IPL Biggest Sporting League: ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಅವರು “ಹೊಸ ಯೋಜನೆಯೊಂದಿಗೆ ಮುಂದುವರಿಯುವುದು ಸಮಯ ಬಂದಿದೆ. ಹೀಗಿರುವಾಗತ್ತು ಐಪಿಎಲ್ ವಿಶ್ವದ ಅತಿದೊಡ್ಡ ಲೀಗ್ ಆಗಲು ಬೇರೆ ಯಾವುದೇ ಕಾರಣದ ಅಗತ್ಯವಿಲ್ಲ” ಎಂದು ಹೇಳಿದರು. ಐಪಿಎಲ್ ಅನ್ನು ಮುಂದಕ್ಕೆ ಕೊಂಡೊಯ್ಯಲು ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಯೋಜನೆ ಏನು ಎಂದು ಅರುಣ್ ಧುಮಾಲ್ ಅವರನ್ನು ಕೇಳಿದಾಗ, 'ಐಪಿಎಲ್ ಈಗಿರುವುದಕ್ಕಿಂತ ದೊಡ್ಡದಾಗಿರುತ್ತದೆ ಮತ್ತು ಇದು ವಿಶ್ವದ ನಂಬರ್ 1 ಕ್ರೀಡಾ ಲೀಗ್ ಆಗಲಿದೆ' ಎಂದರು.
IPL 2022 Mega Auction - ಐಪಿಎಲ್ನ ಮುಂದಿನ ಋತುವಿಗಾಗಿ ಮೆಗಾ ಹರಾಜು ಪ್ರಕ್ರಿಯೆ (IPL Mega Auction) ಶನಿವಾರದಿಂದ ಬೆಂಗಳೂರಿನ ಹೋಟೆಲ್ನಲ್ಲಿ ಪ್ರಾರಂಭವಾಗಿದೆ. ಮೊದಲ ದಿನ ಶಿಖರ್ ಧವನ್ ಅವರಿಂದ ಆರಂಭಗೊಂಡಿದ್ದು, ನಂತರ ಹಲವು ಆಟಗಾರರ ಮೇಲೆ ಹಣದ ಮಳೆ ಸುರಿಯುತ್ತಲೇ ಇತ್ತು.
ಶ್ರೇಯಸ್ ಅಯ್ಯರ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಉಳಿಸಿಕೊಂಡಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅವರು ಐಪಿಎಲ್ ಮೆಗಾ ಹರಾಜಿಗೆ ಪ್ರವೇಶಿಸುವುದು ಖಚಿತವಾಗಿದೆ. ಐಪಿಎಲ್ ಮೆಗಾ ಹರಾಜಿನಲ್ಲಿ ಶ್ರೇಯಸ್ ಅಯ್ಯರ್ ದೊಡ್ಡ ಬಿಡ್ ಪಡೆಯಬಹುದು.
IPL 2022: ವಿಶ್ವ ಕ್ರಿಕೆಟ್ನ ಈ ಅತ್ಯಂತ ಅಪಾಯಕಾರಿ ಆಟಗಾರ ಈ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ನಿಂದ (ಐಪಿಎಲ್) ಹೊರಗುಳಿದಿದ್ದು, ಅವರ ಅಭಿಮಾನಿಗಳಲ್ಲಿ ಹತಾಶೆಯ ಅಲೆಯನ್ನು ಉಂಟುಮಾಡಿದೆ.
ಯಾವ ಟಗಾರರನ್ನು ತಂಡಗಳು ಉಳಿಸಿಕೊಂಡಿಲ್ಲವೋ ಆ ಆಟಗರರ ದೃಷ್ಟಿ ಇದೀಗ ಮೆಗಾ ಹರಾಜಿನತ್ತ ನೆಟ್ಟಿದೆ. ಈ ಬಾರಿ ಐಪಿಎಲ್ ಗೆ ಲಕ್ನೋ ಮತ್ತು ಅಹಮದಾಬಾದ್ ಎಂಬ ಎರಡು ಹೊಸ ತಂಡಗಳು ಸೇರ್ಪಡೆಯಾಗುತ್ತಿವೆ.
ಬಿಸಿಸಿಐ(BCCI) ರೂಪಿಸಿರುವ ರೇಂಶನ್ ನಿಯಮಗಳ ಪ್ರಕಾರ, ಪ್ರತಿ ಫ್ರಾಂಚೈಸಿಯು ತಮ್ಮ ಅಸ್ತಿತ್ವದಲ್ಲಿರುವ ತಂಡದಿಂದ ನಾಲ್ಕು ಆಟಗಾರರನ್ನು ಉಳಿಸಿಕೊಳ್ಳಲು ಅನುಮತಿಸಲಾಗಿದೆ. BCCI ಸಹ ನವೆಂಬರ್ 30 ರೊಳಗೆ ತಮ್ಮ ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಸಲ್ಲಿಸುವಂತೆ ಫ್ರನಾಚೈಸ್ ಅನ್ನು ಕೇಳಿದೆ.
ಟಿ20 ವಿಶ್ವಕಪ್ನಲ್ಲಿ ನ್ಯೂಜಿಲೆಂಡ್ನ ಮಾರಕ ಬೌಲರ್ ಅಮೋಘ ಫಾರ್ಮ್ ತೋರಿದ್ದಾರೆ. ಮೆಗಾ ಹರಾಜಿನಲ್ಲಿ, 4 ತಂಡಗಳು ಈ ಆಟಗಾರನನ್ನು ತಮ್ಮ ಟೀಂಗೆ ಆಯ್ಕೆ ಮಾಡಿಕೊಳ್ಳಲು ಮುಗಿಬಿದ್ದಿವೆ.
ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಐಸಿಸಿ ಟಿ-20 ವಿಶ್ವಕಪ್ ಫೈನಲ್ ಪಂದ್ಯ(T20 World Cup 2021 Final)ದಲ್ಲಿ ನ್ಯೂಜಿಲೆಂಡ್ ವಿರುದ್ಧ 8 ವಿಕೆಟ್ ಗಳಿಂದ ಭರ್ಜರಿ ಗೆಲುವು ಸಾಧಿಸಿದ ಆಸ್ಟ್ರೇಲಿಯಾ ಚೊಚ್ಚಲ ಟ್ರೋಫಿಯನ್ನು ಎತ್ತಿಹಿಡಿಯಿತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.