Vijay Dahiya, Lucknow Super Giants:ಇತ್ತೀಚೆಗೆ ನಡೆದ ಮಿನಿ ಹರಾಜಿನಲ್ಲಿ ಆಟಗಾರರ ಮೇಲೆ ಸಾಕಷ್ಟು ಹಣವನ್ನು ಸುರಿಸಲಾಗಿದೆ. ಇದೀಗ ಲಕ್ನೋ ಸೂಪರ್ ಜೈಂಟ್ಸ್ ತಂಡದಿಂದ ಒಂದು ದೊಡ್ಡ ಸುದ್ದಿಯೊಂದು ಹೊರ ಬಂದಿದೆ.
Hardhik Pandya : 2024 ಮುಂಬೈ ತಂಡದ ನಾಯಕ ಹಾರ್ಧಿಕ್ ಪಾಂಡ್ಯ ವಿಶ್ವಕಪ್ ವೇಳೆ ಇಂಜುರಿಗೆ ತುತ್ತಾಗಿದ್ದರು. ಈಗ ಅವರು ಮುಂಬರುವ ಐಪಿಎಲ್ ಆಡಲು ಬಹುತೇಕ ಅನುಂಆನವಾಗಿದೆ ಮತ್ತು 17ನೇ ಆವೃತ್ತಿಯಿಂದ ಹೊರಗುಳಿಯಲಿದ್ಧಾರೆ.
Top 5 IPL Teams Most Followers On Social Media: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ವಿಶ್ವದ ಅತ್ಯಂತ ಜನಪ್ರಿಯ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಒಂದು. 2023ರ ಐಪಿಎಲ್’ನಲ್ಲಿ ರೋಚಕ ಗೆಲುವು ಸಾಧಿಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡ ಟ್ರೋಫಿ ಗೆದ್ದಿತ್ತು.
Hardik Pandya Injury:ಇದೀಗ ಮುಂಬರುವ ಋತುವಿನಲ್ಲಿ ಹಾರ್ದಿಕ್ ಆಡುವ ಬಗ್ಗೆಯೇ ಅನುಮಾನ ಎದ್ದಿದೆ. ವಿಶ್ವಕಪ್ನಲ್ಲಿ ಕಾಣಿಸಿಕೊಂಡ ಗಾಯದ ಸಮಸ್ಯೆಯಿಂದ ಹಾರ್ದಿಕ್ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ ಎನ್ನಲಾಗಿದೆ.
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2024) ಹರಾಜಿನಲ್ಲಿ ಭಾರತೀಯ ಆಟಗಾರ ಸಮೀರ್ ರಿಜ್ವಿ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಗೆ ರೂ. 8.4 ಕೋಟಿಗೆ ಖರೀದಿಸಿದೆ.
Robin Minz father statement: ರಾಬಿನ್ ಮಿಂಜ್ ತಂದೆ ಧೋನಿ ಅವರಾಡಿದ ಮಾತುಗಳ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ರಾಬಿನ್ ತಂದೆಗೆ ಹಿಂದೆಯೇ ಈ ರೀತಿ ಮಾತು ನೀಡಿದ್ದರಂತೆ.
IPL Auction : ಇದೀಗ ಈ ದುಬಾರಿ ಬಿಡ್ ಬಗ್ಗೆ ಭಾರತದ ಮಾಜಿ ಬ್ಯಾಟ್ಸ್ಮನ್ ಮತ್ತು ಪ್ರಸ್ತುತ ಕಾಮೆಂಟರಿ ಮಾಡುತ್ತಿರುವ ಆಕಾಶ್ ಚೋಪ್ರಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೊಹ್ಲಿ ಮತ್ತು ಬುಮ್ರಾಗೆ ಅನ್ಯಾಯವಾಗಿದೆ ಎನುವುದು ಆಕಾಶ್ ಚೋಪ್ರಾ ಅಸಮಾಧಾನಕ್ಕೆ ಕಾರಣ.
