ಮಧ್ಯರಾತ್ರಿ ರಸ್ತೆ ಬದಿಯಲ್ಲಿ ಐಸ್ ಕ್ರೀಂ ತಿಂದ ನಯನತಾರಾ... ಇವರ ಫೆವರೇಟ್‌ ಫ್ಲೆವರ್‌ ಯಾವುದು ಗೊತ್ತಾ?

Nayanthara Ice Cream Video: ನಯನತಾರಾ ಈ ವಿಡಿಯೋದಲ್ಲಿ ಮಧ್ಯರಾತ್ರಿ ರಸ್ತೆ ಬದಿಯಲ್ಲಿ ಐಸ್ ಕ್ರೀಂ ತಿನ್ನುತ್ತಾ ತಡರಾತ್ರಿಯ ಸುಂದರ ಸಮಯವನ್ನು ಎಂಜಾಯ್ ಮಾಡುತ್ತಿದ್ದಾರೆ. 

Written by - Chetana Devarmani | Last Updated : Apr 6, 2024, 01:23 PM IST
    • ಮಧ್ಯರಾತ್ರಿ ರಸ್ತೆ ಬದಿಯಲ್ಲಿ ಐಸ್ ಕ್ರೀಂ ತಿಂದ ನಯನತಾರಾ
    • ನಯನತಾರಾ ಐಸ್ ಕ್ರೀಂ ತಿನ್ನುವ ವಿಡಿಯೋ ವೈರಲ್‌
    • ಫ್ರೀ ಟೈಮ್‌ ಎಂಜಾಯ್ ಮಾಡುತ್ತಿರುವ ಲೇಡಿ ಸೂಪರ್ ಸ್ಟಾರ್
ಮಧ್ಯರಾತ್ರಿ ರಸ್ತೆ ಬದಿಯಲ್ಲಿ ಐಸ್ ಕ್ರೀಂ ತಿಂದ ನಯನತಾರಾ... ಇವರ ಫೆವರೇಟ್‌ ಫ್ಲೆವರ್‌ ಯಾವುದು ಗೊತ್ತಾ? title=

Nayanthara favorite Ice Cream: ನಯನತಾರಾ ದಕ್ಷಿಣ ಭಾರತದ ಖ್ಯಾತ ನಟಿ. ಜವಾನ್ ಚಿತ್ರದ ಮೂಲಕ ಹಿಂದಿ ಭಾಷೆಯಲ್ಲೂ ಯಶಸ್ಸು ಪಡೆದ ಲೇಡಿ ಸೂಪರ್‌ ಸ್ಟಾರ್.‌ ಈ ಲೇಡಿ ಸೂಪರ್ ಸ್ಟಾರ್ ನಿರ್ದೇಶಕ ವಿಘ್ನೇಶ್ ಶಿವನ್ ಅವರನ್ನು ಮದುವೆಯಾಗಿ ಬಾಡಿಗೆ ತಾಯ್ತನದ ಮೂಲಕ ಎರಡು ಮಕ್ಕಳಿಗೆ ತಾಯಿಯಾಗಿದ್ದಾರೆ. 

ಸದ್ಯ ಈ ನಟಿ ತಮ್ಮ ಫ್ರೀ ಟೈಮ್‌ನ್ನು ಕುಟುಂಬದ ಜೊತೆಗೆ ಎಂಜಾಯ್ ಮಾಡುತ್ತಿದ್ದಾರೆ. ಒಂದೆಡೆ ಎಲ್ಲಾ ಭಾಷೆಯ ಸಿನಿಮಾಗಳಲ್ಲಿ ಬ್ಯುಸಿಯಾಗುತ್ತಿರುವ ನಯನತಾರಾ ಮಕ್ಕಳಿಗೂ ತಮ್ಮ ಸಮಯ ನೀಡುತ್ತಿದ್ದಾರೆ. ಇದೀಗ ತಮ್ಮ Instagram ಖಾತೆಯಲ್ಲಿ ನಯನತಾರಾ ಕುಟುಂಬದೊಂದಿಗಿನ ಸಂತಸದ ಕ್ಷಣಗಳಿಗೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.  

