Online Banking - ಆನ್ಲೈನ್ನಲ್ಲಿ ಯಾರೊಬ್ಬರ ಖಾತೆಯಲ್ಲಿ ಹಣವನ್ನು ಠೇವಣಿ ಮಾಡುವಾಗ ಅದಕ್ಕೆ ಐಎಫ್ಎಸ್ಸಿ ಕೋಡ್ ಅವಶ್ಯಕತೆ ಬೀಳುತ್ತದೆ. ಹಣ ವರ್ಗಾವಣೆ ಮಾಡುವಾಗ ತಪ್ಪಾದ IFSC ಕೋಡ್ ನಮೂದಿಸಿದರೆ ಎನ್ನಾಗಲಿದೆ? ಈ ಪ್ರಶ್ನೆಗೆ ಉತ್ತರವನ್ನು ತಿಳಿದುಕೊಳ್ಳೋಣ ಬನ್ನಿ.
ಅಕ್ಟೋಬರ್ 1 ರಿಂದ, ಈ 3 ದೊಡ್ಡ ಬ್ಯಾಂಕ್ಗಳ (Bank) ಎಲ್ಲಾ ಚೆಕ್ಬುಕ್ಗಳು ಅಮಾನ್ಯವಾಗುತ್ತವೆ. ಆದ್ದರಿಂದ, ಈ ಬ್ಯಾಂಕುಗಳ ಗ್ರಾಹಕರು ತಕ್ಷಣವೇ ತಮ್ಮ ಶಾಖೆಗೆ ಭೇಟಿ ನೀಡಿ ಹೊಸ ಚೆಕ್ ಪುಸ್ತಕಕ್ಕಾಗಿ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ.
Changes in Banking Services: ಆಕ್ಸಿಸ್ ಬ್ಯಾಂಕ್ ಖಾತೆದಾರರು ಇಂದಿನಿಂದ ಎಸ್ಎಂಎಸ್ ಅಲರ್ಟ್ ಗಾಗಿ ಹೆಚ್ಚಿನ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇಂದಿನಿಂದ ಸಿಂಡಿಕೇಟ್ ಬ್ಯಾಂಕ್ ಗ್ರಾಹಕರು ಹೊಸ ಐಎಫ್ಎಸ್ಸಿ ಕೋಡ್ ಬಳಸಬೇಕಾಗುತ್ತದೆ.
ಬ್ಯಾಂಕ್ ವಿಲಿನೀಕರಣ (Bank Merger) ಪ್ರಕ್ರಿಯೆಯ ಬಳಿಕ ಹಲವು ಬ್ಯಾಂಕ್ ಗಳ ಚೆಕ್ ಬುಕ್, ಪಾಸ್ಬುಕ್ ಹಾಗೂ IFSC (Discontinuation of Cheque Books and FSC Code) ಕೋಡ್ ಗಳು ಬದಲಾಗಲಿವೆ. ಹೀಗಾಗಿ ಏಪ್ರಿಲ್ 1 ರ ಬಳಿಕ ದೇಶದ ಈ 7 ಬ್ಯಾಂಕ್ ಗಳ ಗ್ರಾಹಕರ ಮೇಲೆ ಪ್ರಭಾವ ಬೀರಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.