LIC Jeevan Umang : ಎಲ್ಐಸಿ ಜೀವನ್ ಉಮಂಗ್ ಎನ್ನುವುದು ಎಲ್ಐಸಿ ಆಫ್ ಇಂಡಿಯಾ ನೀಡುವ ಜೀವ ವಿಮಾ ಯೋಜನೆಯಾಗಿದೆ. ಯೋಜನೆಯು ಪಾಲಿಸಿದಾರರಿಗೆ ಮತ್ತು ಅವರ ಕುಟುಂಬಗಳಿಗೆ ಆದಾಯ ಮತ್ತು ವಿಮಾ ರಕ್ಷಣೆಯ ಎರಡು ಪ್ರಯೋಜನಗಳನ್ನು ನೀಡುತ್ತದೆ.
SBI Insurance Cover: ಎಸ್ಬಿಐ ಡೆಬಿಟ್ ಕಾರ್ಡ್ ಹೊಂದಿರುವವರಿಗೆ ಸಂತಸದ ಸುದ್ದಿಯಿದೆ. ಜನ್ ಧನ್ ಖಾತೆದಾರರು 2 ಲಕ್ಷ ರೂ.ಗಳ ವಿಮಾ ರಕ್ಷಣೆಯನ್ನೂ ಪಡೆಯುತ್ತಾರೆ. ಇದರ ಲಾಭ ಕೋಟ್ಯಂತರ ದುರ್ಬಲ ವರ್ಗದ ಜನರನ್ನು ತಲುಪುತ್ತದೆ.
ಗ್ರಾಹಕರಿಗೆ ತಮ್ಮ ಜನ್ ಧನ್ ಖಾತೆಯನ್ನು ತೆರೆಯುವ ಅವಧಿಗೆ ಅನುಗುಣವಾಗಿ ವಿಮೆಯ ಮೊತ್ತವನ್ನು ಎಸ್ಬಿಐ ನಿರ್ಧರಿಸುತ್ತದೆ. ಪ್ರಧಾನ ಮಂತ್ರಿ ಜನ್ ಧನ್ ಯೋಜನೆ (PMJDY) ಖಾತೆಯನ್ನು ಆಗಸ್ಟ್ 28, 2018 ರವರೆಗೆ ತೆರೆಯಲಾಗಿರುವ ಗ್ರಾಹಕರು ಅವರಿಗೆ ನೀಡಲಾದ ರೂಪೇ PMJDY ಕಾರ್ಡ್ನಲ್ಲಿ 1 ಲಕ್ಷದವರೆಗೆ ವಿಮಾ ಮೊತ್ತವನ್ನು ಪಡೆಯುತ್ತಾರೆ. ಆದರೆ ಆಗಸ್ಟ್ 28, 2018 ರ ನಂತರ ನೀಡಿದ ರೂಪೇ ಕಾರ್ಡ್ಗಳಲ್ಲಿ, ಆಕಸ್ಮಿಕವಾಗಿ 2 ಲಕ್ಷ ರೂ.ಗಳವರೆಗೆ ಕವರ್ ಪ್ರಯೋಜನವು ಲಭ್ಯವಿರುತ್ತದೆ.
ದೇಶದ ಬಡ ಜನರನ್ನ ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ 2015ರಲ್ಲಿ ಸುರಕ್ಷ ಭೀಮ ಯೋಜನೆಯನ್ನ (PMSBY) ಪ್ರಾರಂಭಿಸಿತ್ತು. ಈ ಯೋಜನೆಯಲ್ಲಿ ವರ್ಷಕ್ಕೆ 12 ರೂ.ಗಳ ಪ್ರೀಮಿಯಂ ಠೇವಣಿ ಇರಿಸುವ ಮೂಲಕ ನೀವು ಸರ್ಕಾರದಿಂದ 2 ಲಕ್ಷ ರೂ.ವರೆಗೆ ಮರಣ ವಿಮೆ ಖಾತರಿ ಪಡೆಯಬಹುದು.
Cheapest Life Insurance - ಕರೋನಾ (Corona Pandemic) ಮಹಾಮಾರಿ ಜೀವ ವಿಮಾ ಪಾಲಸಿಗಳ (Cheapest Life Insurance) ಮಹತ್ವವನ್ನು ಹಲವು ಪಟ್ಟು ಹೆಚ್ಚಿಸಿದೆ. ಈ ಹಿಂದೆ ವಿಮೆಯನ್ನು ವ್ಯರ್ಥ ಖರ್ಚು ಎಂದು ನಿರ್ಲಕ್ಷಿಸುತ್ತಿದ್ದವರು, ಇಂದು ತಮ್ಮ ಕುಟುಂಬಗಳಿಗೆ ಆರೋಗ್ಯ ಮತ್ತು ಜೀವ ವಿಮೆಯ ರಕ್ಷಣಾತ್ಮಕ ಹೊದಿಕೆಯನ್ನು ಹೊದಿಸುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.