IOCL M15 Petrol : ದಿನದಿಂದ ದಿನಕ್ಕೆ ಗಗನ ಮುಖಿಯಗುತ್ತಿರುವ ಪೆಟ್ರೋಲ್ ಬೆಲೆಯಿಂದ ತತ್ತರಿಸಿ ಹೋಗಿರುವ ಶ್ರೀಸಾಮಾನ್ಯರಿಗೆ ಪರಿಹಾರ ನೀಡಲು ಇಂಡಿಯನ್ ಆಯಿಲ್ ಮೆಥನಾಲ್ ಮಿಶ್ರಿತ ಪೆಟ್ರೋಲ್ 'M15' ಅನ್ನು ಬಿಡುಗಡೆ ಮಾಡಿದೆ. ಇದರಿಂದ ಪೆಟ್ರೋಲ್ ಬೆಲೆಯಿಂದ ಜನರಿಗೆ ಪರಿಹಾರ ಸಿಗುವ ಸಾಧ್ಯತೆ ಇದೆ. ಆದರೆ ಈ ಪೆಟ್ರೋಲ್ ಯೋಜನೆಯನ್ನು ಪ್ರಾಯೋಗಿಕ ಪ್ರಾರಂಭಿಸಲಾಗಿದೆ.
LPG Booking Offer: ದಿನೇ ದಿನೇ ಎಲ್ಪಿಜಿ ಬೆಲೆಗಳು ಗಗನಕ್ಕೇತ್ತಿದೆ. ಕೆಲವು ದಿನಗಳ ಹಿಂದೆ ದೇಶೀಯ ಸಿಲಿಂಡರ್ ಬೆಲೆಯನ್ನು ಮತ್ತೆ 25.50 ರೂ. ಹೆಚ್ಚಿಸಲಾಯಿತು. ಆದರೆ ಪೇಟಿಎಂ ಜನರಿಗೆ ವಿಶೇಷ ಕೊಡುಗೆಯನ್ನು ತಂದಿದೆ. ಇದರ ಅಡಿಯಲ್ಲಿ ನೀವು ಸಿಲಿಂಡರ್ ಬುಕಿಂಗ್ನಲ್ಲಿ 900 ರೂ.ವರೆಗೆ ಕ್ಯಾಶ್ಬ್ಯಾಕ್ ಪಡೆಯಬಹುದು.
2032 ರ ಒಲಿಂಪಿಕ್ಸ್ ಆತಿಥ್ಯ ಈಗ ಆಸ್ಟ್ರೇಲಿಯಾದ ಬ್ರಿಸ್ಬೇನ್ ಪಾಲಾಗಿದೆ.ಆ ಮೂಲಕ ಈಗ ಸಿಡ್ನಿ ಮತ್ತು ಮೆಲ್ಬೋರ್ನ್ ನಂತರ ಓಲಂಪಿಕ್ಸ್ ಆತಿಥ್ಯ ವಹಿಸಲಿರುವ ಆಸ್ಟ್ರೇಲಿಯಾ ಮೂರನೇ ನಗರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
Indane Smart Cylinder : ಇಂಡಿಯನ್ ಆಯಿಲ್ ಕಾರ್ಪೊರೇಷನ್ ತನ್ನ ಗ್ರಾಹಕರಿಗೆ ಹೊಸ ಸಿಲಿಂಡರ್ ಅನ್ನು ಪರಿಚಯಿಸಿದೆ. ಸ್ಮಾರ್ಟ್ ಕಿಚನ್ ಅನ್ನು ಗಮನದಲ್ಲಿಟ್ಟುಕೊಂಡು ಇದನ್ನು ಪರಿಚಯಿಸಲಾಗಿದೆ ಎಂದು ಎಂದು ಐಒಸಿ ಹೇಳಿದೆ.
LPG Price Cut: ಎಲ್ಪಿಜಿ ಗ್ರಾಹಕರಿಗೆ ದೊಡ್ಡ ಪರಿಹಾರದ ಸುದ್ದಿ ಇದೆ. ಐಒಸಿ 19 ಕೆಜಿ ವಾಣಿಜ್ಯ ಸಿಲಿಂಡರ್ಗಳ ಬೆಲೆಯನ್ನು ಕಡಿತಗೊಳಿಸಿದೆ. ಆದರೆ, ದೇಶೀಯ ಎಲ್ಪಿಜಿಯ ಬೆಲೆಯಲ್ಲಿ 14.2 ಕೆಜಿ ಬೆಲೆಗಳಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ.
Domestic LPG Cylinders price Hike Again : ತೈಲ ಮಾರುಕಟ್ಟೆ ಕಂಪನಿಗಳು ದೇಶೀಯ ಅನಿಲದ (LPG Cylinders) ಬೆಲೆಯನ್ನು ಮತ್ತೊಮ್ಮೆ ಹೆಚ್ಚಿಸಿದ್ದು ಅದು ಇಂದಿನಿಂದ ಅಂದರೆ ಫೆಬ್ರವರಿ 4 ರಿಂದ ಜಾರಿಗೆ ಬಂದಿದೆ.
