Actor John Abraham: ಒಬ್ಬ ವ್ಯಕ್ತಿ ಇಂದು ಒಳ್ಳೆಯ ಜಾಗದಲ್ಲಿ ಇರುತ್ತಾರೆ ಎಂದರೆ ಅದರ ಹಿಂದೆ ಒಂದು ಪರಿಶ್ರಮ ಇರುತ್ತೆ. ಅಷ್ಟೆ ಅಲ್ಲ ಆ ಜಾಗಕ್ಕೆ ಬರಲು ಆತ ಎಷ್ಟು ಕಷ್ಟದ ದಿನಗಳನ್ನು ಎದುರಿಸಿರುತ್ತಾನೆ ಎಂಬುದು ಯಾರಿಗೂ ಗೊತ್ತಿರುವುದಿಲ್ಲ. ಇದಕ್ಕೆ ಉದಾಹರನೆಯಂತೆ ಇಲ್ಲೊಬ್ಬ ಸ್ಟಾರ್ ನಟ ಇಂತಹ ಹಲವಾರಿ ಕಷ್ಟಗಳನ್ನು ಎದುರಿಸಿ ತಿನ್ನಲು ಗತಿ ಇಲ್ಲದೆ ಸ್ಟಾರ್ ನಟನಾಗಿ ಇಂದು ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
Sha Carri Richardson: ಚಿನ್ನದ ಪದಕ ಗೆದ್ದವರನ್ನು ಕೊಂಡಾಡುವುದು ಸರ್ವೇ ಸಾಮಾನ್ಯ. ಆದರೆ ಒಲಿಂಪಿಕ್ಸ್ನಲ್ಲಿ ಚಿನ್ನ ಅಲ್ಲದೆ ಬೆಳ್ಳಿ ಪದಕ ಗೆದ್ದ ಈ ಹುಡುಗಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾಳೆ. ಅಷ್ಟಕ್ಕೂ ಈ ಹುಡುಗಿ ಈ ಮಟ್ಟಿಗೆ ಫೇಮಸ್ ಆಗಲು ಕಾರಣ ಏನು..? ತಿಳಿಯಲು ಮುಂದೆ ಓದಿ...
Suhana khan : ಶಾರುಖ್ ಖಾನ್ ಅವರ ಮಗಳು ಸುಹಾನಾ ಖಾನ್ ಹೊಸ ವೀಡಿಯೊದಲ್ಲಿ ಕಾಣಿಸಿಕೊಂಡಿದ್ದಾರೆ, ಲಕ್ಸ್ ಸೋಪ್ ನ ಬ್ರಾಂಡ್ ಅಂಬಾಸಿಡರ್ ಆಗಿದ್ದು, ಬ್ರೇಕಪ್ ಕುರಿತಂತೆ ಈ ವಿಡಿಯೋದಲ್ಲಿ ಮಾತನಾಡಿದ್ದಾರೆ.
Inspirational Story Of Shamar Joseph: ಶಮರ್ ಜೋಸೆಫ್ ಕಳೆದ ಬಾರಿ ಕೆರಿಬಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ವೇಳೆ ಬೆಳಕಿಗೆ ಬಂದಿದ್ದ ಪ್ರತಿಭೆ. ಗಯಾನದ ಮಾಲ್ ಒಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಹುಡುಗ ಗಯಾನ ಅಮೆಜಾನ್ ವಾರಿಯರ್ಸ್ ತಂಡಕ್ಕೆ ನೆಟ್ ಬೌಲರ್ ಆಗಿ ಬಂದಿದ್ದ. ಕಾಲಲ್ಲಿ spike shoe ಸಹ ಇರ್ಲಿಲ್ಲ.
‘ನಸೀಮ್’ ಚಿತ್ರದ ಮೂಲಕ ಬಾಲಿವುಡ್ ಗೆ ಪಾದರ್ಪಣೆ ಮಾಡಿದ ʼನಟಿ ಮಯೂರಿ ಕಾಂಗೋʼರವರ ಅಂದಿನ ಸಿನಿಮಾಗಳೆಲ್ಲಾವೂ ಹಿಟ್ ಆಗುತ್ತಿದ್ದರೂ ಸಿನಿ ಪಯಣವನ್ನು ಅರ್ಧಕ್ಕೆ ನಿಲ್ಲಿಸಿ ಉನ್ನತ ಶಿಕ್ಷಣ ಕಡೆ ಒಲವು ತೋರಿದರು.
