ಯೋಗ ಗುರು ರಾಮದೇವ್ ಶನಿವಾರ ಭಾರತ-ಪಾಕಿಸ್ತಾನ ಟಿ 20 ವಿಶ್ವಕಪ್ ಪಂದ್ಯವು ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿದೆ ಮತ್ತು "ರಾಷ್ಟ್ರಧರ್ಮ" "ಕ್ರಿಕೆಟ್ ಆಟ ಮತ್ತು ಭಯೋತ್ಪಾದನೆಯ ಆಟವನ್ನು ಏಕಕಾಲದಲ್ಲಿ ಆಡಲಾಗುವುದಿಲ್ಲ" ಎಂದು ಹೇಳಿದರು.
ಟಿ 20 ವಿಶ್ವಕಪ್ 2021 ರ ದುಬೈನಲ್ಲಿ ಭಾನುವಾರ (ಅಕ್ಟೋಬರ್ 24) ನಡೆಯಲಿರುವ ಭಾರತ ಮತ್ತು ಪಾಕ್ ನಂತಹ ಡಾಗ್ಫೈಟ್ ಪಂದ್ಯಗಳಲ್ಲಿ ನಾಯಕತ್ವ ಪ್ರಮುಖವಾಗಿರುತ್ತದೆ ಎಂದು ಆಸ್ಟ್ರೇಲಿಯಾದ ಮಾಜಿ ಆರಂಭಿಕ ಆಟಗಾರ ಮತ್ತು ಪ್ರಸ್ತುತ ಪಾಕಿಸ್ತಾನದ ಬ್ಯಾಟಿಂಗ್ ತರಬೇತುದಾರರಾಗಿರುವ ಮ್ಯಾಥ್ಯೂ ಹೇಡನ್ ಹೇಳಿದ್ದಾರೆ.
ಈ ಹಿಂದೆ ಹರ್ಭಜನ್ ಸಿಂಗ್ ಮತ್ತು ಯುವರಾಜ್ ಸಿಂಗ್ ಜೊತೆಗಿನ ಸ್ನೇಹದ ಬಗ್ಗೆ ಶೋಯೆಬ್ ಅಖ್ತರ್ ಹಲವು ಬಾರಿ ಮಾತನಾಡಿದ್ದಾರೆ.ಯಾವಾಗಲೂ ಅಖ್ತರ್ ಮತ್ತು ಹರ್ಭಜನ್ ಸಿಂಗ್ ಒಬ್ಬರೊನ್ನೋಬ್ಬರು ಕಾಲನ್ನು ಎಳೆಯಲು ಇಷ್ಟಪಡುತ್ತಾರೆ.ಈಗ ಈ ಇಬ್ಬರೂ ಆಟಗಾರರು ಮತ್ತೆ ಪರಸ್ಪರ ಕಾಲೆಳೆದು ಮತ್ತೆ ಸುದ್ದಿಯಲ್ಲಿದ್ದಾರೆ.
T20 World Cup 2021 : ಟಿ 20 ವಿಶ್ವಕಪ್ 2021 ಆರಂಭವಾಗಿದೆ. ಪಂದ್ಯವನ್ನು ಲೈವ್ ಆಗಿ ಆನಂದಿಸಲು ಸಾಧ್ಯವಾಗದ ಅನೇಕ ಅಭಿಮಾನಿಗಳಿದ್ದಾರೆ. ಕೆಲವರಿಗೆ ಪಂದ್ಯದ ಸಮಯದಲ್ಲಿ ಟಿವಿ ಇಲ್ಲದಿದ್ದರೆ, ಇನ್ನೂ ಕೆಲವರಿಗೆ ಚಂದಾದಾರಿಕೆಗೆ ಹಣವಿರುವುದಿಲ್ಲ. ನೀವು ಟಿ 20 ವಿಶ್ವಕಪ್ ಅನ್ನು ಉಚಿತವಾಗಿ ಹೇಗೆ ವೀಕ್ಷಿಸಬಹುದು ಎಂಬುದನ್ನು ಇಲ್ಲಿ ನಾವು ನಿಮಗೆ ಹೇಳುತ್ತಿದ್ದೇವೆ ...
ನವದೆಹಲಿ: ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರದಲ್ಲಿ ಗುರಿಯಾಗಿಸಿಕೊಂಡು ನಾಗರಿಕರನ್ನು ಹತ್ಯೆ ಮಾಡಿದ ನಂತರ, ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಇತ್ತೀಚೆಗೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಮುಂಬರುವ ಟಿ 20 ವಿಶ್ವಕಪ್ 2021 ಪಂದ್ಯವನ್ನು ಪ್ರಸ್ತುತ ಪರಿಸ್ಥಿತಿಯಲ್ಲಿ ಆಡಬಾರದು ಎಂದು ಹೇಳಿದ್ದಾರೆ.
ಇದನ್ನೂ ಓದಿ-Good News: ಮಕ್ಕಳಿಗಾಗಿ Nasal Spray Covid-19 Vaccine ಪರೀಕ್ಷೆ ಕೈಗೊಂಡ ರಷ್ಯಾ
ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಅವರು ಭಾನುವಾರದಂದು ಐಸಿಸಿ ಟಿ 20 ವಿಶ್ವಕಪ್ 2021 ರಲ್ಲಿ ಬಹುನಿರೀಕ್ಷಿತ ಭಾರತ-ಪಾಕಿಸ್ತಾನ ಪಂದ್ಯಕ್ಕೂ ಮುನ್ನ ಭಾರತೀಯ ದಂತಕಥೆಗಳಾದ ಸುನಿಲ್ ಗವಾಸ್ಕರ್ ಮತ್ತು ಕಪಿಲ್ ದೇವ್ ಅವರೊಂದಿಗೆ ಚಿಲ್ ಮಾಡುತ್ತಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
T20 World Cup 2021: ಐಪಿಎಲ್ 2021 ರ ರೋಚಕತೆಗೆ ಈಗಾಗಲೇ ತೆರೆ ಬಿದ್ದಿದೆ. ಐಸಿಸಿ ಇದೀಗ ಟಿ 20 ವಿಶ್ವಕಪ್ (ICC T20 World Cup 2021) ರೂಪದಲ್ಲಿ ಕ್ರಿಕೆಟ್ ಅಭಿಮಾನಿಗಳಿಗೆ ಒಂದು ಅನನ್ಯ ಉಡುಗೊರೆಯನ್ನು ನೀಡಲಿದ್ದು, ಇಂದಿನಿಂದ ಅದರ ಶುಭಾರಂಭವಾಗಲಿದೆ. ಪಂದ್ಯಾವಳಿಯ ಮೊದಲ ಅರ್ಹತಾ ಪಂದ್ಯವು ಅಲ್ ಎಮಿರೇಟ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.
ICC Mens T20 World Cup 2021 - ಕರೋನಾದ ಕಾರಣ, ಈ ಪಂದ್ಯಾವಳಿಯನ್ನು ಭಾರತದ ಬದಲು ಯುಎಇ ಮತ್ತು ಒಮಾನ್ನಲ್ಲಿ ಆಯೋಜಿಸಲಾಗುತ್ತಿದೆ. ಇದೀಗ ಐಸಿಸಿ ಈ ಟೂರ್ನಿಯ ವೆನ್ಯೂ ಹಾಗೂ ದಿನಾಂಕಗಳನ್ನು ಬಿಡುಗಡೆ ಮಾಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.