Blood Sugar Control: ಕೆಲವೊಮ್ಮೆ ಮಧುಮೇಹಿಗಳು ಎಷ್ಟು ತೊಂದರೆ ಅನುಭವಿಸುತ್ತಾರೆ ಎಂದರೇ ಔಷಧಿ ಸೇವಿಸಿದ ನಂತರವೂ ಸಕ್ಕರೆ ಮಟ್ಟ ನಿಯಂತ್ರಣವಾಗುವುದಿಲ್ಲ.. ಆದರೆ ಇದಕ್ಕೆಂದೆ ಪ್ರಕೃತಿ ನಮಗೆ ಹಲವಾರು ಹಣ್ಣು ತರಕಾರಿಗಳನ್ನು ವರದಾನವಾಗಿ ನೀಡಿದೆ.. ಇವುಗಳಿಂದ ಶುಗರ್ನ್ನು ಸಹ ಕಂಟ್ರೋಲ್ ಮಾಡಬಹುದು.
Jackfruit to control Diabetes:ಮಧುಮೇಹ ರೋಗಿಗಳು ಮತ್ತು ಮಧುಮೇಹ ಪೂರ್ವದಲ್ಲಿ, ನೀವು ಹೆಚ್ಚಿನ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವ ಆಹಾರಗಳಿಂದ ದೂರವಿರಬೇಕು.ಹಾಗಿದ್ದರೆ ಮಧುಮೇಹ ರೋಗಿಗಳಿಗೆ ಸೂಪರ್ ಫುಡ್ ಯಾವುದು ನೋಡೋಣ.
ಹಲಸಿನ ಬೀಜಗಳು ವಿಟಮಿನ್ ಸಿ ಅನ್ನು ಹೊಂದಿರುತ್ತವೆ, ಇದು ಪ್ರತಿರಕ್ಷಣಾ ವ್ಯವಸ್ಥೆಗೆ ಅವಶ್ಯಕವಾಗಿದೆ,ಇದು ಸೋಂಕುಗಳು ಮತ್ತು ರೋಗಗಳ ವಿರುದ್ಧ ಹೋರಾಡುವ ದೇಹದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
Jackfruit Seed Benefits: ಹಲಸಿನ ಹಣ್ಣಿನಲ್ಲಿ ಅನೇಕ ಆರೋಗ್ಯ ಪ್ರಯೋಜನಗಳಿವೆ ಆದರೆ ಜನರು ಅದರ ಬೀಜಗಳನ್ನು ಎಸೆಯುತ್ತಾರೆ. ಆದರೆ ಹಲಸಿನ ಬೀಜಗಳು ಬಾದಾಮಿಗಿಂತ ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುತ್ತವೆ ಎನ್ನುವುದು ನಿಮಗೆ ಗೊತ್ತಾ? ಗೊತ್ತಿಲ್ಲವಾದರೆ ಇದೀಗ ತಿಳಿದುಕೊಳ್ಳೋಣ..
Jackfruit Benefits: ಜನರು ಹಲಸಿನ ಹಣ್ಣನ್ನು ವಿವಿಧ ಬಗೆಯ ಭಕ್ಷ್ಯಗಳನ್ನು ತಯಾರಿಸಲು ಬಳಸುತ್ತಾರೆ. ಆದರೆ ಹಲಸು ರುಚಿಯ ಹೊರತಾಗಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದನ್ನು ತಿನ್ನುವುದರಿಂದ ಆಗುವ ಲಾಭಗಳೇನು ಎಂಬುದನ್ನು ಇಲ್ಲಿ ತಿಳಿಯೋಣ.
Jackfruit health benefits: ಹಲಸಿನ ಹಣ್ಣಿನಲ್ಲಿ ಉತ್ತಮ ಪ್ರಮಾಣದ ಫೈಬರ್ ಮತ್ತು ನಾರಿನಂಶವಿದೆ. ಇದು ಅನೇಕ ರೀತಿಯ ಕ್ಯಾರೊಟಿನಾಯ್ಡ್ಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿದೆ, ಇದು ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ.
ಹಲಸಿನ ಹಣ್ಣು ಇಷ್ಟಪಡದವರು ಬಹಳ ಕಡಿಮೆ. ಈ ಋತುವಿನಲ್ಲಿ ಸಿಗುವ ಆರೋಗ್ಯಕರ ಹಣ್ಣುಗಳಲ್ಲಿ ಇದು ಒಂದಾಗಿದೆ. ಈ ಹಣ್ಣಿನಲ್ಲಿ ಉತ್ತಮ ಪ್ರಮಾಣದ ಫೈಬರ್ ಅಂಶವಿದೆ. ಇದು ಅನೇಕ ರೀತಿಯ ಕ್ಯಾರೊಟಿನಾಯ್ಡ್ಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿದೆ. ಹಾಗಾಗಿ ಈ ಹಣ್ಣು ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.