ದೇಶಾದ್ಯಂತ ಇಂದು 75ನೇ ಗಣರಾಜ್ಯೋತ್ಸವದ ಸಂಭ್ರಮ
ನವದೆಹಲಿ ಕರ್ತವ್ಯ ಪಥ ಸಿಂಗಾರ.. ಯೋಧರ ತಾಲೀಮು
ಭಾರತದ ಸೇನಾ ಸಾಮರ್ಥ್ಯ ಅನಾವರಣಕ್ಕೆ ಕ್ಷಣಗಣನೆ
ಮುಖ್ಯ ಅಥಿತಿಯಾಗಿ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಆಗಮನ
ದೆಹಲಿಯಲ್ಲಿ ಇಂದು ಪರೇಡ್ ವೀಕ್ಷಿಸಲಿರುವ ಮ್ಯಾಕ್ರನ್
ಫ್ರಾನ್ಸ್ ತುಕಡಿಯಿಂದ ಪರೇಡ್.. ಸ್ತಬ್ಧಚಿತ್ರಗಳು ಸಿದ್ಧ!
Republic Day Parade: ದೇಶವು ಇಂದು 75ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದೆ. ಪ್ರತಿ ವರ್ಷದಂತೆ ಈ ವರ್ಷವೂ ಸಹ ಗಣರಾಜ್ಯೋತ್ಸವ ಪ್ರಯುಕ್ತ ಕರ್ತವ್ಯ ಪಥದಲ್ಲಿ 90 ನಿಮಿಷಗಳ ಪರೇಡ್ ನಡೆಯಲಿದೆ.
Janjatiya Vikas: ಭಾರತದ ಬುಡಕಟ್ಟು ಸಮುದಾಯಗಳ ಸ್ಥಿತಿಸ್ಥಾಪಕತ್ವ, ಪ್ರಗತಿ ಮತ್ತು ಅಂತರ್ಗತ ಅಭಿವೃದ್ಧಿಯನ್ನು ಆಚರಿಸಲು Zee Mediaವು ಇದೇ ಆಗಸ್ಟ್ 5ರಂದು ಸಂಜೆ 7 ಗಂಟೆಗೆ ದೆಹಲಿಯ ಇಂಡಿಯಾ ಗೇಟ್ ಬಳಿ ಇರುವ ಸೆಂಟ್ರಲ್ ವಿಸ್ಟಾದಲ್ಲಿ ಬುಡಕಟ್ಟು ಸಾಂಸ್ಕೃತಿಕ ರಾತ್ರಿ(Tribal Cultural Night) ಆಯೋಜಿಸಲಿದೆ.
Wrestlers Protest: ಪ್ರತಿಭಟನಾ ನಿರತ ಕುಸ್ತಿಪಟುಗಳು ಇದೀಗ ಹರಿದ್ವಾರಕ್ಕೆ ತೆರಳಿ ತಾವು ಕುಸ್ತಿ ಕ್ರೀಡಾಕೂಟದಲ್ಲಿ ಗೆದ್ದ ಪದಕಗಳನ್ನು ಗಂಗೆಯಲ್ಲಿ ಹರಿಬಿಡಲು ನಿರ್ಧರಿಸಿದ್ದಾರೆ. ಈ ಕುರಿತು ಖ್ಯಾತ ಕುಸ್ತಿಪಟು ಬಜರಂಗ್ ಪುನಿಯಾ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.
ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಿತ್ರ ಬಿಡುಗಡೆಯಾದಾಗಿನಿಂದ ದೇಶಾದ್ಯಂತ ಸದ್ದು ಮಾಡುತ್ತಿದೆ. ಈ ಚಿತ್ರವು ವ್ಯಾಪಕವಾದ ಮೆಚ್ಚುಗೆಯನ್ನು ಪಡೆದಿದೆ, ಪ್ರಭಾಸ್ನಿಂದ ಹಿಡಿದು ಕಂಗನಾವರೆಗಿನ ಸೆಲೆಬ್ರಿಟಿಗಳು ಅದ್ಭುತವಾಗಿ ಮೂಡಿ ಬಂದಿರುವ ಈ ಚಿತ್ರದ ಬಗ್ಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
Republic Day Parade 2022: ಗಣರಾಜ್ಯೋತ್ಸವದ ಸಂದರ್ಭದಲ್ಲಿ ರಾಜ್ಪಥ್ನಿಂದ ಹೊರಡುವ ಅದ್ಭುತ ಮೆರವಣಿಗೆ ಮತ್ತು ಸುಂದರವಾದ ಟ್ಯಾಬ್ಲಾಕ್ಸ್ ಅನ್ನು ನೋಡಲು ದೇಶದ ಮೂಲೆ ಮೂಲೆಗಳಿಂದ ಜನರು ದೆಹಲಿಗೆ ಬರುತ್ತಾರೆ. ಈ ಬಾರಿಯ ಗಣರಾಜ್ಯೋತ್ಸವದ ಕಾರ್ಯಕ್ರಮವನ್ನು ಯಾವಾಗ, ಎಲ್ಲಿ ಮತ್ತು ಹೇಗೆ ನೋಡಬೇಕು. ಲೈವ್ ಸ್ಟ್ರೀಮ್ ಮೂಲಕ ನೀವು ಈ ಗ್ರ್ಯಾಂಡ್ ಈವೆಂಟ್ನಲ್ಲಿ ಎಲ್ಲಿ ಭಾಗವಾಗಬಹುದು? ಎಂದು ತಿಳಿಯಲು ಮುಂದೆ ಓದಿ...
PM Modi Unveiled Hologram Statue Of Netaji: ದೆಹಲಿಯ ಇಂಡಿಯಾ ಗೇಟ್ನಲ್ಲಿ ಬೋಸ್ ಅವರ ಹೊಲೊಗ್ರಾಮ್ ಛಾಯಾ ಪ್ರತಿಮೆಯನ್ನು ಪ್ರಧಾನಿ ಮೋದಿ ಅನಾವರಣಗೊಳಿಸಿದ್ದಾರೆ. ಸುಭಾಷ್ ಚಂದ್ರ ಬೋಸ್ ಅವರು 23 ಜನವರಿ 1897 ರಂದು ಜನಿಸಿದ್ದರು.
ಗಣರಾಜ್ಯೋತ್ಸವ ಪೆರೇಡ್ ಪೂರ್ವಾಭ್ಯಾಸ ನಡೆಯುತ್ತಿದ್ದ ಪ್ರದೇಶದಲ್ಲಿ ಪೋಲಿಸ್ ಬಿಗಿ ಭದ್ರತೆ ನಡುವೆಯೂ ಪ್ರವೇಶಿಸಲು ಪ್ರಯತ್ನಿಸಿ 'ಪಾಕಿಸ್ತಾನ್ ಜಿಂದಾಬಾದ್' ಘೋಷಣೆ ಕೂಗಿದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಮಿಲಿಟರಿ ಶಕ್ತಿ ಪಡೆಗಳ ಪಥಸಂಚಲನದ ನಂತರ, ದೇಶದ ಸಾಂಸ್ಕೃತಿಕ ಪರಂಪರೆಯನ್ನು ತೋರಿಸುವ ಫ್ಲೋಟ್ಗಳು ಸಹ ಮೆರವಣಿಗೆಯಲ್ಲಿ ಕಾಣಿಸಿಕೊಂಡವು. ಮೆರವಣಿಗೆಯಲ್ಲಿ ಮೊದಲ ಬಾರಿಗೆ, ಆಕಾಶಾವಾಣಿಯವರ ಸ್ಥಭ್ದ ಚಿತ್ರವನ್ನು ಸೇರಿಸಲಾಯಿತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.