IPl 2024 Auction: 2024ರ ಮಿನಿಹರಾಜು ಮುಗಿದಿದ್ದು, ಹರಾಜಿನಲ್ಲಿ RCB ತಂಡಕ್ಕೆ ಇಬ್ಬರು ಯುವ ಆಟಗಾರರು ಪಾದಾರ್ಪಣೆ ಮಾಡಿದ್ಧಾರೆ. ಸೌರವ್ ಚೌಹಾಣ್ ಮತ್ತು ಸ್ವಪ್ನಿಲ್ ಸಿಂಗ್ ಸಿಂಗ್ರವರಿಗೆ ತಲಾ 20 ಲಕ್ಷಗಳನ್ನು ನೀಡಿ ತಂಡದಲ್ಲಿ ಜಾಗ ಜಾಗ ನೀಡಿದೆ. ಸಹ್ಯದ್ ಮುಸ್ತಫ್ ಅಲಿ ಟ್ರೋಫಿ ಆಡಿದ ಅನುಭವ ಹೊಂದಿರುವ ಸೌರವ್ ಟಿ20ಯಲ್ಲಿ ಅಬ್ಬರದ ಬಾಟ್ಸ್ಮನ್ ಎಂದು ಈ ದಾಖಲೆಗಳೆ ಹೇಳುತ್ತವೆ.
IPL auction 2024: ಶುಕ್ರವಾರ ಫ್ರಾಂಚೈಸಿಗಳಿಗೆ ನೀಡಿರುವ ಮಾಹಿತಿ ಪ್ರಕಾರ, 2024ನೇ ಸಾಲಿನ ಐಪಿಎಲ್ ಟೂರ್ನಿಯ ಹರಾಜು ಪ್ರಕ್ರಿಯೆಯ ದಿನಾಂಕ ಅಂತಿಮಗೊಂಡಿದೆ. ಸ್ಪರ್ಧೆಯಲ್ಲಿರುವ ಎಲ್ಲಾ 10 ಫ್ರಾಂಚೈಸಿಗಳು ತಾವು ಉಳಿಸಿಕೊಂಡಿರುವ ಆಟಗಾರರ ಅಂತಿಮ ಪಟ್ಟಿಯನ್ನು ನವೆಂಬರ್ 26 ರೊಳಗೆ ಪ್ರಕಟ ಮಾಡಬೇಕಿದೆ ಎಂದು ಬಿಸಿಸಿಐ ತಿಳಿಸಿದೆ.
ಐಪಿಎಲ್ ನಂತೆ ಭಾರತದಲ್ಲಿ ಮತ್ತೊಂದು ಟಿ20 ಲೀಗ್ ಆರಂಭವಾಗಲಿದೆ. ಇದಕ್ಕಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಅಷ್ಟೇ ಅಲ್ಲ, ಇದೀಗ ಆಟಗಾರರ ಹರಾಜಿಗೆ ಸಂಬಂಧಿಸಿದ ದಿನಾಂಕವನ್ನು ಘೋಷಿಸಿದೆ. ಈ ಲೀಗ್ ಪುರುಷರದಲ್ಲ ಆದರೆ, ಮಹಿಳಾ ಕ್ರಿಕೆಟಿಗರು ಭಾಗವಹಿಸಲಿದ್ದಾರೆ. ಮಹಿಳಾ ಪ್ರೀಮಿಯರ್ ಲೀಗ್ (WPL) ಗಾಗಿ ತಂಡಗಳನ್ನು ಸಹ ಮಾರಾಟ ಮಾಡಲಾಗಿದೆ.
IPL Auction 2023 : ಐಪಿಎಲ್ 2023 ಸೀಸನ್ಗಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ವಿಶ್ವದ ಅತ್ಯಂತ ಅಪಾಯಕಾರಿ ಆಟಗಾರನನ್ನು ಖರೀದಿಸಿದೆ. ಇಲ್ಲಿಯವರೆಗೆ ಸಿಎಸ್ಕೆ ತಂಡವು ಐಪಿಎಲ್ ಇತಿಹಾಸದಲ್ಲಿ ನಾಲ್ಕು ಭಾರಿ ಟ್ರೋಫಿಗಳನ್ನು ಗೆದ್ದಿದೆ.
IPL 2023 : ಈ ಆಟಗಾರ ಯಾರು ಕೀರಾನ್ ಪೊಲಾರ್ಡ್, ಈತ ಹಾರ್ದಿಕ್ ಪಾಂಡ್ಯಗಿಂತ ಹಲವು ಪಟ್ಟು ಹೆಚ್ಚು ಅಪಾಯಕಾರಿ. ಈ ಆಟಗಾರನ ಆಗಮನದೊಂದಿಗೆ ಇದೀಗ ಮುಂಬೈ ಇಂಡಿಯನ್ಸ್ ಆರನೇ ಐಪಿಎಲ್ ಟ್ರೋಫಿ ಖಚಿತವಾಗಿದೆ.
CSK : ಐಪಿಎಲ್ 2023 ಸೀಸನ್ಗಾಗಿ ಆಟಗಾರರ ಮಿನಿ ಹರಾಜು ಕೊಚ್ಚಿಯಲ್ಲಿ ನಡೆಯುತ್ತಿದೆ. ಐಪಿಎಲ್ 2023 ಸೀಸನ್ಗಾಗಿ ನಡೆಯುತ್ತಿರುವ ಈ ಹರಾಜಿನಲ್ಲಿ ಟೀಂ ಇಂಡಿಯಾದ ಆಟಗಾರನೊಬ್ಬನನ್ನ ತುಂಬಾ ಅಗ್ಗದ ಮೊತ್ತಕ್ಕೆ ಸೆಲ್ ಆಗಿದ್ದಾರೆ.
Rehan Ahmed : 18 ವರ್ಷದ ರೆಹಾನ್ ಅಹ್ಮದ್ ತನ್ನ ಚೊಚ್ಚಲ ಟೆಸ್ಟ್ ಇನ್ನಿಂಗ್ಸ್ನಲ್ಲಿ ಐದು ವಿಕೆಟ್ ಪಡೆದ ಅತ್ಯಂತ ಕಿರಿಯ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಪಾಕಿಸ್ತಾನ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೂರನೇ ದಿನದಂದು 48 ರನ್ಗಳಿಗೆ ಐದು ವಿಕೆಟ್ಗಳನ್ನು ಪಡೆದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.