Rohit Sharma to CSK: ಮುಂಬೈ ಇಂಡಿಯನ್ಸ್ ತಂಡವನ್ನು 5 ಬಾರಿ ಚಾಂಪಿಯನ್ ಮಾಡಿದ ಮಾಜಿ ನಾಯಕ ರೋಹಿತ್ ಶರ್ಮಾ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಮುಂಬೈ ಫ್ರಾಂಚೈಸಿ ರೋಹಿತ್ ಬದಲಿಗೆ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕರನ್ನಾಗಿ ನೇಮಿಸಿದೆ. ಹೀಗಿರುವಾಗ ವ್ಯಾಪಾರ ವಹಿವಾಟಿನ ವೇಳೆ ರೋಹಿತ್ ಮುಂಬೈ ತಂಡವನ್ನು ತೊರೆಯುತ್ತಾರಾ ಎಂಬ ಪ್ರಶ್ನೆ ಈಗ ಎದ್ದಿದೆ.
New Zealand Batter Daryl Mitchell: ಮಿಚೆಲ್ ಪರ ಪಂಜಾಬ್ ಕೊನೆಯವರೆಗೂ ಬಿಡ್ ಮಾಡಿದರೂ ಚೆನ್ನೈ ತಂಡವನ್ನು ಸೋಲಿಸಲು ಸಾಧ್ಯವಾಗಲಿಲ್ಲ. ಭಾರತದ ನೆಲದಲ್ಲಿ ಆಡಿದ ODI ವಿಶ್ವಕಪ್ 2023 ರಲ್ಲಿ ರಚಿನ್ ಬ್ಯಾಟ್’ನೊಂದಿಗೆ ಅದ್ಭುತಗಳನ್ನು ಮಾಡಿದ್ದರು.
Akash Ambani on Rohit Sharma: ಮುಂಬೈ ಇಂಡಿಯನ್ಸ್ ಮಾಲೀಕ ಆಕಾಶ್ ಅಂಬಾನಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದಾಗ, “ರೋಹಿತ್’ರನ್ನು ಮತ್ತೆ ಕ್ಯಾಪ್ಟನ್ ಮಾಡಿ” ಎಂದು ಅಭಿಮಾನಿಯೊಬ್ಬರು ಹೇಳಿದ್ದಾರೆ. ವ್ಯಕ್ತಿಯ ಪ್ರಶ್ನೆಯನ್ನು ಕೇಳಿದ ಆಕಾಶ್, "ಚಿಂತಿಸಬೇಡಿ. ಅವರು ಬ್ಯಾಟಿಂಗ್ ಮಾಡುತ್ತಾರೆ" ಎಂದು ಹೇಳಿದ್ದಾರೆ.
CSK squad IPL 2024 : ಐಪಿಎಲ್ನಲ್ಲಿ ಅತ್ಯಂತ ಯಶಸ್ವಿ ತಂಡಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವೂ ಒಂದು. ಸಧ್ಯ IPL 2024 ಹರಾಜು ಪ್ರಕ್ರಿಯೆ ಮುಗಿದಿದೆ. ಸಿಎಸ್ಕೆ ತನ್ನ ಮೊದಲು ಹೆಚ್ಚಿನ ಆಟಗಾರರನ್ನು ಉಳಿಸಿಕೊಂಡಿದೆ. ಮತ್ತೊಂದೆಡೆ ಕೆಲವರನ್ನು ಟೀಂನಿಂದ ಬಿಡುಗಡೆ ಮಾಡಿದೆ. ಬನ್ನಿ MSD ತಂಡ ಹೇಗಿದೆ ಅಂತ ನೋಡೋಣ..