Inspirational Stories: ತಾಯಿಯೇ ದೇವರೆಂದು ಮತ್ತೆ ಮತ್ತೆ ಹೇಳಬೇಕಿಲ್ಲ ̤ ಆದರೆ ಈ ಕಥೆಯಲ್ಲಿ ತ್ಯಾಗ ಮಯಿಯ ರೂಪಕ್ಕೆ ದೇವರ ಪಟ್ಟ ಕಟ್ಟಿದರೂ ಸಾಲದು . ಆದರೆ ಇಲ್ಲೊಬ್ಬ ತಾಯಿ ತಾನು ವಿಕಲಚೇತನವಾಗಿದ್ದರೂ ಪ್ರತಿನಿತ್ಯ ಆಗಬೇಕಾದ ಎಲ್ಲಾ ಕೆಲಸವನ್ನು ತನ್ನ ಕಾಲುಗಳಿಂದ ಮಾಡಿ ಮಾದರಿಯಾಗಿದ್ದಾರೆ.
Wall of Goodness: ಚಳಿಗಾಲದಲ್ಲಿ, ಅನೇಕ ಜನರು ತಮ್ಮ ಹಳೆಯ ಸ್ವೆಟರ್ ನಂತಹ ವಸ್ತುಗಳನ್ನು ಇಲ್ಲಿ ಇಡುತ್ತಾರೆ. ಇದರ ಉದ್ದೇಶ ನಿರಾಶ್ರಿತರು, ಬಡವರು ಬಳಸಿಕೊಳ್ಳಲಿ ಎಂಬುದಾಗಿದೆ. ಆದರೆ ಇಂದು ನಾವು ನಿಮಗೆ 'ಬಾಕ್ಸ್ ಆಫ್ ಗುಡ್ನೆಸ್’ ಬಗ್ಗೆ ತಿಳಿಸಲಿದ್ದೇವೆ. ಈ ಪೆಟ್ಟಿಗೆಯಲ್ಲಿ ಹಳೆ ಬಟ್ಟೆಗಳ ಬದಲು ಮನೆಯಲ್ಲಿರುವ ಹಳೆಯ ಎಲೆಕ್ಟ್ರಾನಿಕ್ ವಸ್ತುಗಳನ್ನು ತುಂಬಿ, ಸಮಾಜದಲ್ಲಿ ಕೆಲಸ ಮಾಡುವವರು ಹಾಗೂ ಇತರೆ ನಿರ್ಗತಿಕರಿಗೆ ನೀಡಲಾಗುತ್ತದೆ.
MA English Chaiwali: ಒಬ್ಬ ವ್ಯಕ್ತಿಯು ದೊಡ್ಡ ಕನಸು ಕಂಡಾಗ, ಅವನು ಚಿಕ್ಕ ಕೆಲಸದಿಂದ ಅದನ್ನು ಪ್ರಾರಂಭಿಸಲು ಹಿಂಜರಿಯುವುದಿಲ್ಲ. ಅವನು ಕ್ಷಣಿಕ ಲಾಭಕ್ಕಾಗಿ ತನ್ನ ಕನಸನ್ನು ತಿರಸ್ಕರಿಸಲು ಬಯಸುವುದಿಲ್ಲ. ಕೆಲವರು ತಮ್ಮ ವೃತ್ತಿಯನ್ನು ತಿರಸ್ಕರಿಸುವ ಮೂಲಕ ತಮ್ಮ ಕನಸನ್ನು ಅನುಸರಿಸಲು ಪ್ರಾರಂಭಿಸುತ್ತಾರೆ.
ಹೌದು ವಿಶ್ವದಲ್ಲೆಡೆ ಹೆಸರುವಾಸಿ ನಾಯಕರಾಗಿರುವ, ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗೋದೆ ಇವಳ ಕನಸು.. ಸಧ್ಯ ನಾಗರಭಾವಿಯ ಆರ್ಚಿಡ್- ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಓದುತ್ತಿದ್ದಾಳೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.