Hunza Tribe People: 120 ವರ್ಷಗಳವರೆಗೆ ಯಂಗ್ ಆಗಿ ಕಾಣುವ ಈ ಜನರು ಸದಾ ಖುಷಿ ಮತ್ತು ಆರೋಗ್ಯವಂತರಾಗಿರುತ್ತಾರೆ

Hunza Tribe People - ಜನರ ಮುಖದಿಂದ ಹಿಡಿದು, ಫಿಟ್ನೆಸ್ ವರೆಗೆ ವಯಸ್ಸಿನ ಪ್ರಭಾವ ಕಾಣಿಸಿಕೊಳ್ಳುತ್ತದೆ. ಕೆಲವರು ತಮ್ಮಷ್ಟಕ್ಕೆ ತಾವೇ ವೃದ್ಧರು ಎಂದು ಕರೆದುಕೊಂಡರೆ, ಇನ್ನುಳಿದವರಿಗೆ ಅವರ ಅಕ್ಕಪಕ್ಕದ ಜನರು ವಯಸ್ಕರು ಎನ್ನುತ್ತಾರೆ. ಆದರೆ, ಕಾಶ್ಮೀರ ಕಣಿವೆಯ ಒಂದು ಬುಡಕಟ್ಟು ಜನಾಂಗದಲ್ಲಿನ ಜನರ ಸರಾಸರಿ ವಯಸ್ಸು 120 ಆಗಿದೆ ಎಂದರೆ ನೀವು ನಂಬುತ್ತೀರಾ?  ಹೌದು, ಇಲ್ಲಿನ ಯುವಕ-ಯುವತಿಯರು ಆಜೀವನ ಯೌವ್ವನಭರಿತವಾಗಿರುತ್ತಾರೆ.

ನವದೆಹಲಿ: Hunza Tribe People - ಜನರ ಮುಖದಿಂದ ಹಿಡಿದು, ಫಿಟ್ನೆಸ್ ವರೆಗೆ ವಯಸ್ಸಿನ ಪ್ರಭಾವ ಕಾಣಿಸಿಕೊಳ್ಳುತ್ತದೆ. ಕೆಲವರು ತಮ್ಮಷ್ಟಕ್ಕೆ ತಾವೇ ವೃದ್ಧರು ಎಂದು ಕರೆದುಕೊಂಡರೆ, ಇನ್ನುಳಿದವರಿಗೆ ಅವರ ಅಕ್ಕಪಕ್ಕದ ಜನರು ವಯಸ್ಕರು ಎನ್ನುತ್ತಾರೆ. ಆದರೆ, ಕಾಶ್ಮೀರ ಕಣಿವೆಯ ಒಂದು ಬುಡಕಟ್ಟು ಜನಾಂಗದಲ್ಲಿನ (Tribe Community) ಜನರ ಸರಾಸರಿ ವಯಸ್ಸು 120 ಆಗಿದೆ ಎಂದರೆ ನೀವು ನಂಬುತ್ತೀರಾ?  ಹೌದು, ಇಲ್ಲಿನ ಯುವಕ-ಯುವತಿಯರು ಆಜೀವನ ಯೌವ್ವನಭರಿತವಾಗಿರುತ್ತಾರೆ.

 

ಇದನ್ನೂ ಓದಿ- ಸಣ್ಣ-ಪುಟ್ಟ ವಿಷಯಕ್ಕೂ ಕೋಪ ಬರುತ್ತಿದೆಯೇ? ಈ ಟಿಪ್ಸ್ ಅನುಸರಿಸಿ ನೋಡಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಹಲವು ರೀತಿಯ ಜನರು ಈ ಸಮುದಾಯದ ಜನರ ಜೊತೆಗೆ ತಮ್ಮ ಕಾಲ ಕಳೆದಿದ್ದಾರೆ. ಹಾಗೂ ಇವರ ತಿಳುವಳಿಕೆಯನ್ನೂ ಕೂಡ ಮೆಚ್ಚಿಕೊಂಡಿದ್ದಾರೆ.

