ಐರನ್ ನಮ್ಮ ದೇಹಕ್ಕೆ ಬೇಕಾಗಿರುವ ಅಗತ್ಯ ಪೋಷಕಾಂಶಗಳಲ್ಲಿ ಒಂದು. ನಮ್ಮ ದೇಹ ಅಗತ್ಯ ಕಾರ್ಯನಿರ್ವಹಿಸಲು ಸಾಕಷ್ಟು ಪ್ರಮಾಣದ ಐರನ್ ಅಗತ್ಯವಿರುತ್ತದೆ. ದೇಹದಲ್ಲಿರುವ ಐರನ್ ಆಮ್ಲಜನಕವನ್ನು ದೇಹದ ಎಲ್ಲಾ ಭಾಗಗಳಿಗೂ ಸಾಗಿಸಲು ಸಹಾಯ ಮಾಡುತ್ತದ. ದೇಹದಲ್ಲಿ ಐರನ್ ಕೊರತೆಯಿದ್ದರೆ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ.
Home Remedies: ರಕ್ತದಲ್ಲಿ ಕೊಳೆ ಸೇರಿಕೊಂಡರೆ, ಅದು ಚರ್ಮದ ಮೇಲೆ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಅಶುದ್ಧ ರಕ್ತದಿಂದಾಗಿ, ಮುಖದ ಮೇಲೆ ಮೊಡವೆಗಳಂತಹ ಅನೇಕ ಚರ್ಮದ ಸಮಸ್ಯೆಗಳು ಉಂಟಾಗುತ್ತವೆ. ಅಶುದ್ಧ ರಕ್ತವು ರೋಗಗಳನ್ನು ಉಂಟುಮಾಡುತ್ತದೆ.
ಕಬ್ಬಿಣದ ಮೇಲ್ಮೈ ಮೇಲೆ ಒಂದೇ ಒಂದು ಹನಿ ನೀರು ಬಿದ್ದರೆ ಸಾಕು ತುಕ್ಕು ಹಿಡಿಯುವ ಪ್ರಕ್ರಿಯೆ ಶುರುವಾಗುತ್ತದೆ. ನೀರಿನಲ್ಲಿರುವ ಆಮ್ಲಜನಕದೊಂದಿಗೆ ಕಬ್ಬಿಣ ಪ್ರತಿಕ್ರಿಯಿಸಲು ಆರಂಭಿಸುವುದರಿಂದ ತುಕ್ಕು ಹಿಡಯಲು ಪ್ರಾರಂಭವಾಗುತ್ತದೆ.
Iron Deficiency: ರಕ್ತ ಉತ್ಪಾದನೆ, ಉಸಿರಾಟ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯ ಸರಿಯಾದ ಕಾರ್ಯನಿರ್ವಹಣೆಗೆ ಕಬ್ಬಿಣ ಅಗತ್ಯ. ಕಬ್ಬಿಣದ ಕೊರತೆಯು ರಕ್ತಹೀನತೆಯಿಂದ ಹಿಡಿದು ಆರೋಗ್ಯದ ಹಲವು ಸಮಸ್ಯೆಗಳಿಗೆ ಕಾರಣವಾಗಬಹುದು.
ಪಾಲಕ್ ಕಬ್ಬಿಣ, ಜೀವಸತ್ವಗಳು ಮತ್ತು ಖನಿಜಗಳಿಂದ ಕೂಡಿದೆ. ಇದು ನಮ್ಮ ರೋಗನಿರೋಧಕ ಶಕ್ತಿ, ಹಿಮೋಗ್ಲೋಬಿನ್ ಅನ್ನು ಉತ್ತೇಜಿಸುತ್ತದೆ, ಜೊತೆಗೆ ರಕ್ತಹೀನತೆಯನ್ನು ತಡೆಯಲು ಸಹಾಯ ಮಾಡುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.