Jackfruit to control Diabetes:ಮಧುಮೇಹ ರೋಗಿಗಳು ಮತ್ತು ಮಧುಮೇಹ ಪೂರ್ವದಲ್ಲಿ, ನೀವು ಹೆಚ್ಚಿನ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವ ಆಹಾರಗಳಿಂದ ದೂರವಿರಬೇಕು.ಹಾಗಿದ್ದರೆ ಮಧುಮೇಹ ರೋಗಿಗಳಿಗೆ ಸೂಪರ್ ಫುಡ್ ಯಾವುದು ನೋಡೋಣ.
Jackfruit health benefits: ಹಲಸಿನ ಹಣ್ಣಿನಲ್ಲಿ ಉತ್ತಮ ಪ್ರಮಾಣದ ಫೈಬರ್ ಮತ್ತು ನಾರಿನಂಶವಿದೆ. ಇದು ಅನೇಕ ರೀತಿಯ ಕ್ಯಾರೊಟಿನಾಯ್ಡ್ಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿದೆ, ಇದು ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ.
Jackfruit Benefits: ಇದೀಗ ಹಲಸಿನ ಹಣ್ಣಿನ ಸೀಸನ್ ಶುರುವಾಗಿದೆ. ಹಲಸಿನ ಹಣ್ಣಿನ ಕಡುಬು, ಪಾಯಸ, ಹಲ್ವ, ಹಪ್ಪಳ ಹೀಗೆ ನಾನಾ ವಿಧದ ಖಾದ್ಯ ಮಾಡಿ ಸವಿಯುವುದುಂಟು. ಆದರೆ ಹಲಸಿನ ಹಣ್ಣಿನಲ್ಲಿರುವ ಬೀಜವನ್ನು ತೆಗೆದು ಬಿಸಾಡುವವರೇ ಹೆಚ್ಚು. ಆದರೆ ಹಲಸಿನ ಬೀಜದಲ್ಲಿ ಅಡಗಿದೆ ಆರೋಗ್ಯದ ಗುಟ್ಟು ಅಡಗಿದೆ.
ಹಲಸು ತಿನ್ನಲು ಎಷ್ಟು ರುಚಿಯೋ ದೇಹಾರೋಗ್ಯಕ್ಕೂ ಅಷ್ಟೇ ಉತ್ತಮ. ಹಲಸಿನ ಹಣ್ಣಿಲ್ಲಿ ಬಗೆ ಬಗೆಯ ಖಾದ್ಯ, ಪಲ್ಯ , ಮುಳ್ಕ, ಇತ್ಯಾದಿ ರುಚಿಕರ ತಿನಿಸನ್ನು ಮಾಡುತ್ತಾರೆ. ನಾಲಗೆಗಷ್ಟೇ ಅಲ್ಲ, ದೇಹಾರೋಗ್ಯಕ್ಕೂ ಹಲಸು ಹಲವು ರೀತಿಯಲ್ಲಿ ಅನುಕೂಲಕಾರಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.