2 /5

ಇವರ ದೀರ್ಘಾಯುಷ್ಯದ ಕಾರಣ ಆರೋಗ್ಯಪೂರ್ಣ ಜೀವನಶೈಲಿ. ಈ ಜನರು ತಾವೇ ಬೆಳೆದ ಆಹಾರ ಪದಾರ್ಥಗಳನ್ನು ಸೇವಿಸುತ್ತಾರೆ. ಹುಂಜಾ ಸಮುದಾಯಕ್ಕೆ ಸೇರಿಸುವ ಈ ಜನರು ಖುಬಾನಿ ಹಾಗೂ ಬಿಸಿಲಿನಲ್ಲಿ ಒಣಗಿಸಿದ ವಾಲ್ ನಟ್ ತುಂಬಾ ಸೇವಿಸುತ್ತಾರೆ. ದವಸ ಧಾನ್ಯಗಳಲ್ಲಿ ಇವರು ಜೋಳ, ಸಜ್ಜೆ ಹಾಗೂ ಕುಟ್ಟು ಧಾನ್ಯ ಸೇವಿಸುತ್ತಾರೆ. ಇವರಿ ದಿನದಲ್ಲಿ ಕೇವಲ ಎರಡು ಬಾರಿಗೆ ಊಟ ಮಾಡುತ್ತಾರೆ.

3 /5

ಈ ಜನರು ಗ್ಲೇಸಿಯರ್ ನಿಂದ ಬಂದ ನೀರನ್ನು ಕುಡಿಯುತ್ತಾರೆ ಹಾಗೂ ಅದರಿಂದಲೇ ಸ್ನಾನ ಮಾಡುತ್ತಾರೆ ಎಂದು ವಿಜ್ಞಾನಿಯೊಬ್ಬರು ಹೇಳುತ್ತಾರೆ.

4 /5

ಈ ಕುರಿತು ಹೇಳುವ ವಿಜ್ಞಾನಿ ಡಾ. ರಾಬರ್ಟ್ ಮೈಕ್ಯಾರಿಸನ್ ತಾವು ಹಲವು ವರ್ಷಗಳ ಕಾಲ ಇವರೊಂದಿಗೆ ವಾಸಿಸಿರುವುದಾಗಿ ಹೇಳುತ್ತಾರೆ. ಈ ಸಮುದಾಯದ ಜನರು ಯಾವುದೇ ರೀತಿಯ ಕಾಯಿಲೆಗಳಿಂದ ಬಳಳುವುದಿಲ್ಲ ಎನ್ನುತ್ತಾರೆ. 

5 /5

ಪಾಕ್ ಆಕ್ರಮಿತ ಕಾಶ್ಮೀರದ ಗಿಲ್ಗಿಟ್-ಬಾಲ್ಟಿಸ್ಥಾನನ ಗುಡ್ಡಗಾಡು ಪ್ರದೇಶಗಳ ಮಧ್ಯೆ ಇರುವ ಒಂದು ಗ್ರಾಮದಲ್ಲಿ ಹುಂಜಾ ಸಮುದಾಯದ ಈ ಜನರು ವಾಸಿಸುತ್ತಾರೆ. ಇವರ ಸರಾಸರಿ ವಯಸ್ಸು 110 ರಿಂದ 120 ವರ್ಷಗಳು. ಕೆಲವರು 150 ವರ್ಷಗಳ ಕಾಲ ಬದುಕಿದ್ದಾರೆ. ಇಲ್ಲಿ ವಾಸಿಸುವ ಜನರು ತಮ್ಮ 70ನೆ ವಯಸ್ಸಿನಲ್ಲಿಯೂ ಕೂಡ 20 ರ ಹರೆಯದ ಯುವಕ-ಯುವತಿಯರಂತೆ ಕಾಣಿಸುತ್ತಾರೆ. ಅಷ್ಟೇ ಅಲ್ಲ ಇಲ್ಲಿನ 90 ವರ್ಷದ ಪುರುಷರು ಕೂಡ ತಂದೆಯಾಗುವ ಸಾಮರ್ಥ್ಯ ಹೊಂದಿರುತ್ತಾರೆ.  ಈ ಜನರ ಈ ಸಾಮರ್ಥ್ಯ ವೈದ್ಯರಿಗೂ ಕೂಡ ಒಂದು ಯಕ್ಷಪ್ರಶ್ನೆಯೇ ಆಗಿದೆ.