Paris Olympics 2024: ಇಡೀ ಜಗತ್ತು ಕುತೂಹಲದಿಂದ ಕಾಯುವ ಬಹು ನಿರೀಕ್ಷಿತ ಪ್ರಾರಿಸ್ ಒಲಂಪಿಕ್ಸ್ 2024 ಗೆ ವೇದಿಕೆ ಸಜ್ಜಾಗಿದೆ. ಇನ್ನೂ, ಕೇವಲ 17 ದಿನಗಳಲ್ಲಿ ಈ ಕಾಯುವಿಕೆಗೆ ತೆರೆ ಬೀಳಲಿದೆ.
Toe Werstling: ನೀವು ಎಂದಾದರೂ ವಿಶ್ವ ಹೆಬ್ಬೆರಳು ಕುಸ್ತಿ ಸ್ಪರ್ಧೆಯ ಬಗ್ಗೆ ಕೇಳಿದ್ದೀರಾ? ಒಂದು ವೇಳೆ ಈ ಪ್ರಶ್ನೆಗೆ ನಿಮ್ಮ ಉತ್ತರ ಇಲ್ಲ ಎಂದಾದಲ್ಲಿ (Sports News In Kannada) ಇಂದು ನಾವು ನಿಮಗೆ ಆ ಕುರಿತು ಮಾಹಿತಿಯನ್ನು ನೀಡುತ್ತಿದ್ದೇವೆ.
2032 ರ ಒಲಿಂಪಿಕ್ಸ್ ಆತಿಥ್ಯ ಈಗ ಆಸ್ಟ್ರೇಲಿಯಾದ ಬ್ರಿಸ್ಬೇನ್ ಪಾಲಾಗಿದೆ.ಆ ಮೂಲಕ ಈಗ ಸಿಡ್ನಿ ಮತ್ತು ಮೆಲ್ಬೋರ್ನ್ ನಂತರ ಓಲಂಪಿಕ್ಸ್ ಆತಿಥ್ಯ ವಹಿಸಲಿರುವ ಆಸ್ಟ್ರೇಲಿಯಾ ಮೂರನೇ ನಗರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇಟಲಿಯ ರೋಮ್ನ ಸೆಟ್ಟೆ ಕೊಲ್ಲಿ ಟ್ರೋಫಿಯಲ್ಲಿ ನಡೆದ ಪುರುಷರ 200 ಮೀಟರ್ ಬಟರ್ಫ್ಲೈ ಸ್ಪರ್ಧೆಯಲ್ಲಿ 'ಎ' ಪ್ರಮಾಣಿತ ಸಮಯದಲ್ಲಿ ಗುರಿ ತಲುಪುವ ಮೂಲಕ ಒಲಿಂಪಿಕ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದ ಮೊದಲ ಭಾರತೀಯ ಈಜುಗಾರ ಎನ್ನುವ ಖ್ಯಾತಿಗೆ ಸಾಜನ್ ಪ್ರಕಾಶ್ ಅವರು ಪಾತ್ರರಾಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.