INdvs SA test series equal : ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 2 ಪಂದ್ಯ ಗಳ ಟೆಸ್ಟ್ ಸರನಿಯು ಇಂದು ಅಂತ್ಯಗೊಂಡಿದೆ. ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಖಾ ತಂಡ ಜಯಗಳಿಸಿದರೆ ಭಾರತವು 2ನೇ ಟೆಸ್ಟ್ ಪಂದ್ಯದಲ್ಲಿ ಗದ್ದು ಸೇಡು ತೀರಿಸಿಕೊಂಡಿದೆ. ಈ ಮೂಲಕ ಟೆಸ್ಟ್ ಸರಣಿಯು ಸಮವಾಗಿದೆ.
SA vs INd 2nd test : ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲನೇ ದಿನದ ಪಂದ್ಯವು ಅಂತ್ಯಗೊಂಡಿದ್ದು ಎರಡನೇ ದಿನವು ಆರಂಭಗೊಂಡಿದೆ. ಮೊದಲ ದಿನದ ಪಂದ್ಯದಲ್ಲಿ ಎರಡು ತಂಡಗಳಿಂದ ಬರೊಬ್ಬರಿ 23 ವಿಕೆಟ್ಗಳು ಉರುಳಿದ್ದು ಇದು ಟೆಸ್ಟ್ ಇತಿಹಾಸದಲ್ಲೇ ಮೊದಲ ದಿನದಲ್ಲಿ ಎರಡನೇ ಅತೀ ಹೆಚು ವಿಕೆಟ್ ಉರುಳಿದ ದಾಖಲೆಯಾಗಿದೆ.
Sunil Gavaskar : ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮದೊಲೆ ಪಂದ್ಯ ಅಂತ್ಯವಾಗಿದ್ದು, ಆಭರತಕ್ಕೆ ಹೀಣಾಯ ಸೋಲಾಗಿದೆ. ಮೊದಲ ಇನ್ನಿಂಗ್ಸ್ನಲ್ಲಿ ಭಾರತ ಪರ ಶತಕ ಸಿಡಿಸಿ ಕೆಎಲ್ ರಾಹುಲ್ ಏಕಾಂಗಿ ಹೋರಾಟ ನಡೆಸಿದ್ದರು. ಪಂದ್ಯದ ವೇಳೆ ಉತ್ತಮ ಪ್ರದರ್ಶನ ನೀಡಿದ ರಾಹುಲ್ ಅನ್ನು ಧೀರ್ಘವಾಗಿ ಪ್ರಶಸಿದ್ದ, ಇರ್ಫಾನ್ ಪಠಾಣ್ , ಸುನಿಲ್ ಗವಾಸ್ಕರ್ ಬಳಿ ಕ್ಷಮೆಐಆಚಿಸಿದ್ಧಾರೆ. ಇದರ ಸಂಪೂರ್ಣ ಸ್ಟೋರಿ ಇಲ್ಲದೇ ನೋಡಿ.
INd vs SA 1st session :ಭಾರತ vs ದಕ್ಷಿಣ ಆಫ್ರಿಕಾ ಮೊದಲ ದಿನದ ಟೆಸ್ಟ್ ಪಂದ್ಯ ಆರಂಭವಾಗಿದ್ದು, ಮೊದಲ ಸೆಷನ್ನಲ್ಲಿ ದಕ್ಷಿಣ ಆಫ್ರಿಕಾ ತಂಡ ಮುನ್ನಡೆ ಸಾಧಿಸಿದೆ. ಭಾರತವು ಲಂಚ್ ಬ್ರೇಕ್ಗೂ ಮುನ್ನ 26 ಒವರ್ ಗಳಿಗೆ ವಿಕೆಟ್ 3 ಗಳನ್ನು ಕಳೆದುಕೊಂಡು 91 ರನ್ಗಳನ್ನು ಗಳಿಸಿದೆ.
prasidh Krishna :ಸೆಂಚುರಿಯನ್ ಸ್ಟೇಡಿಯಂನಲ್ಲಿ ಭಾರತ vs ದಕ್ಷಿಣ ಆಫ್ರಿಕಾ ಮೊದಲ ದಿನದ ಟೆಸ್ಟ್ ಪಂದ್ಯ ಆರಂಭವಾಗಿದೆ. ಟಾಸ್ ಸೋತ ಭಾರತವು ಬ್ಯಾಟಿಂಗ್ ಮಮೂಲಕ ತಮ್ಮ ಮೊದಲ ಇನ್ನಿಂಗ್ಸ್ ಆರಂಭಿಸಿದೆ. ಈ ಟೆಸ್ಟ್ ಸರಣಿಯು ಕನ್ನಡಿಗ ಪ್ರಸಿಧ್ ಕೃಷ್ಣಗೆ ಚೊಚ್ಚಲ ಟೆಸ್ಟ್ ಸರಣಿಯಾಗಲಿದೆ.
Rohit Shram ::ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಪಂದ್ಯ ಡಿಸೆಂಬರ್ 26 ರಿಂದ ಆರಂಭವಾಗಲಿದೆ. ದಕ್ಷಿಣ ಆಫ್ರಿಕಾ ನೆಲದಲ್ಲಿ ಭಾರತಕ್ಕೆ ಇದುವೆರಗೂ ಒಂದು ಟೆಸ್ಟ್ ಸರಣಿಯಲ್ಲೂ ಜಯ ಸಿಕ್ಕಿಲ್ಲ . ಈ ಸರಣಿಯು ಭಾರಕ್ಕೆ ಆ ಕೆಟ್ಟ ದಾಖಲೆಯನ್ನು ನೆಲ ಸಮಗೊಳಿಸಲು ಸೂಕ್ತ ಅವಕಾಶವಾಗಿದೆ.
Gautam Gambhir :ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಪಂದ್ಯ ಡಿಸೆಂಬರ್ 26 ರಿಂದ ಆರಂಭಗೊಳ್ಲಲಿದೆ. ಈ ಪಂದ್ಯದಲ್ಲಿ ರುತುರಾಜ್ ಗಾಯಕ್ವಾಡ್ ಮತ್ತು ಇಶಾನ್ ಕಿಸನ್ ಈಬ್ಬರು ಹೊರಗುಳಿದಿದ್ಧಾರೆ. ಆದರಿಂದ ಈ ಸರಣಿಯಲ್ಲಿ ಜೈಸ್ವಾಲ್ ಆಡುವ ಸಾಧ್ಯತೆ ಇದೆ. ಜೈಸ್ವಾಲ್ ಬಗ್ಗೆ ಮಾಜಿ ಆಟಗಾರ ಗೌತಮ್ ಗಂಭೀರ್ ಅಚ್ಚರಿ ಹೇಳಿಕೆ ನೀಡಿದ್ಧಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.