IPL 2024 Auction: ಹರ್ಷಲ್ ಪಟೇಲ್ ಕಳೆದ ವರ್ಷ RCB ಪರ ಆಡಿದ್ದರು. ಆದರೆ ಮುಂಬರುವ ಋತುವಿನ ಮೊದಲು ಅವರನ್ನು RCB ಬಿಡುಗಡೆ ಮಾಡಿದೆ. ಏಕೆಂದರೆ 2023 ರ ಋತುವಿನಲ್ಲಿ ಅವರ ಪ್ರದರ್ಶನವು ತುಂಬಾ ಕಳಪೆಯಾಗಿತ್ತು
First female auctioneer in IPL history: ಇತ್ತೀಚೆಗೆ ನಡೆದ ಮಹಿಳಾ ಪ್ರೀಮಿಯರ್ ‘ (ಡಬ್ಲ್ಯುಪಿಎಲ್) ಎರಡನೇ ಸೀಸನ್ ಹರಾಜಿನಲ್ಲಿ ಮಲ್ಲಿಕಾ ಹರಾಜುದಾರರಾಗಿದ್ದರು. ಇಲ್ಲಿಯವರೆಗೆ, ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಯಾವೊಬ್ಬ ಮಹಿಳೆಯೂ ಬಿಡ್ ಘೋಷಿಸುತ್ತಿರಲಿಲ್ಲ.
Pat Cummins to SRH: ಮಂಗಳವಾರ ದುಬೈನಲ್ಲಿ ನಡೆದ ಐಪಿಎಲ್ ಹರಾಜಿನಲ್ಲಿ ಮಾಜಿ ಚಾಂಪಿಯನ್ ಸನ್ ರೈಸರ್ಸ್ ಹೈದರಾಬಾದ್ (ಎಸ್ಆರ್ಹೆಚ್) 20.5 ಕೋಟಿ ರೂಪಾಯಿಗೆ ಖರೀದಿಸಿದೆ. ಈ ಮೂಲಕ ಪ್ರತಿಷ್ಠಿತ ಟಿ20 ಲೀಗ್’ನ ಅತ್ಯಂತ ದುಬಾರಿ ಕ್ರಿಕೆಟಿಗರಾಗಿದ್ದಾರೆ.
3 Players withdraws from ipl auction: ಹರಾಜು ಪ್ರಕ್ರಿಯೆ ಆರಂಭವಾಗಲು ಇನ್ನು ಕೆಲವೇ ಗಂಟೆಗಳು ಬಾಕಿ ಇರುವಂತೆ ಶಾಕಿಂಗ್ ನ್ಯೂಸ್ ಹೊರ ಬಿದ್ದಿದೆ. 333 ಕ್ರಿಕೆಟಿಗರ ಈ ಪಟ್ಟಿಯಿಂದ 3 ಆಟಗಾರರು ತಮ್ಮ ಹೆಸರನ್ನು ಹಿಂಪಡೆದಿದ್ದಾರೆ.
IPL Auction 2024: ಈ ಬಾರಿಯ ಐಪಿಎಲ್ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮೊದಲ ಬಾರಿಗೆ ಟ್ರೋಫಿ ಎತ್ತಿ ಹಿಡಿಯುವ ಸುವರ್ಣಾವಕಾಶವಿದೆ. ಆದರೆ ಈ 2 ಆಟಗಾರರನ್ನು ತನ್ನ ತಂಡದಲ್ಲಿ ಸೇರಿಸಿಕೊಳ್ಳಬೇಕು…
IPL 2024 auction : ಇಷ್ಟು ದಿನ ಕ್ರಿಕೆಟ್ ಪ್ರೇಮಿಗಳು ಕಾಯುತ್ತಿದ್ದ ಬಹು ನಿರೀಕ್ಷಿತ ಐಪಿಎಲ್ 2024 ಮೆಗಾ ಹರಾಜಿನ ಸಮಯ ಹತ್ತಿರ ಬಂದಿದೆ. ನಾಳೆ ದುಬೈನಲ್ಲಿ ಐಪಿಎಲ್ ಹರಾಜು ನಡೆಯಲಿದೆ. ಯಾವ ಫ್ರಾಂಚೈಸಿಗಳಲ್ಲಿ ಎಷ್ಟು ಹಣ ಉಳಿದಿದೆ, ಎಷ್ಟು ಆಟಗಾರರಿದ್ದಾರೆ, ಲೈವ್ ಸ್ಟ್ರೀಮಿಂಗ್ ಅನ್ನು ಎಲ್ಲಿ ವೀಕ್ಷಿಸಬಹುದು ಎಂಬ ವಿವರಗಳನ್ನು ತಿಳಿಯೋಣ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.