ಇತ್ತೀಚೆಗಷ್ಟೇ ನಯನತಾರಾ ಶೇರ್ ಮಾಡಿರುವ ಇನ್‌ಸ್ಟಾಗ್ರಾಮ್‌ ವಿಡಿಯೋವೊಂದು ವೈರಲ್ ಆಗಿದೆ. ನಯನತಾರಾ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಇತ್ತೀಚಿನ ವಿಡಿಯೋದಲ್ಲಿ ಅವರ ಜೊತೆ ಇನ್ನೂ ಇಬ್ಬರು ಕೂಡ ಕಾಣಿಸಿಕೊಂಡಿದ್ದಾರೆ. ಅದು ನಯನತಾರಾ ಅವರ ಸ್ನೇಹಿತರು ಅಥವಾ ಸೋದರ ಸಂಬಂಧಿಗಳೊ ಇರಬೇಕೆಂದು ಊಹಿಸಲಾಗಿದೆ. 

ಇದನ್ನೂ ಓದಿ:Star Heroine: ಮದುವೆಗೂ ಮುನ್ನವೇ ಈ ಸ್ಟಾರ್ ಹೀರೋಯಿನ್ ಪ್ರೆಗ್ನೆಂಟ್‌? ಸೀಮಂತದ ಫೋಟೋ ವೈರಲ್!

ಈ ವಿಡಿಯೋದಲ್ಲಿ ನಯನತಾರಾ ಮಧ್ಯರಾತ್ರಿ ರಸ್ತೆ ಬದಿಯಲ್ಲಿ ಐಸ್ ಕ್ರೀಂ ತಿನ್ನುತ್ತಾ ತಡರಾತ್ರಿಯ ಸುಂದರ ಸಮಯವನ್ನು ಎಂಜಾಯ್ ಮಾಡುತ್ತಿದ್ದಾರೆ. ಇನ್ನು ವಿಶೇಷ ಏನೆಂದರೆ ಈ ವಿಡಿಯೋದಲ್ಲಿ ನಯನತಾರಾ ಜಾಹೀರಾತು ಇರುವ ಆಭರಣದ ಅಂಗಡಿಯ ದೊಡ್ಡ ಬ್ಯಾನರ್ ಐಸ್ ಕ್ರೀಂ ಅಂಗಡಿ ಮುಂದೆ ಕಾಣಿಸಿಕೊಂಡಿದೆ. ಇದನ್ನು ಕಂಡು ಅವರ ಜೊತೆಗಿದ್ದವರು ಶಾಕ್‌ ಆಗುತ್ತಾರೆ. 

ಇನ್ನೂ ಈ ವಿಡಿಯೋದಲ್ಲಿ ನಯನತಾರಾ ಎರಡು ಕಪ್‌ ಐಸ್‌ ಕೈಯಲ್ಲಿ ಹಿಡಿದು ನಿಂತಿದ್ದಾರೆ. ಅವರು ವೆನ್ನಿಲಾ ಅಥವಾ ಮ್ಯಾಂಗೋ ಐಸ್‌ಕ್ರೀಮ್‌ ತಿನ್ನುತ್ತಿರುವಂತೆ ತೋರುತ್ತದೆ.

 

 

ನಯನತಾರಾ ಸದ್ಯ ತಮಿಳಿನಲ್ಲಿ ಎರಡು ಚಿತ್ರಗಳಿಗೆ ಸಹಿ ಹಾಕಿದ್ದಾರೆ. ತೆಲುಗಿನ 'ಕಣ್ಣಪ್ಪ' ಚಿತ್ರದಲ್ಲಿ ಪ್ರಭಾಸ್ ಜೊತೆಗೆ ಮಂಚು ವಿಷ್ಣು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ʼಆʼ ನಟನೊಂದಿಗೆ ತೆರೆಹಂಚಿಕೊಳ್ಳಲು ಭಯಪಟ್ಟಿದ್ದರಂತೆ ಖ್ಯಾತ ನಟಿ ಮಾಧುರಿ ದೀಕ್ಷಿತ್!! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News