Jailer Cast and Crew Salary Details: ಇನ್ನೇನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿರುವ ಜೈಲರ್ ಚಿತ್ರದ ಟ್ರೈಲರ್ ನಿನ್ನೆ ರಿಲೀಸ್ ಆಗಿದೆ. ಇದಲ್ಲದೇ ಜೈಲರ್ ಚಿತ್ರತಂಡದ ಸಂಪೂರ್ಣ ಸಂಭಾವನೆ ವಿವರದ ಮಾಹಿತಿ ಕೂಡ ಹರಿದಾಡುತ್ತದೆ.
Rajnikanth: ರಜನೀಕಾಂತ್ ನಟನೆಯ ಜೈಲರ್ ಸಿನಿಮಾ ಬಿಡುಗಡೆಗಾಗಿ ಎಲ್ಲರೂ ಕಾಯುತ್ತಿದ್ದಾರೆ. ಸಿನಿ ಪ್ರಿಯರು ಮಾತ್ರವಲ್ಲದೇ ಚಿತ್ರತಂಡ ,ತಲೈವಾ ಕೂಡ ಕಾಯುತ್ತಿದ್ದಾರೆ. ಕಾರಣ ರೀಲಿಸ್ ಬಳಿಕ ಸೂಪರ್ ಸ್ಟಾರ್ ರಜನಿಕಾಂತ್ ಸಿನಿಮಾದಿಂದ ಸದ್ಯದ ಮಟ್ಟಿಗೆ ಬ್ರೇಕ್ ಪಡೆದುಕೊಳ್ಳಲಿದ್ದಾರೆ.
Censor Board on Jailer Film : ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಬಹುನಿರೀಕ್ಷಿತ ಜೈಲರ್ ಸಿನಿಮಾ ತೆರೆ ಮೇಲೆ ಅಪ್ಪಳಿಸೋಕೆ ಸಜ್ಜಾಗಿದೆ. ಈ ನಡುವೆ ಸೆನ್ಸಾರ್ ಮಂಡಳಿ ರಜನಿ-ಶಿವಣ್ಣ ಅವರ ಒಂದು ಸೀನ್ಗೆ ಕತ್ತರಿ ಹಾಕಿ ಶಾಕ್ ನೀಡಿದೆ.
Entertainment News In Kannada: ಕುಡಿತದ ಚಟಕ್ಕೆ ಬಲಿಯಾಗಿರುವ ಕುರಿತು ಮಾತನಾಡಿರುವ ಸೂಪರ್ ಸ್ಟಾರ್ ರಜನಿಕಾಂಟ್ 'ಮದ್ಯ ಇಲ್ಲದೆ ಇದ್ದಿದ್ದರೆ ನಾನು ಸಮಾಜ ಸೇವೆ ಮಾಡುತ್ತಿದ್ದೆ. ಕುಡಿತದ ಚಟ ನನ್ನ ಜೀವನದ ದೊಡ್ಡ ತಪ್ಪು' ಎಂದು ಹೇಳಿದ್ದಾರೆ.
Jailer Movie title Controversy: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಜೈಲರ್ ಚಿತ್ರ ವಿವಾದದ ಸುಳಿಯಲ್ಲಿ ಸಿಲುಕಿದೆ. ಮಲಯಾಳಂ ನಿರ್ದೇಶಕರೊಬ್ಬರು ಈ ಚಿತ್ರದ ಶೀರ್ಷಿಕೆಯನ್ನು ಬದಲಾಯಿಸುವಂತೆ ನ್ಯಾಯಾಲಯದ ಮೊರೆ ಹೋಗಿದ್ದಾರೆ.
Jailer 2nd Song release date : ಈ ವರ್ಷದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಜೈಲರ್ ಕೂಡಾ ಒಂದು. ರಜನಿಕಾಂತ್ ನಟಿನೆಯ ಈ ಸಿನಿಮಾದ ಮೊದಲ ಸಾಂಗ್ ರಿಲೀಸ್ ಆಗಿ ಸಖತ್ ಸೌಂಡ್ ಮಾಡುತ್ತಿದೆ. ಈ ನಡುವೆ ಚಿತ್ರ 2ನೇ ಸಾಂಗ್ ರಿಲೀಸ್ ಮಾಡಲು ಚಿತ್ರತಂಡ ರೆಡಿಯಾಗಿದೆ.
Jailer release date : ಬಹುನಿರೀಕ್ಷಿತ ʼಜೈಲರ್ʼ ಸಿನಿಮಾದ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರನ್ನು ಒಂದೇ ತೆರೆ ಮೇಲೆ ನೋಡುವ ಅವಕಾಶ ಇಬ್ಬರು ಅಭಿಮಾನಿಗಳಿಗೆ ಲಭಿಸಿದೆ.
ಈ ವರ್ಷದ ದಿಪಾವಳಿಯಂದು ಸಿನಿ ಪ್ರೇಕ್ಷಕರಿಗೆ ಡಬಲ್ ಧಮಾಕಾ ಸಿಗಲಿದೆ. ಸೂಪರ್ಸ್ಟಾರ್ ರಜನಿಕಾಂತ್ ನಟನೆಯ ʼಜೈರಲ್ʼ ಮತ್ತು ಯೂನಿವರ್ಸಲ್ ಹೀರೋ ಕಮಲ್ ಹಾಸನ್ ಅಭಿನಯದ ಇಂಡಿಯನ್ 2 ಸಿನಿಮಾಗಳು ಒಂದೇ ದಿನ ಬಿಡುಗಡೆಯಾಗಲಿದ್ದು, ಬಾಕ್ಸ್ ಆಫೀಸ್ನಲ್ಲಿ ನೇರ ಹಣಾಹಣಿ ನಡೆಸಲಿದ್ದು, ಇಬ್ಬರು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.