SBI-IOC Co-Brand RuPay Debit Card: ಇಂಡಿಯನ್ ಆಯಿಲ್ ಕಾರ್ಪೋರೇಶನ್ ಜೊತೆ ಸೇರಿ ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಗ್ರಾಹಕರಿಗೆ ಸಂಪರ್ಕ ರಹಿತ co-brand RuPay debit card ಪರಿಚಯಿಸಿದೆ. ದೇಶಾದ್ಯಂತ ಇರುವ ಗ್ರಾಹಕರು ತಮ್ಮ ಹತ್ತಿರದ SBI ಶಾಖೆಗೆ ಭೇಟಿ ನೀಡಿ ಈ ಕಾರ್ಡ್ ಅನ್ನು ಪಡೆಯಬಹುದಾಗಿದೆ ಎಂದು ಬ್ಯಾಂಕ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ನ 5 ಕೆಜಿ ಸಣ್ಣ ಗ್ಯಾಸ್ ಸಿಲಿಂಡರ್ ಆರ್ಥಿಕವಾಗಿ ದುರ್ಬಲ ಜನರ ಬಜೆಟ್ಗೆ ಸುಲಭವಾಗಿ ಹೊಂದಿಕೊಳ್ಳುತ್ತದೆ. ರಾಜಧಾನಿ ದೆಹಲಿಯಲ್ಲಿ ಇದರ ಬೆಲೆ ಕೇವಲ 257 ರೂಪಾಯಿ.
Missed Call LPG Cylinder Booking: ಇನ್ಮುಂದೆ ನೀವು ಚಿಟಿಕೆ ಹೊಡೆಯೋದ್ರಲ್ಲಿ ನಿಮ್ಮ ಅಡುಗೆ ಅನಿಲ ಸಿಲಿಂಡರ್ ಬುಕ್ ಮಾಡಬಹುದು. ಹೌದು, ಇಂಡಿಯನ್ ಆಯಿಲ್ ಕಾರ್ಪೋರೇಶನ್ ಹೊಸ ವರ್ಷದಲ್ಲಿ ಕೇವಲ ಮಿಸ್ಸಡ್ ಕಾಲ್ ಮಾಡುವ ಮೂಲಕ ಸಿಲಿಂಡರ್ ಬುಕ್ ಮಾಡುವ ಸೌಲಭ್ಯ ಆರಂಭಿಸಿದೆ.
ದೇಶದಲ್ಲಿ ಎಲ್ಪಿಜಿ ಸಿಲಿಂಡರ್ನ ಬೆಲೆಯನ್ನು ನಿಗದಿಪಡಿಸುವ ವ್ಯವಸ್ಥೆಯು ಮುಂದಿನ ವರ್ಷದಿಂದ ಬದಲಾಗಬಹುದು. ಪೆಟ್ರೋಲಿಯಂ ಕಂಪನಿಗಳು ಮಾಸಿಕ ಬದಲು ವಾರಕ್ಕೊಮ್ಮೆ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ನಿಗದಿಪಡಿಸಬಹುದು.
ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್ಗಳು ದುಬಾರಿಯಾಗಿವೆ. ಸರ್ಕಾರವು ಒಂದು ವರ್ಷದಲ್ಲಿ 12 ಸಿಲಿಂಡರ್ಗಳಿಗೆ ಸಬ್ಸಿಡಿ ನೀಡುತ್ತದೆ. ಅದರ ನಂತರ ನೀವು ಮಾರುಕಟ್ಟೆ ದರದಲ್ಲಿ ಸಿಲಿಂಡರ್ಗಳನ್ನು ಖರೀದಿಸಬೇಕು. ಆದರೆ ಇದೀಗ ನೀವು ಹೆಚ್ಚುವರಿ ಸಬ್ಸಿಡಿ ರಹಿತ ಸಿಲಿಂಡರ್ ಖರೀದಿಸಲು 50 ರೂಪಾಯಿಗಳನ್ನು ಹೆಚ್ಚು ಪಾವತಿಸಬೇಕಾಗುತ್ತದೆ.
ಏಪ್ರಿಲ್ 5, 2020 ರ ಭಾನುವಾರ, ಪೆಟ್ರೋಲ್ ಮತ್ತು ಡೀಸೆಲ್ ಎರಡರ ದರಗಳಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ (ಇಂದು ಪೆಟ್ರೋಲ್ ಬೆಲೆ). ಇತ್ತೀಚೆಗೆ ತೈಲ ಕಂಪನಿಗಳು ಮುಂಬೈ ಮತ್ತು ಕೋಲ್ಕತ್ತಾದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಒಂದು ರೂಪಾಯಿ ಹೆಚ್ಚಿಸಿವೆ. ಈ ಹೆಚ್ಚಳದಿಂದ, ದೇಶದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಸ್ಥಿರವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.