೇಶವಾಗಿತ್ತು - ಅರುಣ್ ಜೇಟ್ಲಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.